Category: ಕಾವ್ಯಯಾನ

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು

ಡಾ. ಮಹೇಂದ್ರ ಕುರ್ಡಿ ಅವರ ಕಾಲಮಾನ

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಕಾಲಮಾನ
ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ

ಡಾ. ರೇಣುಕ ಹಾಗರಗುಂಡಗಿ ಅವರ ಕವಿತೆ-ʼಅತಂತ್ರ ನೀನಾದೆ ಮಗಳೇʼ

ಕಾವ್ಯ ಸಂಗಾತಿ

ಡಾ. ರೇಣುಕ ಹಾಗರಗುಂಡಗಿ

ʼಅತಂತ್ರ ನೀನಾದೆ ಮಗಳೇʼ
ಎಲ್ಲಿ ಹೋಗಿ ಹುಡುಕುವೆ ?
ತಾಯಿ ಗರ್ಭದಿ ಇಲ್ಲನೆಮ್ಮದಿ
 ಎಷ್ಟು ಅತಂತ್ರ ನೀನಾಗಿ ಬಿಟ್ಟೆ

ವಿನೋದ್ ಕುಮಾರ್ ಆವರ ʼಪ್ರೀತಿಯಹಾದಿʼ

ಕಾವ್ಯ ಸಂಗಾತಿ

ವಿನೋದ್ ಕುಮಾರ್ ಆರ್‌ ವಿ

ʼಪ್ರೀತಿಯಹಾದಿʼ
ಸಿಗದ ಹೃದಯವಿದು
ಮುಗುಳುನಗೆಯ ಕೊನೆಯಲ್ಲಿ ಹರಿಸಿ
ಬಂಧಿಸಿದೆ ನೀನು

ಎಸ್ ವಿ ಹೆಗಡೆ ಅವರ ಕವಿತೆ-ʼಕೊನೆಯ ತಿರುಗಾಟʼ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ʼಕೊನೆಯ ತಿರುಗಾಟ́
ಇದ್ದಲ್ಲೇ ಅರಮನೆ ತಿಂದದ್ದೇ ಮೃಷ್ಟಾನ್ನ ಭೋಜನ
 ಪ್ರೀತಿ ಪ್ರೇಮ ರಾಗ ದ್ವೇಷ ಹುಟ್ಟಿ ಬೆಳೆಯುವ

ಮಾಜಾನ್ ಮಸ್ಕಿ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ಉಸಿರಾಡಿ ಮರು ಮರುಗಿದವಳು ಮರಳಿ ಬರಲೇ ಇಲ್ಲ

‘ಬಡವರ ಸಂಗಾತಿ ಬರಗೂರು’ ಬರಗೂರು ರಾಮಚಂದ್ರಪ್ಪನವರನ್ನು ಕುರಿತಾದ ಒಂದು ಕವಿತೆ ಕವಿ ಸತ್ಯಮಂಗಲ ಮಹಾದೇವ ಅವರಿಂದ

ಕಾವ್ಯ ಸಂಗಾತಿ

ಸತ್ಯಮಂಗಲ ಮಹಾದೇವ

‘ಬಡವರ ಸಂಗಾತಿ ಬರಗೂರು’
ಉರಿವ ಸೂರ್ಯನ ಎದುರು
ಅಮೃತವ ಬಸಿದು ಬೆಂಡಾದ ಮೋಡಗಳ
ವಿಶಾಲ ಸಾಗರದ ನಡುವೆ

ಹಮೀದಾಬೇಗಂ ದೇಸಾಯಿ-ಸಂಪೂರ್ಣ ಮತ್ಲಾ ಗಜ಼ಲ್..

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಸಂಪೂರ್ಣ ಮತ್ಲಾ ಗಜ಼ಲ್
ನಗೆಯ ಹಿಂದಿನ ನೋವನು  *ಅಧರವು* ಅರಿಯುವುದಂತೆ  ಗೆಳತಿ
ಗೆಜ್ಜೆಯ  ನಾದವನು  *ಮಾರುತವು* ಅರಿಯುವುದಂತೆ  ಗೆಳತಿ

ವಿಜಯಲಕ್ಷ್ಮಿ ಕೊಟಗಿ‌ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಕೊಟಗಿ‌

ಗಜಲ್
ಹೃದಯವೆರಡು ಮಿಡಿವ ಭಾವ ಒಂದಾದ ಚಿರನೂತನ ಚಣವಿದು
ವೀಚಿಯು ಅಬ್ಧಿಯ ಆಲಿಂಗನಕೆ ಮತ್ತೇ ಮರಳುವುದು ವಿಸ್ಮಯ

Back To Top