“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು

“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು

“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು
ಪ್ರತಿಮಾರೂಪದ ದೈವಿಕ ಉಪಸ್ಥಿತಿಯನ್ನು ಅವನ ದೃಶ್ಯ ಉತ್ಪನ್ನಗಳಿಂದ ಪಣಕ್ಕಿಡಲಾಗಿದೆ. ಸಾಮಾನ್ಯವಾಗಿ, ಕಿಶೋರ್ ತನ್ನ ಚಿತ್ರಕಲೆ ತಂತ್ರಗಳ ಅನಿವಾರ್ಯ ಭಾಗವಾಗಿ ಎರಡು ಪರಸ್ಪರ ವಿರುದ್ಧವಾದ ಗುರುತುಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಮಾಡುತ್ತಾನೆ.

ಸಾವಿರ ಸಾವಿರ ಸಲಾಂ ಸುನೀತಾ ಕವಿತೆ-ಸುವಿಧಾ ಹಡಿನಬಾಳ

ಕಾವ್ಯ ಸಂಗಾತಿ

ಸುವಿಧಾ ಹಡಿನಬಾಳ

ಸಾವಿರ ಸಾವಿರ ಸಲಾಂ ಸುನೀತಾ
ನಿನ್ನ ಧೈರ್ಯ ಸ್ಥೈರ್ಯ ನಿಲುವು
ಭರವಸೆಯ ಎಳೆ ಹಿಡಿದು

ʼಮನಸಿನ ಮಾತುʼಮನೋವೈಜ್ಞಾನಿಕ ಬರಹ ರೇವತಿ ಶ್ರೀಕಾಂತ್

ಮಾನಸ ಸಂಗಾತಿ

ರೇವತಿ ಶ್ರೀಕಾಂತ್

ʼಮನಸಿನ ಮಾತುʼ

ಮನೋವೈಜ್ಞಾನಿಕ ಬರಹ
ಒಂದು ಆಲೋಚನೆ ಬೀಜವಿದ್ದಂತೆ. ಒಮ್ಮೆ ನೆಟ್ಟ ಬೀಜ ಬೆಳೆಯಲೇ ಬೇಕು. ಅದು ಬೆಳೆಯಲು ತಕ್ಕ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ

ಕಾವ್ಯ ದಿನಕ್ಕೊಂದು ಕವಿತೆ-ಅನಸೂಯಜಹಗೀರದಾರ

ಕಾವ್ಯ ಸಂಗಾತಿ

ಅನಸೂಯಜಹಗೀರದಾರ

ಮಾತು ಪ್ರೀತಿಯಾಗಬೇಕು
ಘಳಿಗೆ ಘಳಿಗೆಯೂ
ಉಪಸ್ಥಿತಿ ಅನುಪಸ್ಥಿತಿಯೂ
ಪರಸ್ಪರ ಬಿಸಿಯುಸಿರು ತಾಗುವ
ಮಾತಾಗಬೇಕು

ಕಾವ್ಯ ದಿನಕ್ಕೊಂದು ಕವಿತೆ-ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಶಶಿಕಾಂತ ಪಟ್ಟಣ ರಾಮದುರ್ಗ

ವಿಶ್ವ ಕವಿಯ ದಿನ
ಹೃದಯ ಸಿರಿವಂತನನ್ನು .
ಕವಿ ಇಲ್ಲವಾದರೂ
ಕಾವ್ಯ ಮೀಟುತ್ತಿದೆ ತಂತಿ

ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್‌ ದೊಶೆಟ್ಟಿ

ನದಿಯಂತೆ ಹರಿಯಲು

ಮರಾಠಿಮೂಲ: ಸುಜಾತಾ ರೌತ್

ಕನ್ನಡಾನುವಾದ: ನೂತನ್‌ ದೊಶೆಟ್ಟಿ
ಕಲ್ಲಿನಲ್ಲೂ  ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು

ಕಾವ್ಯ ದಿನಕ್ಕೊಂದು ಕವಿತೆ,ಡಾ. ಮೀನಾಕ್ಷಿ ಪಾಟೀಲ್

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ವಸಂತ
ಮೈತುಂಬ ಹೂ ಮುಡಿದ
ವಸಂತದ ಸೋಬಾನ
ಕೋಗಿಲೆ ಕಾಜಾಣ
ಗಿಳಿ ಗುಬ್ಬಿ ಪಾರಿವಾಳ

ಕಾವ್ಯ ದಿನಕ್ಕೊಂದು ಕವಿತೆ-ಸುಜಾತಾ ರವೀಶ್

ಕಾವ್ಯ ಸಂಗಾತಿ

ಸುಜಾತಾ ರವೀಶ್

ಕವಿತೆ ಹುಟ್ಟಬೇಕಾದರೆ
ಎದೆಯ ಭಾವಗಳ ಕವನವಾಗಿಸುವ ಕಾತುರ
ಆಗದಿದ್ದರೆ ಪ್ರಾಣವೇ ಹೋಗುವುದೆಂಬ ತಹತಹ
ಬೇಕೇ ಬೇಕು ಕವನ ಹುಟ್ಟಬೇಕಾದರೆ

ಕಾವ್ಯದಿನಕ್ಕೊಂದುಕವಿತೆ- ನಾಗರಾಜ್ ಹರಪನಹಳ್ಳಿ

ಕಾವ್ಯ ಸಂಗಾತಿ

ನಾಗರಾಜ್ ಹರಪನಹಳ್ಳಿ

ನಾಲ್ಕು ಹನಿ ಉದುರಬೇಕಿತ್ತು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ

ಸುಧಾ ಪಾಟೀಲ್ ಅವರ ಕವಿತೆ-ಹುಡುಕಾಟ

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಹುಡುಕಾಟ
ಮನದೊಳಗಣ ಸಂತೃಪ್ತಿಯ
ಸರಮಾಲೆಯೇ
ಬದುಕಿನ ಬವಣೆಯ

Back To Top