Category: ಕಾವ್ಯಯಾನ

ಕಾವ್ಯಯಾನ

ಶಮಾ ಜಮಾದಾರ ಅವರ ಗಜಲ್

ತಡೆಯುವ ವಾಂಛೆಗೆ ಪುಟಿದು ಬರುವ ಬಲವೇಕಿಹುದೋ
ಎದೆಯ ಗೋಡೆಯು ತಡೆಯುತಿರಲು ದಾಟಲು ಹೊರಟಿರುವೆ

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ,ಪ್ರೀತಿ..!

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಪ್ರೀತಿ..!
ಬೆಂಕಿಯಿಟ್ಟರೂ…
ಬೆಳಕ ಬೀರುವ
ಬತ್ತಿಯ ಪ್ರೀತಿ.!

ಮಾಜಾನ್ ಮಸ್ಕಿ‌ ಅವರ ಕವಿತೆ-ಏಕಾಂಗಿ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ‌

ಏಕಾಂಗಿ
ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-ʼನಿರಾಳʼ

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

ʼನಿರಾಳʼ
ಬೆಸೆವ ಆತುರದೀ ಮನ
ಕಂಬನಿಯಾಗಿಸಿತು ನಿನ್ನ

ಎಮ್ಮಾರ್ಕೆ ಅವರ ಕವಿತೆ,ಕೆಂಪಿ (ಗಂಡು ದಿಕ್ಕಿಲ್ಲದ ತುಂಡು ಜೀವ)

ಕಾವ್ಯ ಸಂಗಾತಿ

ಎಮ್ಮಾರ್ಕೆ

ಕೆಂಪಿ (ಗಂಡು ದಿಕ್ಕಿಲ್ಲದ ತುಂಡು ಜೀವ)
ಪಾರು ಮಾಡುವವರಿಗಿಂತ
ದೂರುವವರೇ ಎಲ್ಲರೂ,
ಹೆಣ್ಣೆಂದರೇ ಹಾಗೇ ಎನ್ನುವ
ಪೂರ್ವಾಗ್ರಹಿಗಳು ನಾವೇ!

ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ) ಅವರ ಕವಿತೆʼಕಡಲ ತೀರದ ಪ್ರತಿಫಲನʼ 

ಯುವ ಜೋಡಿಗಳ ಖಾಸಗಿ ವಲಯ
ಪ್ರಶಾಂತತೆಯ ಬಸಿರು
ವೃದ್ಧರ ನಿಟ್ಟುಸಿರು !!!
ಕಾವ್ಯ ಸಂಗಾತಿ

ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)

ʼಕಡಲ ತೀರದ ಪ್ರತಿಫಲನʼ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ʼಅಂತರಂಗದಲೆ….ʼ

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಪಕ್ವಗೊಳುತಿಲ್ಲ
ಅದೇಕೋ ಚಿಪ್ಪುಗಳು
ಭಾರ ಮನದಿಂದ

ಪರವಿನ ಬಾನು ಯಲಿಗಾರ ಅವರ ಕವಿತೆ ʼನನ್ನ ಪದಗಳುʼ

ಕಾವ್ಯ ಸಂಗಾತಿ

ಪರವಿನ ಬಾನು ಯಲಿಗಾರ

ʼನನ್ನ ಪದಗಳುʼ
ಬದುಕು ಬಳುಕುವ ದಿಬ್ಬಣವಾದರೆ ,
ಪದಗಳೆಲ್ಲ ಸಿಹಿ ಸಕ್ಕರೆಯ ಪಾಕದಂತೆ…

ಡಾ ಡೋ ನಾ ವೆಂಕಟೇಶ ಅವರ ಕವಿತೆ-ʼಸಾಗರ ಸೇರಿದ ಹರಿವುʼ

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ

ʼಸಾಗರ ಸೇರಿದ ಹರಿವುʼ
ಬವಣೆಗೂ ಉಂಟು
ಬೇಲಿಗಳ ನಂಟು
ಭೋರ್ಗರೆವ ಜಲಪಾತಗಳ
ಧುಮ್ಮುಕ್ಕುವಾಟದ ನಂಟು.

ಲೀಲಾ ಅ, ರಜಪೂತ ಹುಕ್ಕೇರಿ ಅವರ ಪ್ರೇಮ ಕವಿತೆ ʼನಿನ್ನೊಲವೇ ಒಂದು ರೋಮಾಂಚನʼ

ಕಾವ್ಯ ಸಂಗಾತಿ

ಲೀಲಾ ಅ, ರಜಪೂತ ಹುಕ್ಕೇರಿ

ʼನಿನ್ನೊಲವೇ ಒಂದು ರೋಮಾಂಚನʼ
ಭಾವಾನುಭವದ ಆಗರದಲಿ
ನಿನಗಾಗಿ ಸುರಿಸುವ ಕಂಬನಿಧಾರೆಯಲಿ
ನಿನ್ನ ಸ್ಪರ್ಶದ ಆ ಸಗ್ಗದಲಿ

Back To Top