ಶಕುಂತಲಾ ಎಫ್ ಕೋಣನವರ ಅವರ ಗಜಲ್

ಶಕುಂತಲಾ ಎಫ್ ಕೋಣನವರ ಅವರ ಗಜಲ್

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಗಜಲ್
ಹೊತ್ತಿಹ ಅನಲಕೆ ತೈಲವ ಸುರಿಸುತ ಸುಖಿಸುವ ಕುಮತಿಯೆ
ಗತ್ತಿನ ಅನುರಾಗ ತೋರಿಸಿ ಕರುಣೆಗೆ ಕಂದಕ ತೋಡಿದೆಯಾ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಗಿನ್ನಿಸ್ ದಾಖಲೆಯ ಹೊಟ್ಟೆ

ಮಾನವನದಂತೂ ಅಲ್ಲ.
ಮುಂಜಾನೆಯಿಂದ ಸಂಜೆಯವರೆಗೂ ಒಂದಿಲ್ಲೊಂದು ಆಹಾರ ಪದಾರ್ಥವನ್ನು ಅರೆಯುತ್ತಲೇ ಇರುವವರನ್ನು ಹೊಟ್ಟೆಬಾಕ ಅಥವಾ ಕೂಳಬಾಕರೆಂದು ಕರೆಯುತ್ತೇವೆ.

ಶುಭಲಕ್ಷ್ಮಿಆರ್ ನಾಯಕ ಅವರ ಕವಿತೆ-ʼಸೇಫ್ಟೀ ಪಿನ್ನುʼ

ಕಾವ್ಯ ಸಂಗಾತಿ

ಶುಭಲಕ್ಷ್ಮಿಆರ್ ನಾಯಕ

́́ಸೇಫ್ಟೀ ಪಿನ್ನು
ಚಿಕ್ಕದು ಎಂದು ಕಡೆಗಣಿಸುವಂತಿಲ್ಲ
ಇದರ ಉಪಕಾರ ಅರಿಯದವರಿಲ್ಲ

ಡಾ.ರೇಖಾ ಪಾಟೀಲ ಅವರ ಗಜಲ್‌ ಸಂಕಲನ “ಅವಳು” ಒಂದು ಅವಲೋಕನ-ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ

ಡಾ.ರೇಖಾ ಪಾಟೀಲ

ಗಜಲ್‌ ಸಂಕಲನ

“ಅವಳು”

ಮಹಿಳಾ ಶೋಷಣೆಯ ವಿರುದ್ದ ದನಿ ಎತ್ತಿದ ಗಜಲ್ ಗಳು
ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿಯಾಗಿ ಗಜಲ್ ಎಂದರೇನು ಎಂದು ವ್ಯಾಖ್ಯಾನಿಸಲು ಬರುವುದಿಲ್ಲ

ಸಾವಿಲ್ಲದ ಸೇನಾನಿ ಮಂಗಲ ಪಾಂಡೆ ಅವರ ನೆನಪಿನಲ್ಲಿ ಡಾ ಶಶಿಕಾಂತ ಪಟ್ಟಣ -ರಾಮದುರ್ಗ

ನೆನಪಿನ ಸಂಗಾತಿ

ಡಾ ಶಶಿಕಾಂತ ಪಟ್ಟಣ -ರಾಮದುರ್ಗ

ಸಾವಿಲ್ಲದ ಸೇನಾನಿ ಮಂಗಲ ಪಾಂಡೆ

ಅವರ ನೆನಪಿನಲ್ಲಿ
ಇಂಗ್ಲೀಷ್ ಸಾರ್ಜೆಂಟ್-ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು.

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಮಗು

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ಮಗು
ಸಕಲವೂ ನಿಲುಕಬೇಕೆನ್ನುವ ಕ್ಷುಲ್ಲಕ ಬಯಕೆ
ಮೌಲ್ಯವ ಕಳೆದುಕೊಂಡಾಗದಿರಲಿ ಕುಣಿಕೆ

“ರತ್ನೇಗೌಡ ಮತ್ತು ನಾಯಿ”ಎಮ್ಮಾರ್ಕೆ ಅವರಿಂದ ಸಣ್ಣ ಕಥೆ

ಕಥಾ ಸಂಗಾತಿ

“ಎಮ್ಮಾರ್ಕೆ ”

“ರತ್ನೇಗೌಡ ಮತ್ತು ನಾಯಿ”
ತಾತನೊಂದಿಗೆ ಆಟ,ಊಟ ಅಂತ ಹೆಚ್ಚು ಕಾಲ ಕಳೆಯುತ್ತಿದ್ದರಲ್ಲವೇ,ತಾತನಿಗೂ ಮೊಮ್ಮಕ್ಕಳನ್ನು ಬಿಟ್ಟಿರುವುದು ಕಷ್ಟ,ಆದರೂ ಇರುವುದು ಅನಿವಾರ್ಯವಾಗಿತ್ತು.

ರೇಷ್ಮಾ ಕಂದಕೂರ ಅವರ ಕವಿತೆ-ಬಿಡದಿರಿ ನಮ್ಮತನ

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ಬಿಡದಿರಿ ನಮ್ಮತನ
ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ಬಿಡದಿರಿ ನಮ್ಮತನ

ಹಾ. ಮ ಸತೀಶ ಬೆಂಗಳೂರು ಅವರ‌ ಗಜಲ್

ಕಾವ್ಯ ಸಂಗಾತಿ

ಹಾ. ಮ ಸತೀಶ

ಗಜಲ್
ಬನದ ಕಲರವದ ನಡುವೆಯೇ ಹುಡುಗಾಟವು
ಮುರಳಿಯ ಮೋಹದ ನಾದವ ಕಾಡಿದ್ದೇ ಗಾಳಿ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕ ಮಹಾದೇವಿಯವರ ವಚನ
ಕಳಕಳಿ ,ಅನುಕಂಪ ಇರುತ್ತದೆ ಹೀಗಾಗಿ ಮನಕ್ಕೆ ಜರಿದು ನುಡಿಯುವ ನುಡಿಗಳು ನಮ್ಮ ಬದುಕಿನ ದಾರಿ ತೋರಿಸುವನೇ ನಿಜವಾದ ಸಂಬಂಧಿ

Back To Top