ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶ್ರೇಷ್ಠ

ಡಿ. ಎ. ರಾಘವೇಂದ್ರ ರಾವ್

Theatre of the Absurd - Wikipedia

ಅಪ್ಪನ ಕಣ್ಣೀರೇ ಹಾಗೆ
ಸುಲಭಕ್ಕೆ ಕಾಣುವುದಿಲ್ಲಾ
ನೋಡುವುದು ಅಷ್ಟು ಸುಲಭವಲ್ಲ..
ಅವರೂಂದು ನೋವಿನ
ಅಗ್ನಿ ಪರ್ವತ..!
ಅದೃಷ್ಟ ಮಾಡಿರಬೇಕು
ಅಕಸ್ಮಾತ್ ಕಂಡರೆ
ಜೀವನಕ್ಕೊಂದು ಪಾಠ
ನಮ್ಮ ಜನ್ಮ ಸಾರ್ಥಕ
ಆ ಕಣ್ಣೀರು
” ಗಂಗ ಜಲ “ಕ್ಕಿಂತ ಶ್ರೇಷ್ಠ..!!.

************

About The Author

Leave a Reply

You cannot copy content of this page

Scroll to Top