ಮನ್ಸೂರ್ ಮೂಲ್ಕಿ ಅವರ ಕವಿತೆ,ಮಧುರ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ ಅವರ ಕವಿತೆ,
ಮಧುರ
ಕಾಡ ಹೂವ ಮುಡಿದು ನೋಡು
ಅದೇನು ಸುಗಂಧವೋ
ನೋಡು ಬಾರೋ ನನ್ನ ಹಳ್ಳಿ
ವೈ.ಎಂ.ಯಾಕೊಳ್ಳಿ ಅವರ “ಐದು ತನಗ”
ಪಗಡೆದಾಳದಾಸೆ
ಯಾರನ್ನು ಬಿಡಲಿಲ್ಲ
ಧರ್ಮನಂಥ ಧರ್ಮನೆ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
“ಐದು ತನಗ”
Henry Wadsworth Longfellow ಅವರ ಇಂಗ್ಲೀಷ್ ಕವಿತೆಯ ಕನ್ನಡಾನುವಾದ ಡಾ. ಸುಮಾ ರಮೇಶ್ ಬೆಂಗಳೂರು
ನಮಸ್ಕಾರ ಓದುಗರೆ, ಇಂಗ್ಲಿಷ್ ಕವನವೊಂದನ್ನು ಅನುವಾದ ಮಾಡಿದ್ದೇನೆ. ಜೊತೆಗೆ ಸಣ್ಣ ಟಿಪ್ಪಣಿಯೂ ಬರೆದಿದ್ದೇನೆ. ದಯವಿಟ್ಟು ಓದಿಪ್ರತಿಕ್ರಿಯಿಸಿ
ಅನುವಾದ ಸಂಗಾತಿ
Henry Wadsworth Longfellow
ಅವರ ಇಂಗ್ಲೀಷ್ ಕವಿತೆಯ ಕನ್ನಡಾನುವಾದ
ಡಾ. ಸುಮಾ ರಮೇಶ್ ಬೆಂಗಳೂರು
ಜಯಂತಿ ಕೆ ವೈ ಅವರ ಕವಿತೆ, ಅಪ್ಪ
ಕಾವ್ಯಸಂಗಾತಿ
ಜಯಂತಿ ಕೆ ವೈ
ಅಪ್ಪ
ನೋವಾದಾಗ ಸಂತೈಸಿದುದು ಗೊತ್ತಿಲ್ಲ
ಆಟವಾಡಿಸಲಿಲ್ಲ, ಅಕ್ಷರ ಕಲಿಸಲಿಲ್ಲ
ನಾಗರಾಜ ಬಿ.ನಾಯ್ಕ ಅವರ ಕವಿತೆ,ಅಜ್ಞಾತ ನೆರಳು
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಭಾವಕ್ಕಿಷ್ಟು ಭವಕ್ಕಿಷ್ಟು
ಬಿತ್ತಿ ಬಿಡುವುದು
ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಎಲ್ಲವೂ ನೀನೆನಗಿʼ
ಕಾವ್ಯ ಸಂಗಾತಿ
ಶಶಿಕಾಂತ ಪಟ್ಟಣ ರಾಮದುರ್ಗ
ʼಎಲ್ಲವೂ ನೀನೆನಗಿʼ
ನೈಜ ನಗೆಯ ತೇಜ
ಸ್ನೇಹ ಪ್ರೀತಿಯ ಬೀಜ
ದೂರ ದಾರಿಯ ಮನುಜ
ಸಿಂಧು ಭಾರ್ಗವ ಅವರ ಕವಿತೆ-ʼಮನದರಸಿಗೆ ಕೋರಿಕೆʼ
ಕಾವ್ಯ ಸಂಗಾತಿ
ಸಿಂಧು ಭಾರ್ಗವ
ʼಮನದರಸಿಗೆ ಕೋರಿಕೆʼ
ನಿನ್ನದೇ ಮನೆಯು ಕನಸಿನ ಮನೆಯು
ಎಂದಿಗೂ ಕೇಡು ಬಯಸದಿರು..
ಹಂಸಪ್ರಿಯ ವಿಜಯಪುರ ಅವರಕವಿತೆ,ಪ್ರೇಮನಾದ
ನೂರಾರು ಕನಸುಗಳ ಮೆರವಣಿಗೆ,
ಬಹಿರಂಗದ ರಂಗಭೂಮಿಯೊಳಗೆ.
ನೋವು – ನಲಿವು;ಆಶೆ – ನಿರಾಶೆ,
ಕೋಪ – ತಾಪ;ರಾಗ -ವಿರಾಗ ನಾನಾ ಭಾವ,
ನಾನಾ ಪಾತ್ರಗಳ ನಟನೆ ನಿನ್ನ ಕೈ ಚಳಕದೊಳಗೆ..//4/
ಹಂಸಪ್ರಿಯ ವಿಜಯಪುರ
ಪ್ರೇಮನಾದ
ಮಾಲಾ ಚೆಲುವನಹಳ್ಳಿ ಅವರಕವಿತೆ,ʼಸಂಬಂಧ ಕೊಂಡಿʼ
ಕಾವ್ಯಸಂಗಾತಿ
ಮಾಲಾ ಚೆಲುವನಹಳ್ಳಿ
ʼಸಂಬಂಧ ಕೊಂಡಿʼ
ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ
ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ!
ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ
ಕಾವ್ಯ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಓ ಹೆಣ್ಣೆ!