ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ವಾಣಿ ಯಡಹಳ್ಳಿಮಠ
ಮೇಘ ರಾಮದಾಸ್ ಜಿ
ಮಕ್ಕಳು ಮತ್ತು ಯುವಜನ ಕಾರ್ಯಕರ್ತರು
ಗುಳಿಗೇನಹಳ್ಳಿ ಸಿರಾ ತುಮಕೂರು
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅರ್ಜುನ ಉವಾಚ
ಭೀಮಸೇನನ ಅಂತರಂಗವನ್ನು ಅಲುಗಿಸಿತು ಆ ಅಶ್ವ!
ನಿರಾಸೆಯಾಗಿತ್ತು ಭೀಮನಿಗೆ. ಬಯಸಿದ್ದು ಸಿಗದಾದಾಗ ಆಗುವ ಸಹಜ ಭಾವವದು. ಕುದುರೆಯನ್ನು ತಂದೊಪ್ಪಿಸುತ್ತೇನೆಂದು ತಾನಾಡಿದ ವೀರನುಡಿ ಅದೆಲ್ಲಿ ಸುಳ್ಳಾಗುವುದೋ ಎಂಬ ಅಳುಕು ಅವನಲ್ಲಿ ಮೂಡತೊಡಗಿತ್ತು.
ಶಿವಲೀಲಾ ಶಂಕರ್ ಅವರ ಕವಿತೆ,”ದಲಿತ ಬಲಿತನಾಗುವುದೆಂತು?”
ಅಸಮಾನತೆ ಅಸ್ಪೃಶ್ಯತೆ ನಿವಾರಣೆಗೆ
ಅಳಿದುಳಿದ ತಾಕತ್ತಿನ ನಿಟ್ಟುಸಿರು
ಧಿಕ್ಕಾರವಿದೆ ದಲಿತನೆಂಬ ಹಣೆ ಪಟ್ಟಿಗೆ
ಅರುಣಾ ನರೇಂದ್ರ ಅವರ ಗಜಲ್
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ಮೆರವಣಿಗೆ”
ಬುದ್ಧ ಬಸವ ಬಾಪು
ಅಂಬೇಡ್ಕರವರ ಫೋಟೋ ಹೊತ್ತು
ನಿತ್ಯ ಸತ್ಯ ಸಮಾಧಿ ಮಾಡುತ್ತೇವೆ
ಪ್ರೇಮಾ
ಮರಳಿ ಅರಳುವ ಹೂವುಗಳು
ನಮ್ಮ ನಿಮ್ಮಲ್ಲರ ಬೆಲೆ ಬಾಳುವ
ಹೂವುಗಳು
| Powered by WordPress | Theme by TheBootstrapThemes