yes, I am unseccessful..

ಪ್ರತಿಯೊಬ್ಬ ಹೆಣ್ಣಿಗೂ

ಹೀಗನಿಸುವುದೇಕೆ?

ಕವಯತ್ರಿ ಅಮೃತಾರವರ ಪ್ರಶ್ನೆ

27,602 International Womens Day Symbol Stock Photos, Pictures &  Royalty-Free Images - iStock

yes, I am unseccessful..

ಪ್ರತಿಯೊಬ್ಬ ಹೆಣ್ಣಿಗೂ ಹೀಗನಿಸುವುದೇಕೆ?

ಹೆಣ್ಣೊಬ್ಬಳ success ಅವಳ ವಿದ್ಯೆಯಲ್ಲಿದೆಯಾ?ಕೆರಿಯರ್ ನಲ್ಲಿದೆಯಾ? ಹುದ್ದೆಯಲ್ಲಿದೆಯಾ? ಸಂಬಳದಲ್ಲಿದೆಯಾ? ಕುಟುಂಬದ ನೆಮ್ನದಿಯಲ್ಲಿದೆಯಾ? ಗಂಡನ ಪ್ರಮೋಷನ್ನಲ್ಲಿದೆಯಾ? ಮಗುವಿನ ಐಐಟಿ ಸೀಟ್ ನಲ್ಲಿದೆಯಾ? ಅವಳ ಪ್ರತಿಭೆಯಲ್ಲಿದೆಯಾ? ಅವಳ ಸಂಗೀತ, ಸಾಹಿತ್ಯ, ಲಲಿತಕಲೆಗಳಲ್ಲಿದೆಯಾ? ಮನೆಯ ಅಚ್ಚುಕಟ್ಟುತನದಲ್ಲಿದೆಯಾ?  ಅತಿಥಿ ಸತ್ಕಾರದಲ್ಲಿದೆಯಾ? ಅವಳ ಸೌಂದರ್ಯ, ಆರೋಗ್ಯದಲ್ಲಿದೆಯಾ? ಹಿರಿಯರ ಸೇವೆಯಲ್ಲಿದೆಯಾ? ಅಥವಾ ಅವಳು ತನ್ನ ಪಾಡಿಗೆ ಜೀವನವನ್ನು ಎಂಜಾಯ್ ಮಾಡುವುದರಲ್ಲಿದೆಯಾ?

   ಅವಳ ಗಂಡ, ಮಕ್ಕಳು, ತಂದೆ ತಾಯಿ, ಹಿರಿಯರು, ಸ್ನೇಹಿತರು ಎಲ್ಲರನ್ನು ಖುಷಿಪಡಿಸಲು ಹೆಣಗುವಲ್ಲಿ,  ಅವಳ ನೂರೆಂಟು ತಾಪತ್ರಯಗಳಲ್ಲಿ,  ಕೈಕೊಡುವ ಅದೃಷ್ಟದಲ್ಲಿ, ನೆಲಕಚ್ಚಿಸುವ  ಅನಾರೋಗ್ಯದಲ್ಲಿ,  ಸಕಲೆಂಟು ಕಾಂಪ್ಲೆಕ್ಸ್ಗಳಲ್ಲಿ, ಏರುಪೇರಾಗುವ ಹಾರ್ಮೋನುಗಳಲ್ಲಿ, ಹೇರಿಕೊಂಡ ಜವಾಬ್ದಾರಿ, ಕಟ್ಟುಪಾಡುಗಳಲ್ಲಿ, ಬ್ಯಾಲೆನ್ಸ್ ಮಾಡಲಾಗದ ಭಾವುಕತೆಯಲ್ಲಿ….ಅವಳ ಸೋಲಿದೆಯಾ?

   ನನಗಂತೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು…


2 thoughts on “yes, I am unseccessful..

  1. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಬರುವುದಿಲ್ಲ…. ಕೆಲವಕ್ಕೆ ಉತ್ತರಗಳೇ ಇರುವುದಿಲ್ಲ…. ಅಷ್ಟೇ ಮೇಡಂ….

  2. ನನಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು ಅಮೃತ

Leave a Reply

Back To Top