ಕನ್ನಡ ನೆಲ ಒಂದು ಅಸ್ಮಿತೆಯ ನೋಟ

ಕನ್ನಡ ನೆಲ ಒಂದು ಅಸ್ಮಿತೆಯ ನೋಟ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಕನ್ನಡ ನೆಲ ಒಂದು ಅಸ್ಮಿತೆಯ ನೋಟ
ಕನ್ನಡವನ್ನು ಕುರಿತು, ಕರ್ನಾಟಕದ ನೆಲವನ್ನು ಕುರಿತು,  ರಾಜಾರೋಷವಾಗಿ ಮಾತನಾಡುವ ನಾವು ಕನ್ನಡದ ಅಸ್ಮಿತೆ ಮತ್ತು ಕರ್ನಾಟಕ ನೆಲದ ವಿಷಯ ಬಂದಾಗ ಕೆಲವು ಸಲ ಜಾಣ ಕಿವುಡರಾಗುತ್ತೇವೆ.

ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ

ವೀಣಾ ಹೇಮಂತ್ ಗೌಡ ಪಾಟೀಲ್

ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ
ಆಗ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ನಾಡು ನುಡಿಯ ಉಳಿವಿಗಾಗಿ ಕರ್ನಾಟಕವನ್ನು ಏಕೀಕರಣ ಚಳುವಳಿ ಪ್ರಾರಂಭವಾಯಿತು

ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು

ಹೆಚ್.ಎಸ್.ಪ್ರತಿಮಾ ಹಾಸನ್

ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು
ಕನ್ನಡದ ಕಂಪನ್ನು  ಬೀರುವ ಪ್ರತಿಯೊಬ್ಬರು  ಕನ್ನಡಮ್ಮನ ಮಕ್ಕಳೇ, ಕನ್ನಡದ ಕಸ್ತೂರಿ ಕರುನಾಡ ಕುವರರು ನಮ್ಮ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ

ಪ್ರಮೋದ ಜೋಶಿ

ಪ್ರಮೋದ ಜೋಶಿ

ಕನ್ನಡಿಗನ ಆಯ್ಕೆ
ಒಂದರಿಂದ ಹತ್ತು ಹೀಗಿತ್ತು
ಕನ್ನಡಿಗನ ಆಯ್ಕೆ ಮುಗಿದಿತ್ತು

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಕನ್ನಡದ ಕಣವಾಗುವ ಮುನ್ನ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ನಿನ್ನ ಮೊಲೆವುಂಡು ತೊದಲು
ಕಲಿತ ಎನಗೆ ಹೆಮ್ಮೆ

ನಾನು ಮಾತನಾಡುವುದಿಲ್ಲ

ಚಂದ್ರಿಕಾ ನಾಗರಾಜ್ ಹಿರಿಯಡಕ

ನಾನು ಮಾತನಾಡುವುದಿಲ್ಲ
ಆದಾಗ ಸರಿದು ನಿಂತು
ಕೈಕೊಟ್ಟಿಕೊಂಡಿದ್ದೇನೆ..
ಕ್ಷಮಿಸಿ, ನಾನು ಮಾತನಾಡುವುದಿಲ್ಲ

ಕನ್ನಡ ಕನ್ನಡ ಕನ್ನಡ

ಗೊರೂರು ಆನಂತರಾಜು

ಕನ್ನಡ ಕನ್ನಡ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಸೃಷ್ಟಿಗೆ ಈ ಸರಳ ಕನ್ನಡ

ಕನ್ನಡ ರಾಜ್ಯೋತ್ಸವ”(ಕನ್ನಡಿಗರ ಹೃದಯೋತ್ಸವ)

ಕಾಡಜ್ಜಿ ಮಂಜುನಾಥ

ಕನ್ನಡ ರಾಜ್ಯೋತ್ಸವ”

(ಕನ್ನಡಿಗರ ಹೃದಯೋತ್ಸವ)
ನವೆಂಬರ್ ೧ ರಂದು “ಕರ್ನಾಟಕ”ಎಂದು ಮರುನಾಮಕರಣ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ದಳ್ಳುರಿ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ದಳ್ಳುರಿ
ನೋಡಿ ಕಿಟಾರನೆ ಕಿರುಚಿದ
ಕ್ರೌರ್ಯದ ರಕ್ತ
ಮಗುವಿಗೀಗ ಮೆತ್ತಿಕೊಳ್ಳುವ ಬಣ್ಣ

Back To Top