ಕಾವ್ಯ ಸಂಗಾತಿ
ಗಂಗಾಧರ ಅವಟೇರ
ಬೆಳಗಿನ ಹಾಯ್ಕು
೧
ಪ್ರೀತ್ಸಿದ ಜೀವ
ಕಮರುವುದು ಜಾತಿ
ಕಂದರದಲಿ.
೨
ದೇವನೊಲುಮೆ
ಇರಲಿ ಬದುಕಿ ತೋರು
ಜೀವಗಳಿಗೆ.
೩
ಯಾಕಿಷ್ಟು ಖುಷಿ
ಜೀವನದಲ್ಲಿ ಸಖಿ;
ಸುಖಿಸುವಳು.
೪
ನೆಲವ ಹದ
ಮಾಡಿ ಬೀಜವ ಹಾಕಿ,
ಬೆಳೆ ಶಿವ್ನಾಮ.
೫
ಶ್ರಮದಿಂದಲೇ
ಬದುಕು; ಸಂಭ್ರಮದ
ಶಿವರಾತ್ರಿಯು.
————————-
ಗಂಗಾಧರ ಅವಟೇರ.
ಚನ್ನಾಗಿದೆ ಸರ್