ವಿಶಾಲಾ ಆರಾಧ್ಯ ಅವರ ಗಜಲ್
ಅವನೆಂದರೆ ಹಾಗೆಯೇ ಹಕ್ಕಿಗಳ ಚಿಲಿಪಿಲಿಯಂತೆ
ಕವಿಗಿಂಪಾಗಿ ಸುರಿವ ಒಡಲ ಕಚಗುಳಿಯಂತೆ
ಗೀತಾ ಆರ್ ಅವರ ಕವಿತೆ ನನ್ನಪ್ಪ
ಕಾವ್ಯ ಸಂಗಾತಿ
ಗೀತಾ ಆರ್
ನನ್ನಪ್ಪ
ತನ್ನ ತುತ್ತು ಮಕ್ಕಳಿಗುಣಿಸಿ ಸಂತೋಷಪಟ್ಟ
ಕೇಳೋ ಮೊದಲೆ ತಮಗೆಲ್ಲಾ ತಂದವನಪ್ಪಾ
ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ”
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
“ಗಗನ ಪ್ರಯಾಣ”
ಭವ್ಯ ಬದುಕಿನ ಕನಸು ಕಂಡವರು
ಹೃದಯವಿದ್ರಾವಕವಾಗಿ ಬೂದಿಯಾಗಿ ಬಿಟ್ಟರು
ಮಾಲಾ ಚೆಲುವನಹಳ್ಳಿ ಅವರ ತನಗಗಳು
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ ಅವರ
ತನಗಗಳು
ನೇಗಿಲಿನ ಹಿಂದೆಯೇ
ಬೆಳ್ಳಕ್ಕಿಗಳ ಹಿಂಡು
ಗೆರೆಯಲ್ಲಿ ಮೇಲ್ಬಂದ
ಎರೆಹುಳುವ ದಂಡು
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರಕವಿತೆ ಮಲಯಾಮಾರುತ
ಕಾವ್ಯ ಸಂಗಾತಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಮಲಯಾಮಾರುತ
ಅಂದದ ಹೂವಿನ ಶೃಂಗಾರದಲಿ ನೋವಿನ ಶಯ್ಯೇಯ ಮುಳ್ಳಾದವಳೇ../
ತಂಪಾದ ವಸಂತ ಗಾಳಿಯಲಿ ಬಿರುಗಾಳಿಯಾಗಿ ನೀ ಬಂದವಳೇ..//
ಸತೀಶ್ ಬಿಳಿಯೂರು ಅವರ ಕವಿತೆ -ಪಂಜರದ ಹಕ್ಕಿ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಪಂಜರದ ಹಕ್ಕಿ
ಭಯ ಪಡುವಂತಿದೆ ಅವರಿಸಿದೆ ಕತ್ತಲು
ಹಿಂಜರಿದಿದೆ ಬೆಳಕಿನ ಕಿಡಿ ಕಾಣಲು
ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ ಅವರ ಕವಿತೆ ಸ್ಪೂರ್ತಿ
ಪ್ರಭಾವತಿ ಹಿರೇಮಠ
ಇದ್ದು ಬಿಡು
ನನ್ನ ಜೊತೆಗೆ
ನನ್ನಜೀವನ
ಪೂರ್ತಿ
ಪರವಿನ ಬಾನು ಯಲಿಗಾರ ಅವರ ಕವಿತೆ-ʼಮುಂಗಾರು ಮಳೆʼ
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼಮುಂಗಾರು ಮಳೆʼ
ತುಂಬಿ ತನ್ನ ತನುವಿನಲ್ಲಿ
ಸುರಿಯುವುದು ವಿರಹದ ಬೇಗೆ ಹೊತ್ತೊಮ್ಮೆ
ʼಅವ್ವಾ ನಾ ಕಳ್ಳನಲ್ಲʼ ಡಾ.ರೇಣುಕಾತಾಯಿ ಸಂತಬಾ ಅವರ ಕವಿತೆ
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ ಸಂತಬಾ
ʼಅವ್ವಾ ನಾ ಕಳ್ಳನಲ್ಲʼ
ಮನೆಮಂದಿನೂ ಕಳ್ಳ ತಿಳಿದರು
ಜನರೆಲ್ಲ ಕಳ್ಳ ಅಂದಬಿಟ್ಟರು