Category: ಕಾವ್ಯಯಾನ

ಕಾವ್ಯಯಾನ

ಸುಧಾ ಪಾಟೀಲ ಅವರ ಕವಿತೆ ʼನೀನುʼ

ಕಾವ್ಯ ಸಂಗಾತಿ

ಸುಧಾ ಪಾಟೀಲ

ʼನೀನುʼ
ಭಾವಗಳ ತೋರಣದ
ಸರಮಾಲೆಯ ಪುಳಕ
ನೀನು

ವ್ಯಾಸ ಜೋಶಿ ಅವರ ತನಗಗಳು

ಕಣ್ಣಲ್ಲಿ ಹನಿ ನೀರು
ಬೇಸರ ಮನಸಲ್ಲೂ
ಸುಮ್ಮನೆ ಕಿರುನಗೆ.

ಕಾವ್ಯ ಸಂಗಾತಿ

ವ್ಯಾಸ ಜೋಶಿ ಅವರ

ತನಗಗಳು

ಹಮೀದಾಬೇಗಂ ದೇಸಾಯಿ ಕವಿತೆ ಸುನಾಮಿ…..ಬೇನಾಮಿ…

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಸುನಾಮಿ…..ಬೇನಾಮಿ…
ಕಡಲ ಅರಮನೆ ಅಲುಗಿತಾಗಲೇ
ಶೂನ್ಯದಾಳದಿ ಶಬ್ದದಾರ್ಭಟ..
ಮರುಗಳಿಗೆ ಹಾಜರು
ದೈತ್ಯ ‘ ಸುನಾಮಿ ದಂಡು…!

ಮನ್ಸೂರ್ ಮೂಲ್ಕಿ ಅವರ ಕವಿತೆ,ಮಧುರ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ ಅವರ ಕವಿತೆ,

ಮಧುರ
ಕಾಡ ಹೂವ ಮುಡಿದು ನೋಡು
ಅದೇನು ಸುಗಂಧವೋ
ನೋಡು ಬಾರೋ ನನ್ನ ಹಳ್ಳಿ

ವೈ.ಎಂ.ಯಾಕೊಳ್ಳಿ‌ ಅವರ “ಐದು ತನಗ”

ಪಗಡೆದಾಳದಾಸೆ
ಯಾರನ್ನು ಬಿಡಲಿಲ್ಲ
ಧರ್ಮನಂಥ ಧರ್ಮನೆ

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ‌

“ಐದು ತನಗ”

ಜಯಂತಿ ಕೆ ವೈ ಅವರ ಕವಿತೆ, ಅಪ್ಪ

ಕಾವ್ಯಸಂಗಾತಿ

ಜಯಂತಿ ಕೆ ವೈ

ಅಪ್ಪ

ನೋವಾದಾಗ ಸಂತೈಸಿದುದು ಗೊತ್ತಿಲ್ಲ
ಆಟವಾಡಿಸಲಿಲ್ಲ, ಅಕ್ಷರ ಕಲಿಸಲಿಲ್ಲ

ನಾಗರಾಜ ಬಿ.ನಾಯ್ಕ ಅವರ ಕವಿತೆ,ಅಜ್ಞಾತ ನೆರಳು

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ
ಭಾವಕ್ಕಿಷ್ಟು ಭವಕ್ಕಿಷ್ಟು
ಬಿತ್ತಿ ಬಿಡುವುದು

ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಎಲ್ಲವೂ ನೀನೆನಗಿʼ

ಕಾವ್ಯ ಸಂಗಾತಿ

ಶಶಿಕಾಂತ ಪಟ್ಟಣ ರಾಮದುರ್ಗ

ʼಎಲ್ಲವೂ ನೀನೆನಗಿʼ
ನೈಜ ನಗೆಯ ತೇಜ
ಸ್ನೇಹ ಪ್ರೀತಿಯ ಬೀಜ
ದೂರ ದಾರಿಯ ಮನುಜ

ಸಿಂಧು ಭಾರ್ಗವ ಅವರ ಕವಿತೆ-ʼಮನದರಸಿಗೆ ಕೋರಿಕೆʼ

ಕಾವ್ಯ ಸಂಗಾತಿ

ಸಿಂಧು ಭಾರ್ಗವ

ʼಮನದರಸಿಗೆ ಕೋರಿಕೆʼ
ನಿನ್ನದೇ‌ ಮನೆಯು ಕನಸಿನ ಮನೆಯು
ಎಂದಿಗೂ ಕೇಡು ಬಯಸದಿರು..

ಹಂಸಪ್ರಿಯ ವಿಜಯಪುರ ಅವರಕವಿತೆ,ಪ್ರೇಮನಾದ

ನೂರಾರು ಕನಸುಗಳ ಮೆರವಣಿಗೆ,
ಬಹಿರಂಗದ ರಂಗಭೂಮಿಯೊಳಗೆ.
ನೋವು – ನಲಿವು;ಆಶೆ – ನಿರಾಶೆ,
ಕೋಪ – ತಾಪ;ರಾಗ -ವಿರಾಗ ನಾನಾ ಭಾವ,
ನಾನಾ ಪಾತ್ರಗಳ ನಟನೆ ನಿನ್ನ ಕೈ ಚಳಕದೊಳಗೆ..//4/

ಹಂಸಪ್ರಿಯ ವಿಜಯಪುರ

ಪ್ರೇಮನಾದ

Back To Top