ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಅಂಕಣ ಸಂಗಾತಿ

ಸರಣಿ ಬರಹಗಳು

ಅರ್ಜುನ ಉವಾಚ

ಕೃಷ್ಣ ಮೊಗದಲ್ಲಿದ್ದುದು ಹೂವಿನಂದದ ನಗು. ಲಘುವಾಗಿ ಮೇಲೆದ್ದ ಕೃಷ್ಣಕರದಲ್ಲಿ ಆಶೀರ್ವಾದದ ಕುಸುಮ ಅರಳಿನಿಂತಿತ್ತು. ಮುರಾರಿಯ ಚರಣಕಮಲಕ್ಕೆ ತನ್ನ ಶಿರವನ್ನು ಸ್ಪರ್ಶಿಸಿ ಧನ್ಯನಾದ ಧರ್ಮಜ.
ಡಾ. ವಿಶ್ವನಾಥ ಎನ್ ನೇರಳಕಟ್ಟ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ=98

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್
ಹೆಣ್ಣೆಂದರೆ ಏಕೆ ಈ ರೀತಿಯ ಕೆಟ್ಟ ದೃಷ್ಟಿ? ಇವರೂ ನಮ್ಮ ತಾಯಿಯಂತೆ,ಅಕ್ಕ ತಂಗಿಯರಂತೆ ಎನ್ನುವ ಮನೋಭಾವ ಏಕೆ ಯಾರಿಗೂ ಇಲ್ಲ…. ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ನೀವು ಹುಟ್ಟಬಾರದಿತ್ತು ಮಕ್ಕಳೇ”… ಎನ್ನುತ್ತಾ ಕಣ್ಣೀರು ಸುರಿಸಿದಳು.

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಅಂಕಣ ಸಂಗಾತಿ

ಸರಣಿ ಬರಹಗಳ

ಅರ್ಜುನ ಉವಾಚ

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಲಕ್ಷ್ಮೀಶನ ‘ಜೈಮಿನಿ ಭಾರತ’ ಕಾವ್ಯವು ಕುರುಕ್ಷೇತ್ರ ಯುದ್ಧಾನಂತರದಲ್ಲಿ ಉಂಟಾದ ಮನದ ವ್ಯಾಕುಲತೆಯನ್ನು ಹೋಗಲಾಡಿಸಲು ಭಕ್ತಿ- ಶಕ್ತಿಗಳ ಮೊರೆಹೋದವರ ಕಥಾನಕ. ಈ ಕಥೆಯನ್ನು ಅಕ್ಷರ ರೂಪದಲ್ಲಿ ಕಡೆದು ನಿಲ್ಲಿಸುವ ಘನ ಪ್ರಯತ್ನ ಈಗಾಗಲೇ ಹಲವು ಮಹನೀಯರಿಂದ, ವಿದ್ವಾಂಸರಿಂದ ಸಾಧಿತವಾಗಿದೆ. ಆದರೆ ಅಶ್ವಮೇಧ ಯಾಗದ ಬಹುಪ್ರಮುಖ ಭಾಗವಾಗಿದ್ದ ಅರ್ಜುನನ ದೃಷ್ಟಿಕೋನದಿಂದ ಸಂಪೂರ್ಣ ಕಥಾನಕವನ್ನು ಈಕ್ಷಿಸುವ ಪ್ರಯತ್ನ ಹೊಸತು. ಇದುವೇ ‘ಅರ್ಜುನ ಉವಾಚ’ ಸರಣಿ. ಇದು ಒಂದರ್ಥದಲ್ಲಿ ಅರ್ಜುನನೇ ಹೇಳಹೊರಟಿರುವ ಅರ್ಜುನನ ಕಥೆ. ಅವನ ಬದುಕಿನ ಒಂದು ಹಂತದ ಆತ್ಮವೃತ್ತಾಂತವಾಗಿಯೂ ಇದನ್ನು ಗಮನಿಸಿಕೊಳ್ಳುವುದಕ್ಕೆ ಅವಕಾಶವಿದೆ.   

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–12

ಮೊದಲ ಮೈಸೂರು ಭೇಟಿ
ಪ್ರತಿನಿಧಿಗಳ ಮುಖ್ಯ ಆದಾಯ ಎಂದರೆ ಅದು ಕಮಿಷನ್.  ಮೊದಲಿಗೆ ಅವರು ಮಾಡಿಸಿದ ಪಾಲಿಸಿಗಳಿಗೆ ಪ್ರೀಮಿಯಂ ಮೊತ್ತದ ಮೇಲೆ ಅನುಗುಣವಾಗಿ ಒಂದು ಕಮಿಷನ್ ನೀಡಲಾಗುತ್ತದೆ ಇದು ಮೊದಲ ಕಮಿಷನ್ ಎಂದು ಕರೆಯಲ್ಪಡುತ್ತದೆ

Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್‌ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಅಂಕಣ ಸಂಗಾತಿ

ಭಾರತದ ಮಹಿಳಾ ಮುಖ್ಯಮಂತ್ರಿಗಳು

ಸುರೇಖಾ ರಾಠೋಡ್

ಭಾರತ ದೇಶದ ಮೊದಲ

ಮಹಿಳಾ ಮುಖ್ಯಮಂತ್ರಿ

ಸುಚೇತಾ ಕೃಪಲಾನಿ

Read Post »

ಅಂಕಣ ಸಂಗಾತಿ, ಅನುಭಾವ

ಗುಣ ದೋಷ ಸಂಪಾದನೆ ಮಾಡುವನ್ನಕ್ಕ ಕಾಮದ ಒಡಲು
ಕ್ರೋಧದ ಗೊತ್ತು ಲೋಭದ ಇಕ್ಕೆ
ಮೋಹದ ಮಂದಿರ
ಮದದ ಆವರಣ ಮತ್ಸರದ ಹೊದಿಕೆ
ಆ ಭಾವವರತರಲ್ಲದೆ ಚೆನ್ನಮಲ್ಲಿಕಾರ್ಜುನನ ಅರಿಯುವುದಕ್ಕೆ ಇಂಬಿಲ್ಲ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ=96

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಶಾಲೆಗೆ ಸೇರಿದಮಗಳು
ಇಷ್ಟು ಕಾಲ ಅಮ್ಮನ ಜೊತೆ ಅವಳ ಅಕ್ಕರೆ ಆರೈಕೆಯಲ್ಲಿ ಬೆಳೆದಿದ್ದ ಮಗಳಿಗೆ ಈಗ ಅಮ್ಮನನ್ನು ತೊರೆಯಲು ಬಹಳ ಸಂಕಟವಾಯಿತು. ಸುಮತಿಗೂ ಬಹಳ ನೋವಿತ್ತು

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ-11

ಹೊಸ ಮನೆಯಲ್ಲಿ
ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ತಿಳಿದಿದ್ದರಿಂದ ಸೋಮವಾರಪೇಟೆಗೆ ಹೋಗುವ ಅವಕಾಶವನ್ನು ನಿರಾಕರಿಸಿದೆ ಅದಕ್ಕಾಗಿ ನನಗೇನು ಇಂದಿನ ದಿನದವರೆಗೂ ಪಶ್ಚಾತಾಪ ಖಂಡಿತ ಇಲ್ಲ.

Read Post »

You cannot copy content of this page

Scroll to Top