ಧಾರಾವಾಹಿ-64
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸುವ ಅನಿವಾರ್ಯತೆ
ಈ ವಿಷಯವನ್ನು ತಿಳಿದ ಸುಮತಿಗೆ ಎದೆ ಒಡೆದು ಹೋಗುವಷ್ಟು ಸಂಕಟವಾಯಿತು. ಆದರೆ ಈಗ ಅವಳು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಬಾಪು ಖಾಡೆ ಅವರ ಕವಿತೆ-ʼಮಗುವಾಗಿದ್ದಾನೆ ಅಜ್ಜʼ
ಕಾವ್ಯ ಸಂಗಾತಿ
ಬಾಪು ಖಾಡೆ
ʼಮಗುವಾಗಿದ್ದಾನೆ ಅಜ್ಜʼ
ಮೇಣದಂತೆ ತಾನುರಿದು ಮನೆಗೆ ಬೆಳಕಾಗಿ
ಬಾಳ ಸಂಜೆಯ ಇಳಿ ಹೊತ್ತಿನಲ್ಲಿ
ಈಗ ಮಗುವಾಗಿದ್ದಾನೆ ಅಜ್ಜ
ಗಂಗಾ ಚಕ್ರಸಾಲಿ ಅವರ ಕವಿತೆ-ʼವಿರಾಮ ಬೇಕಿತ್ತುʼ
ಕಾವ್ಯ ಸಂಗಾತಿ
ಗಂಗಾ ಚಕ್ರಸಾಲಿ
ವಿರಾಮ ಬೇಕಿತ್ತು
ಅಂಟಿಸಿಕೊಂಡಿದ್ದ ಅವಳಿಗೆ
ಒಂದು ವಿರಾಮ ಬೇಕಿತ್ತು
ಡಾ. ನಿರ್ಮಲಾ ಬಟ್ಟಲ ಅವರ ಕವಿತೆ-ನಮ್ಮ ರೈತ
ಕಾವ್ಯ ಸಂಗಾತಿ
ಡಾ. ನಿರ್ಮಲಾ ಬಟ್ಟಲ
ನಮ್ಮ ರೈತ
ಸಾಲ ವಸೂಲಾತಿ ಆಳು
ಕಂಡು ಅಳುಕುವ
ನಮ್ಮ ರೈತ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಶಾಯರಿಗಳು
ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ಶಾಯರಿಗಳು
ಮದುವೆಯಾಗೊಕ್ಕಿಂತ ಮುಂಚೆ ಹುಡುಗ ಬೀದಿ ಬೀದಿ ಅಲಿಯೋ ಬೀದಿ ನಾಯಿ ಇದ್ದಂಗ.
ಮದುವೆ ಆದ ಮೇಲೆ ಯಜಮಾನಿಯ ಮುಂದ ಬಾಲ ಅಲ್ಲಾಡಿಸೊ ಮನಿ ನಾಯಿ ಇದ್ದಂಗ.
ಬೆಳಕು-ಪ್ರಿಯ(ಮುರಳಿ) ಹೊಸದುರ್ಗ ಅವರ ಕವಿತೆ-ಹೆಣ್ಣು, ದೇವರಲ್ಲ ಸಖ
ಕಾವ್ಯ ಸಂಗಾತಿ
ಬೆಳಕು-ಪ್ರಿಯ(ಮುರಳಿ) ಹೊಸದುರ್ಗ
ಹೆಣ್ಣು, ದೇವರಲ್ಲ ಸಖ
ಮುಟ್ಟಿನಿಂದ ಹುಟ್ಟಿ ಮುಟ್ಟಾದವಳ ಹಟ್ಟಿಯಿಂದೊರವಿಟ್ಟವರ
ಮೆಟ್ಟಿ ನಿಲ್ಲುವ ಸಾಂತ್ವಾನ ಸಾಕು ಗೆಳೆಯಾ….
ʼನಕ್ಕು ನಲಿಯೋಣʼ ಸುಜಾತಾ ಪ್ರಸಾದ್ ಅವರ ಹಾಸ್ಯಲೇಖನ
ಹಾಸ್ಯ ಸಂಗಾತಿ
ಸುಜಾತಾ ಪ್ರಸಾದ್
ʼನಕ್ಕು ನಲಿಯೋಣʼ
ಜೊತೆಗೆ ಯಾರಾದರೂ ಅವಳಿಗೆ ಏನಾದರೂ ಅಂದರೆ ಹಾಸ್ಯವಾಗಿಯೇ ಮಾತಿನಲ್ಲೇ ಅವರಿಗೆ ಚುರುಕು ಮುಟ್ಟುಸುತ್ತಾಳೆ..
ʼರೈತ — ನಮ್ಮ ಅನ್ನದಾತʼ ವಿಶೇಷ ಲೇಖನ-ಗಾಯತ್ರಿ ಸುಂಕದ ಅವರಿಂದ
ಎಷ್ಟೋ ಸಾರಿ ಸಾಲ ತುಂಬಲಾಗದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಉದಾಹರಣೆಗಳನ್ನು ನೋಡುತ್ತೇವೆ.
ರೈತ ಸಂಗಾತಿ
ʼರೈತ — ನಮ್ಮ ಅನ್ನದಾತʼ
ಗಾಯತ್ರಿ ಸುಂಕದ
ಶಾರದಜೈರಾಂ.ಬಿ, ಅವರ ಕವಿತೆ-ʼಗಂಧರ್ವ ಕನ್ಯೆ
ತಂಪೆರೆವ ತಂಗಾಳಿ ತಡೆದು
ಅವಳ ಮುಂಗುರುಳು ನೇವರಿಸಿ ಸಾಗಿತು
ಅವಳು ಕೆಂದಾವರೆ ಸೊಬಗೆಂದು
ಕಾವ್ಯ ಸಂಗಾತಿ
ಶಾರದಜೈರಾಂ.ಬಿ,
ಗಂಧರ್ವ ಕನ್ಯೆ
ʼಮಗಳಿಗೊಂದು ಮಾತುʼ ಅರುಣಾ ನರೇಂದ್ರ ಅವರ ಬರಹ
ತಾಯಿತನದ ತೊಂದರೆಗಳನ್ನು ನಿನ್ನ ಅತ್ತೆಯ ಹತ್ತಿರ ಹೇಳಿಕೋ ಅವರ ಸಲಹೆ ಪಡೆದುಕೋ ಅವರಿಗೂ ಸಂತೋಷವಾಗುತ್ತದೆ.ನಿನಗೂ ಸಮಾಧಾನವಾಗುತ್ತದೆ.
ಮಹಿಳಾ ಸಂಗಾತಿ
ʼಮಗಳಿಗೊಂದು ಮಾತುʼ
ಅರುಣಾ ನರೇಂದ್ರ