ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲಿಗೆ ಹೋಗಿ ಬಂದೆ? ಲೋಕಾತೀತ
ಆಕಾಶದಾಚೆಯ ಅನಂತ ಲೋಕಕ್ಕೆ.
ಏನಿವೆ ಅಲ್ಲಿ?
ರಕ್ತವರ್ಣದ ನಕ್ಷತ್ರಗಳ ಝಗಮಗಿಸುವ ಹೊಳಪು.
ಆ ಹೊಳಪಿನಲಿ ಏನಿವೆ?
ಮರೆಯಲಾಗದ ನೆನಪುಗಳ ಅಳಿಯದ ಕಲೆಗಳು.
ಯಾರಿರುತ್ತಾರೆ ಅಲ್ಲಿ?
ದೈವಕೃಪೆ! ಮನುಷ್ಯರಂತೂ ಖಂಡಿತಾ ಇಲ್ಲ.
ಅಲ್ಲಿಗೆ ಹೋಗಿ ಏನು ಮಾಡಿದೆ?
ಕಾಲದ ಕಣ್ಣುಮುಚ್ಚಿಸಿ ಟಣಕ್ಕೆ ಹೂಡಿ ಬಂದೆ.
ಅದು ಸರಿ, ಈಗೇನು ಮಾಡಬೇಕೆಂದಿರುವೆ?
ಮರಣವನ್ನೇ ಕೊಲ್ಲಬೇಕೆಂದಿರುವೆ.


About The Author

1 thought on ““ಲೋಕಾತೀತ” ಕವಿತೆ ತೆಲುಗು ಮೂಲ : ಪನ್ಯಾಲ ಜಗನ್ನಾಥ ದಾಸ್ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್”

  1. ಸುಂದರ ವಾದ ಅನುವಾದ. ಇಬ್ಬರಿಗೂ ಶುಭಾಶಯಗಳು. ಚಿತ್ರ ಚೆನ್ನಾಗಿದೆ.

Leave a Reply

You cannot copy content of this page

Scroll to Top