ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ
ಇಂದಿರಾಮೋಟೇಬೆನ್ನೂರ ಅವರ ಗಜಲ್
ಇಂದಿರಾಮೋಟೇಬೆನ್ನೂರ ಅವರ ಗಜಲ್
ಜೊತೆ ಬಾಳ ಸಿಹಿಕಹಿಯ ಹಂಚಿ ಉಣುತ ತಾಯಾಗಿ ಸಂತೈಸಿ ಜೀವ ಭಾವವಾದ ಅವನು ಮೃದು ಹೃದಯಿ
ಮಾವ,ಹುಟ್ಟಿದ ಮನೆ ಬಿಟ್ಟು ಬಂದ ಮಗಳ ತಂದೆಯಾದ ಅವನು ಮೃದುಹೃದಯಿ
ಇಂದಿರಾಮೋಟೇಬೆನ್ನೂರ ಅವರ ಗಜಲ್ Read Post »
ಶಾಲಿನಿ ಕೆಮ್ಮಣ್ಣು ಅವರ ಗಜಲ್
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಗಜಲ್
ಮುಂಜಾನೆದ್ದು ನವ ಚೈತನ್ಯದಲಿ ನಗಬೇಕಲ್ಲವೇ ನಾವು ನೀವು?
ಒಡಲ ಭಾವ ರಸವ ಬಗೆದು ಕಾಣುವ ಸಿಹಿಕನಸ ಸಾನು ದಿನವೂ
ಶಾಲಿನಿ ಕೆಮ್ಮಣ್ಣು ಅವರ ಗಜಲ್ Read Post »
ಆಸೀಫಾ ಅವರ ಗಜಲ್
ಆಸೀಫಾ ಅವರ ಗಜಲ್
ಬಾಯಾರಿ ಬಂದಾಗ ನಿನ್ನೊಲವಿನ ಹನಿಗಳಲ್ಲಿ ತೃಷೆ ಕಳೆಯಿತು
ನಿನ್ನೆದೆಯ ಬಡಿತ ಒಂದಿರಲು ಬೇರೆ ಯಾವ ಶಬ್ದವೂ ನೆನಪಿಲ್ಲ
ರತ್ನರಾಯಮಲ್ಲ ಅವರ ಗಜಲ್
ರತ್ನರಾಯಮಲ್ಲ ಅವರ ಗಜಲ್
ಹೃದಯ ಮಿಡಿಯುವುದೆ ನಿನ್ನ ಹೆಸರಲಿ
ನೀನಿಲ್ಲದೆ ನಾ ಜೀವಂತ ಹೆಣ ಬೇಬಿಮಾ
ರತ್ನರಾಯಮಲ್ಲ ಅವರ ಗಜಲ್ Read Post »
ವಾಣಿ ಯಡಹಳ್ಳಿಮಠ ಅವರ ತರಹಿ ಗಜಲ್
ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ತರಹಿ ಗಜಲ್ Read Post »
ಅರುಣಾ ನರೇಂದ್ರ ಅವರ ಗಜಲ್
ಅರುಣಾ ನರೇಂದ್ರ ಅವರ ಗಜಲ್
ಕಾಡು ನಾಡು ಗುಡಿಗೋಪುರಕೆ ಹೊನ್ನ ಕಳಸವಿಟ್ಟವರು
ಹಸಿದವರಿಗನ್ನವ ಹಂಚಿ ತಿನ್ನುತ್ತೇವೆ ಕನ್ನಡಿಗರು ನಾವು
ಅರುಣಾ ನರೇಂದ್ರ ಅವರ ಗಜಲ್ Read Post »
ರತ್ನರಾಯಮಲ್ಲ ಅವರ ಗಜಲ್
ರತ್ನರಾಯಮಲ್ಲ ಅವರ ಗಜಲ್
ನಾನು ಕಟ್ಟಿಕೊಂಡ ಬಂದ ಬುತ್ತಿ ನಾನಲ್ಲದೆ ಬೇರೆ ಯಾರು ಉಣ್ಣುವರು ಅಣ್ಣಾ
ರುಚಿ-ಅಭಿರುಚಿಯನು ಸಂಸಾರದ ಮಸಣದಲಿ ದಫನ್ ಮಾಡುತಿರುವೆ ಗಾಲಿಬ್
ರತ್ನರಾಯಮಲ್ಲ ಅವರ ಗಜಲ್ Read Post »









