Category: ಕಾವ್ಯಯಾನ

ಕಾವ್ಯಯಾನ

ಸುಧಾ ಪಾಟೀಲ ಅವರ ಕವಿತೆʼಸುಮ್ಮನಾದ ಭಾವಗಳುʼ

ಕಾವ್ಯ ಸಂಗಾತಿ

ಸುಧಾ ಪಾಟೀಲ

ʼಸುಮ್ಮನಾದ ಭಾವಗಳುʼ
ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ

ಮಧುಮಾಲತಿರುದ್ರೇಶ್ ಅವರ ʼವ್ಯತಿರಿಕ್ತರುʼ

ಇರಲೆಮಗೆ ಅಡಿಗಡಿಗೂ ತುಸು ಎಚ್ಚರ
ಕಾಲೆಳೆಯುವ ಜನರೇ ಇರುವರು ಹತ್ತಿರ

ಆದರೂ ತುಸು ಗರ್ವ ನಮಗಿರಲಿ
ಅವರಿಗಿಂತ ಮೇಲಿಹೆವೆಂಬ ಹೆಮ್ಮೆಯಿರಲಿ

ಹೆಜ್ಜೆಹೆಜ್ಜೆಗೂ ಗುಂಡಿ ತೋಡುವವರಿದ್ದಾರೆ
ಎದುರಿಸಿ ನಿಲ್ಲಲಾರದ ಹೇಡಿಗಳಿದ್ದಾರೆ

ಅದಕೂ ನಮ್ಮ ಮನ ಸಂತೋಷಿಸಲಿ
ಎದುರಿಸಲಾಗದವರ ಕುತಂತ್ರಕ್ಕೆ ಮನ ಮರುಗಲಿ

ನಮ್ಮ ಪ್ರತಿ ಗೆಲುವನ್ನು ಹೀಗಳೆವವರಿದ್ದಾರೆ
ಒಳಗೊಳಗೇ ಕೊರಗುವವರೂ ಇದ್ದಾರೆ

ಆ ಕ್ಷಣವನ್ನೂ ಬೇಸರಿಸದೆ ಸಂಭ್ರಮಿಸೋಣ
ಅಭಿನಂದಿಸಲಾಗದವರ ಕಂಡು ಮರುಗೋಣ

ನಮ್ಮ ಶ್ರಮಕ್ಕೆ ಮಸಿ ಬಳಿಯುವವರಿದ್ದಾರೆ
ವ್ಯಕ್ತಿತ್ವಕ್ಕೆ ಧಕ್ಕೆ ತರುವವರೂ ಇದ್ದಾರೆ

ಅವರಂತಾಗದೆ ಸಾಧಿಸೋಣ ಮುನ್ನಡೆಯುತ
ವ್ಯತಿರಿಕ್ತ ಮನಸ್ಥಿತಿಗೆ ಸಂತಾಪ ಸೂಚಿಸುತ
ಮಧುಮಾಲತಿರುದ್ರೇಶ್

ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ ʼಮಲ್ಲಿಗೆʼ

ಕಾವ್ಯ ಸಂಗಾತಿ

ಸಂಜುಕುಮಾರ್ ಎಸ್ ಜಟ್ಟೆನೋರ್

ಮಲ್ಲಿಗೆ

ಸಿಂಧು ಭಾರ್ಗವ ಅವರ ಕವಿತೆ “ಸಮಾಧಿಯೊಳಗಿಂದ”

ಕಾವ್ಯ ಸಂಗಾತಿ

ಸಿಂಧು ಭಾರ್ಗವ

“ಸಮಾಧಿಯೊಳಗಿಂದ”

ಅಸ್ಥಿಪಂಜರಗಳ ಚಿತ್ರ..
ಕಾನನವೇ ಬೆಳೆದಿದೆ
ಅಪರಿಚಿತ ಶವಗಳ ಗೊಬ್ಬರದಿಂದ

́

ರಾಶೇ ಬೆಂಗಳೂರು ಅವರಕವಿತೆ ʼಬದುಕಿನುಯ್ಯಾಲೆʼ

ನೈಜ ಕಲ್ಪನೆಯ
ಆವಾಹನೆಯಲಿ
ಸಿಲುಕಿ ಒದ್ದಾಡುತ್ತಿರುವೆ

ಕಾವ್ಯ ಸಂಗಾತಿ

ರಾಶೇ ಬೆಂಗಳೂರು

ʼಬದುಕಿನುಯ್ಯಾಲೆʼ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ನಿರಾಳ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ನಿರಾಳ
ಸಂಬಂಧ ಬಂಧನಗಳ ನಿಲುವುಗಳ ಕಟ್ಟುಗಳ
ಹಂಗಿಲ್ಲ ಋಣವಿಲ್ಲ ನಿಲುವಿಲ್ಲ ಪರಿವೆಯಿಲ್ಲ
ಎಲ್ಲ ನೀನಾಗುವ ಭರವಸೆಯಲಿ ನಾ ನಿರಾಳ

ವೈ.ಎಂ.ಯಾಕೊಳ್ಳಿ ಅವರ “ಐದು ಅಂತರಾತ್ಮನ ವಚನಗಳು”

ವಚನ ಸಂಗಾತಿ

ವೈ.ಎಂ.ಯಾಕೊಳ್ಳಿ

“ಐದು ಅಂತರಾತ್ಮನ ವಚನಗಳು”
ನಡೆವ ಮನುಜನಿಗೆ ನೂರು ದಾರಿಗಳುಂಟು
ಸಂತೆ ಸುಂಕದ ದಾರಿಯ ಹಿಡಿದು ಹೋರಲೇಕೆ
ಗದ್ದಲ ಗೌಜನು ಬಿಟ್ಟು ಶಾಂತವಿರು ಮನದಲ್ಲಿ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ʼಬದುಕು ಲೆಕ್ಕಾಚಾರʼ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ʼಬದುಕು ಲೆಕ್ಕಾಚಾರʼ
ಕೆಲವೊಮ್ಮೆ ಸಂಕೀರ್ಣ ಗಂಟು ರಂಗೋಲಿ
ಅರಿತವರು ಬಿಡಿಸುವರು ಚಿತ್ತಾರದ ಕುಂಡಲಿ

ʼಬದುಕಬೇಕು ಮನುಷ್ಯರ ಹಾಗೆʼ ಜಯಂತಿ ಕೆ ವೈ

ಕಾವ್ಯ ಸಂಗಾತಿ

ಜಯಂತಿ ಕೆ ವೈ

ʼಬದುಕಬೇಕು ಮನುಷ್ಯರ ಹಾಗೆ
ಕೊಂಕಿನ ಸೋಂಕಿಲ್ಲದೆ
ಕಪಟತನವಿಲ್ಲದೆ
ಮುಖವಾಡಗಳಿಲ್ಲದೆ

Back To Top