ಕಾವ್ಯಯಾನ

ಮಧುಮಾಲತಿರುದ್ರೇಶ್
ಉರಿವ ದೀಪ್ತಿ ಬೀರುತಿದೆ ಸಮಾನತೆಯ
ಮೆರೆಯ ಬೇಕಿದೆ ಅದರಂತೆ ಮಾನವತೆಯ

Read More
ಇತರೆ

ನಾಗರತ್ನ ಹೆಚ್‌ ಗಂಗಾವತಿ
ಸಮುದಾಯದ ಬಾಂಧವ್ಯವನ್ನು ಬಲಪಡಿಸುತ್ತದೆ ಅಷ್ಟೇ ಅಲ್ಲದೆ ದೀಪಗಳ ಸಾಲು ಸಾಲುಗಳನ್ನ ಬೆಳಗಿಸುವ ಈ ಹಬ್ಬವು ಹೊಸ ಆರಂಭ ಮತ್ತು ಕೃತಜ್ಞತೆಯನ್ನ ಹೇಳುವ ಅವಕಾಶ ನೀಡುತ್ತದೆ

Read More
ಇತರೆ

ದೀಪಾವಳಿ ವಿಶೇಷ
ಗಾಯತ್ರಿ ಸುಂಕದ
ದೀಪಾವಳಿ ಉತ್ತರ ಕರ್ನಾಟಕದಲ್ಲಿ ಧನತ್ರಯೋದಶಿ ಹಬ್ಬವನ್ನು ನೀರು ತುಂಬುವ ಹಬ್ಬ ಎಂದು ಹೇಳಬಹುದು. ಮನೆಯಲ್ಲಿ ಇದ್ದ ಹಂಡೆ, ಕೊಡ ಗಳನ್ನು ತಿಕ್ಕಿ ಹೂವಿನಿಂದ ಅಲಂಕರಿಸಿ ಆರತಿ ಮಾಡುತ್ತಾರೆ.

Read More
ಕಾವ್ಯಯಾನ

ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”

ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”
ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
 ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
 ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ

Read More
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”
ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ

Read More
ಅಂಕಣ
ವೃತ್ತಿ ವೃತ್ತಾಂತ

ಸುಜಾತಾ ರವೀಶ್‌ ಅವರ ಅಂಕಣ ವೃತ್ತಿ ವೃತ್ತಾಂತ
ಈ ಮುಂಚೆ ಹೇಳಿದಂತೆ ಊರ ಆಚೆಗೆ ಯಾವಾಗಲೂ ನಮ್ಮ ಕಚೇರಿಗಳು ಕಟ್ಟಲ್ಪಡುವುದು
ಆದರೆ ನಂತರದಲ್ಲಿ ಊರೇ ಬೆಳೆದು ಶಾಖೆ ಊರಿನ ಮಧ್ಯ ಸೇರಿಕೊಂಡು ಬಿಡುವುದು ನಾನು ಗಮನಿಸಿದ ಸಂಗತಿ.

Read More
ಕಾವ್ಯಯಾನ
ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್
ಕಲ್ಲೆದೆಯ ಜಗವಿದು ಕಣ್ಣೀರ ಕಡಲಿಂದ ಕರಗೀತೇ
ಮೊಗೆ ಮೊಗೆದು ಮೊಹಬ್ಬತ್ತನು ಎರೆಯುವುದ ಬಿಟ್ಟಿದ್ದೇನೆ

Read More
ನಿಮ್ಮೊಂದಿಗೆ

ಎಮ್ಮಾರ್ಕೆ ಅವರ‌ ಗಜಲ್

ಗಜಲ್ ಸಂಗಾತಿ ಎಮ್ಮಾರ್ಕೆ ಗಜಲ್ ಪಂಥಗಳ ಅಂಗಡಿಯ ತೆರೆದಿದ್ದಾರೆ ಎಚ್ಚರಸಿದ್ಧಾಂತಗಳ ಸ್ವಂತಕ್ಕೆ ಬರೆದಿದ್ದಾರೆ ಎಚ್ಚರ ಎಡಕೂ ಬಲಕೂ ಎಣ್ಣೆ ಸೀಗೆಕಾಯಿಯಂತೆಬೆಸೆವ ಬಂಧದ ಬೀಗ ಮುರಿದಿದ್ದಾರೆ ಎಚ್ಚರ ಜಾತಿಗಳ ಆಧರಿಸಿ ಜ್ಯೋತಿ ಬೆಳಗುತಿಹವಿಲ್ಲಿಜಾಗೃತಿ ಸಮಾವೇಶಗಳ ಕರೆದಿದ್ದಾರೆ ಎಚ್ಚರ ಅತ್ತ ದರಿ ಇತ್ತ ಪುಲಿ ಎತ್ತ ಚಿತ್ತವನಿಡಬೇಕಿಲ್ಲಿಭಾತೃತ್ವಕ್ಕೆ ಬೆಂಕಿಯನೇ ಸುರಿದಿದ್ದಾರೆ ಎಚ್ಚರ ಕುಂಬಾರ ತಟಸ್ಥತೆಯ ತಟದಲ್ಲಿ ನಿಂತಾಗಿದೆಸುಖಾಸುಮ್ಮನೆ ಜಗವ ಜರಿದಿದ್ದಾರೆ ಎಚ್ಚರ ಎಮ್ಮಾರ್ಕೆ

Read More