Category: ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಸಾಹಿತ್ಯದ ಪ್ರಕಾರಗಳು
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆಗಳು, ಸುಗಮ ಸಂಗೀತ ವಾದ್ಯ ಸಂಗೀತ ಎಂದು ಮತ್ತೆ ಕೆಲ ವಿಧಗಳನ್ನು ಗುರುತಿಸುತ್ತೇವೆ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತರರಾಷ್ಟ್ರೀಯ ದಿನ (25 ನವಂಬರ್ )
ಆದರೆ ಗಂಡನನ್ನು ಉಪವಾಸ ಕಳಿಸಿದೆ ಎಂಬ ಪಾಪಪ್ರಜ್ಞೆಯಿಂದ ಹೆಂಡತಿ ನರಳಿ ಉಪವಾಸ ಇರುವಂತೆ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ರಾಷ್ಟ್ರೀಯ ದತ್ತು ದಿನಾಚರಣೆ ದಿನ

(23 ನವೆಂಬರ್)

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ವಚನ ಸಾಹಿತ್ಯ

ವಚನಗಳು ಸರಳ,ನೇರ, ನಿಷ್ಠುರ ರಚನೆಗಳು ಮಾತ್ರವಲ್ಲದೇ ಜೀವ ಕಾರುಣ್ಯದ ಸಿದ್ಧಾಂತಗಳನ್ನು ಹೊಂದಿದ್ದು ಸಕಲರಿಗೆ ಲೇಸನ್ನು ಬಯಸುವ ಧೋರಣೆ ಅವುಗಳಲ್ಲಿದೆ. ಅತ್ಯಂತ ಸರಳವಾದ ವಚನಗಳಲ್ಲಿ ಗಹನ ತತ್ವವೇ ಅಡಗಿದೆ

ವೀಣಾ ಹೇಮಂತ್ ಗೌಡ ಪಾಟೀಲ್

ಮೂಕನಾಗಬೇಕು..

ಜಗದೊಳು ಜ್ವಾಕ್ಯಾಗಿರಬೇಕು
ನಸು ನಕ್ಕ ಮೀನುಗಾರ ತನ್ನ ಮಗನಿಗೆ “ನಾವಿಬ್ಬರೂ ಮೀನು ಹಿಡಿಯಲು ಹೋಗೋಣ ನಡೆ, ಅಲ್ಲಿ ಈ ವಿಷಯದ ಕುರಿತಾದ ಮಾತುಕತೆಯನ್ನು ಮುಂದುವರಿಸೋಣ” ಎಂದು ಹೇಳಿದ.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಲಿಯೋ ಟಾಲ್ ಸ್ಟಾಯ್…

ಜಾಗತಿಕ ಸಾಹಿತಿ
ಇಂದಿಗೂ ಜಗತ್ತಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿರುವ ಜಗತ್ತಿನ ಅತಿ ದೊಡ್ಡ ತತ್ವಜ್ಞಾನಿ, ದಾರ್ಶನಿಕ ಮತ್ತು ಅದ್ಭುತ ಕಥೆಗಾರ ಅಂದು ಇಂದು ಎಂದೆಂದಿಗೂ ಓದುಗರನ್ನು ತಮ್ಮ ಅತ್ಯಾಕರ್ಷಕ ಬರಹಗಳಿಂದ ಸೆರೆ ಹಿಡಿಯುವ ಟಾಲ್ ಸ್ಟಾಯ್ 20 ನವೆಂಬರ್ 1910 ರಲ್ಲಿ ನಿಧನರಾದರು.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಓಡು ನೀ ಓಡು
ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ 2024 ರಲ್ಲಿ ಭಾರತ ದೇಶದ ವರಂಗಲ್ ಜಿಲ್ಲೆಯ ಕ್ರೀಡಾಪಟು ದೀಪ್ತಿ ಜೀವನಜಿ ಓಟದಲ್ಲಿ ಪದಕ ವಿಜೇತಳಾಗಿರುವುದು ಇದಕ್ಕೆ ಸಾಕ್ಷಿ.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಔದಾರ್ಯದ ಪರಿಣಾಮ

ವೇಟರ್ ತುಸು ಸೋಜಿಗದಿಂದ ಮ್ಯಾನೇಜರನನ್ನು ಆ ವ್ಯಕ್ತಿಗೆ ಹಣ ಕೊಡದೆ ಹೋಗಲು ಏಕೆ ಬಿಟ್ಟಿರಿ? ಎಂದು ಪ್ರಶ್ನಿಸಿದ.  ಮ್ಯಾನೇಜರ್ ಬೇರೇನೂ ಹೇಳದೆ “ಹೋಗು, ನಿನ್ನ ಕೆಲಸ ನೀ ಮಾಡು” ಎಂದು ಹೇಳಿ ಕಳುಹಿಸಿದ

ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್

ಇಲ್ಲದ ಮಳೆ, ಕೊಳೆತ ಬೆಳೆ…
ರೈತನ ಮುಖದಲ್ಲಿ ಪ್ರೇತ ಕಳೆ
ಸ್ವಲ್ಪವೇ ಹೊಲವಿದ್ದು ಆ ಹೊಲದ ಆದಾಯದಿಂದಲೇ ಜೀವನ ಸಾಗಿಸುವ ಸಣ್ಣ ಮತ್ತು ಬಡ ರೈತರಿಗೆ ಬದುಕಿನೆಡೆಗಿನ ಭರವಸೆ ಕುಸಿದು ಹೋಗಿದೆ.

Back To Top