ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾ….ಸ್ವಗತ

Ordinary Kasturba made an extraordinary Gandhi: Granddaughter | India News  - Times of India

ಮೋಹನದಾಸ
ಕಳೆದುಹೋದ ಮೇಲೆ
ಗಾಂಧಿಯಾದದ್ದು;

ನಾನು ಬಾ…ಆದದ್ದು

ನಾನು ಬಿಟ್ಟ ಮೋಹನ…
ಗಾಂಧಿಯಾದ

ಚರಕ,ಕೈಯ್ಯಕೋಲು,ಕನ್ನಡಕ, ಸೊಂಟಕ್ಕೆ ಸಿಕ್ಕಿಸಿದ ಕೈಗಡಿಯಾರ,ತುಂಡುಪಂಚೆಗಳೇ ಮೋಹಕವಾಗಿಬಿಟ್ಟವು

ಗಾಂಧಿ…
ಬಾಪೂ…
ಮಹಾತ್ಮ..
ನಾನು ಬಾ….
ಎಲ್ಲ ಸರಿ,

ಅಪ್ಪನ ಹುಡುಕುವ ಮಗ
ಗಂಡನ ಹುಡುಕುವ ಹೆಂಡತಿಯ ಸಂಕಟ
ಯಾರಿಗೂ ಬರದಿರಲಿ!


       ಬಿ.ಶ್ರೀನಿವಾಸ

About The Author

1 thought on “ಬಾ….ಸ್ವಗತ”

Leave a Reply

You cannot copy content of this page

Scroll to Top