ಇತರೆ

ಇತರೆ

ಇತರೆ

“ಇಂದಿನ ನಿರ್ಧಾರಗಳ ಪರಿಣಾಮ…..ನಾಳೆಗಳ ಮೇಲೆ” ವಿಶೇಷ ಲೇಖನ, ವೀಣಾ ಹೇಮಂತ್‌ ಗೌಡ‌ ಪಾಟೀಲ್

ಸ್ಫೂರ್ತಿ ಸಂಗಾತಿ

ವೀಣಾ ಹೇಮಂತ್‌ ಗೌಡ‌ ಪಾಟೀಲ್

“ಇಂದಿನ ನಿರ್ಧಾರಗಳ ಪರಿಣಾಮ…..

ನಾಳೆಗಳ ಮೇಲೆ”
ಕೇವಲ ಮಾತಿನಲ್ಲಿಯೇ ಮಂಟಪ ಕಟ್ಟುವ ಸಾಕಷ್ಟು ಜನರನ್ನು ನೋಡಿ ಬಂಡಲ್ ಬಡಾಯಿ ಮಾದೇವ ಎಂದು ಕೂಡ ತಮಾಷೆ ಮಾಡುವುದು ಉಂಟು.

Read More
ಇತರೆ

“ದಿಟ್ಟ ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರ್”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಅವರ ಜನ್ಮಸ್ಥಳ ಮಹಾರಾಷ್ಟ್ರವಾಗಿದ್ದರೂ, ಅವರ ಜೀವನ ಚರಿತ್ರೆ ಇಂದೋರ್, ಮಹೇಶ್ವರ ಮತ್ತು ಇತರ ಹಲವು ಪ್ರದೇಶಗಳಲ್ಲಿ ವ್ಯಾಪಿಸಿದೆ. ಮಹೇಶ್ವರದ ಘಾಟ್‌ಗಳು, ನರ್ಮದಾ ನದಿಯ ಅಲೆಗಳು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆ ಅವರ ಗಮನಾರ್ಹ ಪರಂಪರೆಯನ್ನು ಸ್ತುತಿಸುತ್ತಲೇ ಇವೆ.

Read More
ಇತರೆ

“ಮನದೊಡಲು -ಭಾವಕಡಲು” ಡಾ.ಸುಮತಿ ಪಿ.

ಮಾನಸ ಸಂಗಾತಿ

ಡಾ.ಸುಮತಿ ಪಿ.

“ಮನದೊಡಲು -ಭಾವಕಡಲು”
ಮನಸ್ಸಿನ ಗ್ರಹಿಕೆ ಹಾಗೂ ಪ್ರತಿಸ್ಪಂದನೆಯಲ್ಲಿ ಧನಾತ್ಮಕತೆ ಮತ್ತು ಋಣಾತ್ಮಕತೆ ಎಂಬ ಎರಡು ತದ್ವಿರುದ್ಧ ಅಂಶಗಳನ್ನು ನಾವು ಕಾಣುತ್ತೇವೆ.ಇದು ವ್ಯಕ್ತಿಯ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.

Read More
ಇತರೆ

“ತರ್ಕವನ್ನು ತನ್ನ ತರ್ಕದಿಂದಲೇ ವಿರೋಧಿಸಿದ ಹೆಣ್ಣು ಮಗಳು ಮೇರಿ ಸೋಫಿ” ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳಾ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

“ತರ್ಕವನ್ನು ತನ್ನ ತರ್ಕದಿಂದಲೇ

ವಿರೋಧಿಸಿದ ಹೆಣ್ಣು ಮಗಳು

ಮೇರಿ ಸೋಫಿ”
ಅಂಕಿ ಸಂಖ್ಯೆಗಳಂತೆ ಆಕೆಯೂ ಕೂಡ ಅನಂತಳು ಅದ್ವಿತೀಯಳು ಮತ್ತು ಯಾವುದೇ ರೀತಿಯ ಸಂಖ್ಯಾ  ಲಿಂಗತ್ವವನ್ನು ಒಪ್ಪಿಕೊಳ್ಳದ ಸೀಮಾತೀತಳು.

Read More
ಇತರೆ

“ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು”ಪರಿಚಯ ಬರಹ ಗೊರೂರು ಅನಂತರಾಜು.

“ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು”ಪರಿಚಯ ಬರಹ ಗೊರೂರು ಅನಂತರಾಜು.

ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು  ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.

Read More
ಇತರೆ

“ಭೈರಪ್ಪನವರಿರದ ಸಾಹಿತ್ಯಲೋಕದ ಶೂನ್ಯತೆ”ವಿಶೇಷ ಲೇಖನ ಸುಮನಾ ರಮಾನಂದ,ಕೊಯ್ಮತ್ತೂರು ಅವರಿಂದ

ಸಾಹಿತ್ಯ ಸಂಗಾತಿ

ಸುಮನಾ ರಮಾನಂದ,ಕೊಯ್ಮತ್ತೂರು

“ಭೈರಪ್ಪನವರಿರದ

ಸಾಹಿತ್ಯಲೋಕದ ಶೂನ್ಯತೆ”
ಮೂವತ್ತು ನಲವತ್ತು ವರ್ಷಗಳ ಹಿಂದಿನ ಜನತೆಗೆ ಮೋಡಿ ಮಾಡಿದಂತೆಯೇ ಈಗಿನ ತಲೆಮಾರಿನ ಯುವಜನಾಂಗವನ್ನೂ ಸಹ ತಮ್ಮ ಕಾದಂಬರಿಗಳ ವೈಶಿಷ್ಟ್ಯದಿಂದ ಹಿಡಿದಿಟ್ಟಂತಹ ಮಹಾನ್ ಸಾಧಕ ,ಲೇಖಕ ನಮ್ಮ ಭೈರಪ್ಪನವರು

Read More