ಎಷ್ಟೊಂದು ದೇವರುಗಳು? ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ

ಎಷ್ಟೊಂದು ದೇವರುಗಳು? ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ

ಕಾವ್ಯ ಸಂಗಾತಿ

ತಾತಪ್ಪ.ಕೆ.ಉತ್ತಂಗಿ

ಎಷ್ಟೊಂದು ದೇವರುಗಳು?
ಸಂತೃಪ್ತಿಗೊಂದೊಂದು ದೇವರು.
ವಚನ, ಕೀರ್ತನೆ,ಜಾನಪದ ,ಭಜನೆ
ತತ್ವಪದ, ನಮಾಜು, ಪ್ರಾರ್ಥನೆ
ಎಲ್ಲೆಲ್ಲೂ ಆಗೋಚರ ದೇವರು.

ಗೀತಾ ಆರ್.‌ ಅವರ ಕವಿತೆ ಅಮ್ಮನ ಕೂಸು

ಕಾವ್ಯ ಸಂಗಾತಿ

ಗೀತಾ ಆರ್.

ಅಮ್ಮನ ಕೂಸು
ಕೂಸು ಇದ್ದ ಕನಸು ಕಂಡಳು
ಒಡಲಲ್ಲಿ ಬಸೀರಾದಂತೆ
ಬರಿದಾಗಿತ್ತು ವಾಸ್ತವದಲೀ

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಮಳೆ…ಮಳೆ… ಮಳೆ…

ಛೇ! ಸಾಕಪ್ಪಾ ಸಾಕು
ಮಳೆ ಗುಡ್ಡಕುಸಿತ..ಮತ್ತೆ ಜೀವಹಾನಿ..ರಸ್ತೆ ಮೇಲೆ ಮರಗಳು..ವಿದ್ಯುತ್ ಕಂಬಗಳು..ಅಗ್ನಿ ಅನಾಹುತಗಳು..ಯಾವುದಕ್ಕೆ ಶಾಶ್ವತ ಪರಿಹಾರವಿದೆ

“ಒತ್ತಡದ ನೆರಳಲ್ಲಿ ಪಿಯುಸಿ ಕನಸುಗಳು” ವಿಶ್ವಾಸ್ .ಡಿ.ಗೌಡ ವಿಶೇಷ ಲೇಖನ

ಶಿಕ್ಷಣ ಸಂಗಾತಿ

ವಿಶ್ವಾಸ್ .ಡಿ.ಗೌಡ ವಿಶೇಷ ಲೇಖನ

“ಒತ್ತಡದ ನೆರಳಲ್ಲಿ ಪಿಯುಸಿ ಕನಸುಗಳು”
ಈ ಒತ್ತಡದ ಮಧ್ಯೆ ಮಕ್ಕಳ ವೈಯಕ್ತಿಕ ಆಸಕ್ತಿಗಳು, ಕಲ್ಪನೆಗಳು ಮತ್ತು ಭವಿಷ್ಯದ ಕನಸುಗಳು ನುಜ್ಜುಗೊಳ್ಳುತ್ತವೆ.

ʼಸಂತೆಗೆ ಹೋಗುವೆʼ ಮಕ್ಕಳ ಪದ್ಯ-ಹಮೀದಾ ಬೇಗಂ ದೇಸಾಯಿ.

ಹಮೀದಾ ಬೇಗಂ ದೇಸಾಯಿ.

ಮಕ್ಕಳ ಪದ್ಯ-

ʼಸಂತೆಗೆ ಹೋಗುವೆʼ

́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್‌ ಪಟ್ಟಣ ದೇವದುರ್ಗ.

́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್‌ ಪಟ್ಟಣ ದೇವದುರ್ಗ.
ತಂಗಿ ಮುಕ್ತಾಯಕ್ಕ ತನ್ನೊನ್ದಿಗೆ ಅಣ್ಣ ಅಜಗಣ್ಣನನ್ನು ಕರೆದುಕೊಂಡು ಹೋದಳು.
ಅವರಿಬ್ಬರೂ ಅಲ್ಲಮರ ಮೂಲಕ ಕಲ್ಯಾಣ ನಾಡಿನ ಅನುಭವ  ಮಂಟಪ ಎಂಬ ಆಧ್ಯಾತ್ಮಿಕ ಸಂಸತ್ತಿನಲ್ಲಿ   ಪಾಲ್ಗೊಳ್ಳುತ್ತಾರೆ .

ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ

ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..

ಕಾವ್ಯಸಂಗಾತಿ

ಪರವಿನ ಬಾನು ಯಲಿಗಾರ

ಶ್ರಾವಣ

Back To Top