ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಉಗ್ರ ಪ್ರತಾಪಿ.!”
ಬಿಸುಟಳು ಸೌಟನು
ಅಡುಗೆಮನೆಯಿಂದಾಚೆಗೆ.!
ಹೊರಟುನಿಂತಳು ತೌರಿಗೆ!!
ಭಾರತಿ ರವೀಂದ್ರ ಅವರ ಕವಿತೆ
ಕಣ್ಣಿನ ನೋಟದಲಿ ಸವಿ
ನೆನಪನು ಪಡೆದೆಯಾ ಸಖಿ
ಹಣ್ಣಿನ ಬಣ್ಣದಲಿ ಪ್ರೀತಿಯ
ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಗಜಲ್
ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ.
ಮತ್ತೆ ಮಳೆ ಹೊಯ್ಯುತ್ತಿದೆ; ಭೂಮಿ ಕರೆಯುತ್ತಿದೆ (ಕಥೆ)
ಹಿರಿಯ ಲೇಖಕರಾದ ಡಾ.ಸಿದ್ಧರಾಮ ಹೊನ್ಕಲ್ ಅವರುಈ ತಿಂಗಳ 12 ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿಯ ಅಂತಾರಾಷ್ಟ್ರೀಯ ಉತ್ಸವದಲ್ಲಿ ಓದಿದ ಕಥೆ.
ಶಾಂತಲಿಂಗ ಪಾಟೀಲ ಅವರ ಕವಿತೆ
ರಂಗು ರಂಗಿನ ಹೋಳಿ ಕೇಳಿಗೆ, ಪಡ್ಡೆ ದೇಹಕೆ
ಉತ್ಸಾಹ ಉಕ್ಕಿ ಮತ್ಸರ ಕಿತ್ತು ಹಾಕಿದಾಂಗ ಗಜಲ್
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಗಜಲ್
ಬಿ ಶ್ರೀನಿವಾಸ್ ಅವರ ಕೃತಿ-“ಸೊಂಡೂರಿನ ಕಗ್ಗತ್ತಲೆಯ ಕಥನಗಳು” ಒಂದು ಅವಲೋಕನ ಬಾ.ಮ.ಉಮೇಶ್
ಗಣಿಗಾರಿಕೆ ನಡೆದರೆ ಕೆಮ್ಮುತ್ತಲೋ……… ಕುಂಟುತ್ತಲೊ………..
ಹತ್ತು ಹದಿನೈದು
ವರ್ಷಗಳ ಕಾಲ ರೋಗ
ಪುಸ್ತಕ ಸಂಗಾತಿ
ಬಿ ಶ್ರೀನಿವಾಸ್ ಅವರ ಕೃತಿ-
“ಸೊಂಡೂರಿನ ಕಗ್ಗಲತ್ತಲೆ ಕಥನಗಳು”
ಒಂದು ಅವಲೋಕನ
ಬಾ.ಮ.ಉಮೇಶ್
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಮಹಾ ಮೌನದಲಿ ಮಧುರ ಗಾನವೊಂದು ಕೇಳುತಿದೆ ಅಲ್ಲವೇ
ಮುಚ್ಚಿದ ಕಣ್ರೆಪ್ಪೆಯ ಕದವನು ಸದ್ದಿಲ್ಲದೆ ತೆರೆದವರು ಯಾರು
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ”
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮತ್ತೆ ಮರಳಿದೆ ಹೋಳಿ”
ಜಾತಿ ಮತಗಳ ಬೇಧವನು ಮರೆತು
ನಾವೆಲ್ಲರೂ ಒಂದೇ ಎಂದು ಅರಿತು
ಬಣ್ಣದ ಓಕುಳಿಯ
ಸಾಹಿತ್ಯ ಅದರಲ್ಲಿಯೂ ಕೂಡ ಸೃಜನಶೀಲ ವಲಯದಲ್ಲಿಯೂ ಕೂಡ ಧರ್ಮ, ಜಾತಿಗಳೇ ಪ್ರಧಾನ ಸ್ಥಾನವಹಿಸಿ ವಿಜೃಂಭಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ..!
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮೊಳಗಿನ
ಬಸವಪ್ರಜ್ಞೆಗೆ
ಏನಾಗಿದೆ..?
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಬಣ್ಣಗಳ ಹಬ್ಬ…. ಹೋಳಿ
ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ.
ಡಾ. ಲೀಲಾ ಗುರುರಾಜ್ ಅವರ ಬಣ್ಣಗಳ ಬೆಡಗು
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಬಣ್ಣಗಳ ಬೆಡಗು
ಶಿವನ ವೈರಾಗ್ಯ ಮುರಿಯಲು
ಮನ್ಮಥ ಹೂ ಬಾಣ ಬಿಡಲು