Category: ಜೀವನ

́ʼಪಾಲಕರು ತಮ್ಮ ಗಂಡು ಮಕ್ಕಳಿಗೆ ಕಲಿಸಬಹುದಾದ ಉಪಯುಕ್ತ ಪಾಠಗಳುʼವೀಣಾ ಹೇಮಂತ್‌ ಗೌಡ ಪಾಟಿಲ್

ಸಮಾಜ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟಿಲ್

́ʼಪಾಲಕರು ತಮ್ಮ ಗಂಡು ಮಕ್ಕಳಿಗೆ

ಕಲಿಸಬಹುದಾದ

ಉಪಯುಕ್ತ ಪಾಠಗಳುʼ
ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೂ ಕಲಿಸಬೇಕಾಗಿದೆ. ಅಂತಹ ಕೆಲವು ಉಪಯುಕ್ತ ಪಾಠಗಳು ಇಲ್ಲಿವೆ.

ʼತಿರುವುಗಳಲ್ಲಿ ಅರಿವಿರಲಿʼ ವಿಶೇಷ ಲೇಖನ ಶುಭಲಕ್ಷ್ಮಿ  ಆರ್ ನಾಯಕ

ಕಾವ್ಯ ಸಂಗಾತಿ

ಶುಭಲಕ್ಷ್ಮಿ  ಆರ್ ನಾಯಕ

ʼತಿರುವುಗಳಲ್ಲಿ ಅರಿವಿರಲಿ
ಜ್ಞಾನಿಗಳು ಕೋಟಿ ಹಣ ಖರ್ಚು ಮಾಡಿ ಉಡಾಯಿಸಿದ  ರಾಕೆಟ್ ಒಂದುವೇಳೆ ವೈಫಲ್ಯ ಹೊಂದಿ ಆಕಾಶದಲ್ಲಿ ಸುಟ್ಟು ಭಸ್ಮವಾದರೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಪುನಃ ಯತ್ನಿಸುವ ವಿಜ್ಞಾನಿಗಳ ಆತ್ಮವಿಶ್ವಾಸ ಎಲ್ಲರಲ್ಲಿರಬೇಕು

ʼಸೋತು ಗೆದ್ದಾಗʼ ಸುಮತಿ ಪಿ.ಅವರ ಲೇಖನ

ಪ್ರಸ್ತುತ ಸಮಾಜದಲ್ಲಿ ಬದುಕೆಂಬುದು ಸ್ಪರ್ಧಾತ್ಮಕವಾಗಿದೆ. ಪ್ರತಿ ಒಂದಕ್ಕೂ ನಾವು ಸ್ಪರ್ಧೆಯನ್ನು ಎದುರಿಸುತ್ತಲೇ ಇರಬೇಕು ,ಇರುತ್ತೇವೆ.ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಬೀಗುತ್ತೇವೆ

ಜೀವನ ಸಂಗಾತಿ

ಸುಮತಿ ಪಿ.

ʼಸೋತು ಗೆದ್ದಾಗʼ

́ಪ್ರೀತಿ ಒಂದಿದ್ದರೆ ಸಾಲದು ಪರಿಪಕ್ವತೆಯು ಬೇಕುʼವಿಶೇಷ ಲೇಖನ-ಶಾರದಾಜೈರಾಂ ಬಿ.

ಎಲ್ಲಾ ಸಂಬಂಧಗಳ ನಡುವೆ ಗಾಢವಾದ ಸೆಳೆತ,ಪರಸ್ಪರ ಗೌರವ,ಬಲವಾದ ನಂಬಿಕೆಗಳಿದ್ದವು.
ದಿನವೂ ದೂರದರ್ಶನದಲ್ಲಿ ಪ್ರಸಾರವಾಗುವ ಧಾರಾವಾಹಿಗಳ ವಿಷಯಕ್ಕೆ ಬಂದರೆ ಅವು ಇಡೀ ಕುಟುಂಬ ಕುಳಿತು ನೋಡುವಂತವೇ?
ಪ್ರೀತಿ ಸಂಗಾತಿ

ಶಾರದಾಜೈರಾಂ ಬಿ.

́ಪ್ರೀತಿ ಒಂದಿದ್ದರೆ ಸಾಲದು

ಪರಿಪಕ್ವತೆಯು ಬೇಕುʼ

“ಸಾಮಿಲ್ ಕಾಯುವ ಗೋಣ್ಯಪಜ್ಜ” ಡಿ. ಪಿ. ಯಮನೂರಸಾಬ್ ಅವರಬಾಲ್ಯದ ವಿಶಿಷ್ಠ ನೆನಪು.

ನನ್ನನ್ನು ಮಲಗಿಸಿ ರಾತ್ರಿ ಪೂರ್ತಿ ಎಚ್ಚರ ಇರುತಿದ್ದ ಅಜ್ಜ ಬೆಳೆಗು ಮುಂಜಾನೆ ಕೇವಲ ಎರಡು ತಾಸು ಮಾತ್ರ ನಿದ್ರಿಸ್ಸುತ್ತಿದ್ದ ಆತನ ಆರೋಗ್ಯ ಆತನ ಜೀವನ ಶೈಲಿ ಈಗಲೂ ನನನ್ನು ಕಾಡುತ್ತದೆ ಆತನನ್ನು ನೋಡಲು ಯಾರೊಬ್ಬ ಕುಟುಂಬ ಸದಸ್ಯರು ಬರುತ್ತಿರಲಿಲ್ಲ
ಅನುಭವ ಸಂಗಾತಿ

ಡಿ. ಪಿ. ಯಮನೂರಸಾಬ್

“ಸಾಮಿಲ್ ಕಾಯುವ ಗೋಣ್ಯಪಜ್ಜ”

ಬಾಲ್ಯದ ವಿಶಿಷ್ಠ ನೆನಪು.

ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.ಭೀಮಾ ಕುರ್ಲಗೇರಿ

ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.ಭೀಮಾ ಕುರ್ಲಗೇರಿ
ಈ ಮೂರು ಮೌಲ್ಯಗಳ ಹಾಗೂ ಪ್ರಚುರ ಪಡಿಸುವುದರ ಮೂಲಕ ಸಮಾಜದಲ್ಲಿ ಜನರ ನಡುವೆ ನಮ್ಮ ಬೆಳವಣಿಗೆಯನ್ನು ಕಾಣಬೇಕು

“ಕೊರತೆ ಕಲಿಸಿದ ಪಾಠ” ವಿದ್ಯುತ್ ನಿಲುಗಡೆಯಿಂದ ಪಾಠ ಕಲಿತ ಲೇಖಕಿ  ನಿಂಗಮ್ಮ ಭಾವಿಕಟ್ಟಿ  ಅನುಭವವನ್ನು ಈ ಲಹರಿಯ ಮೂಲಕ ಓದುಗರ ಜೊತೆ ಹಂಚಿಕೊಂಡಿದ್ದಾರೆ

“ಕೊರತೆ ಕಲಿಸಿದ ಪಾಠ” ವಿದ್ಯುತ್ ನಿಲುಗಡೆಯಿಂದ ಪಾಠ ಕಲಿತ ಲೇಖಕಿ  ನಿಂಗಮ್ಮ ಭಾವಿಕಟ್ಟಿ  ಅನುಭವವನ್ನು ಈ ಲಹರಿಯ ಮೂಲಕ ಓದುಗರ ಜೊತೆ ಹಂಚಿಕೊಂಡಿದ್ದಾರೆ

“ಹೃದಯವೇ ಬಯಸಿದೆ ನಿನ್ನನು” ಹೀಗೊಂದು ಹೃದಯದ ಪತ್ರ ವೀಣಾ ಹೇಮಂತ್‌ ಪಾಟೀಲ ಅವರ ಲೇಖನಿಯಿಂದ

“ಹೃದಯವೇ ಬಯಸಿದೆ ನಿನ್ನನು” ಹೀಗೊಂದು ಹೃದಯದ ಪತ್ರ ವೀಣಾ ಹೇಮಂತ್‌ ಪಾಟೀಲ ಅವರ ಲೇಖನಿಯಿಂದ

“ಕಳೆದು ಹೋದ ಸಂಭ್ರಮ”ಹಳೆಯ ದಿನಗಳ ನೆನಪಲ್ಲಿ,ಶಾಂತಲಿಂಗ ಪಾಟೀಲಅವರ ಲೇಖನ

ನೆನಪಿನ ಸಂಗಾತಿ

ಶಾಂತಲಿಂಗ ಪಾಟೀಲ

“ಕಳೆದು ಹೋದ ಸಂಭ್ರಮ”
ಆಗಿನಂತೆ ಈಗ ಮನೆ ಮನೆಗಳಲ್ಲಿ ಎತ್ತು ಎಮ್ಮೆ ದನ ಇಲ್ಲವಾಗಿವೆ. ಅವುಗಳಿಲ್ಲದ ಕಾರ ಹುಣ್ಣಿಮೆ ಅರ್ಥ ಹೀನ ಎನಿಸುತ್ತದೆ

“ದ್ವಂದ್ವ ಮನೋಸ್ಥಿತಿ” ವಿಶೇಷಬರಹ-ಡಾ.ಸುಮತಿ.ಪಿ

ಮಾನಸಿಕ ಸಂಗಾತಿ

ಡಾ.ಸುಮತಿ.ಪಿ

“ದ್ವಂದ್ವ ಮನೋಸ್ಥಿತಿ”
ದ್ವಂದ್ವತೆ ಒತ್ತಡವನ್ನು ಸೂಚಿಸುತ್ತದೆ. ಮನಸ್ಸಿನ ಒತ್ತಡದ ಸಮಯದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದು ಸವಾಲೇ ಸರಿ.

Back To Top