Category: ಕಾವ್ಯಯಾನ

ಕಾವ್ಯಯಾನ

ಡಾ. ಮಹೇಂದ್ರ ಕುರ್ಡಿ-ದಾಸ_ಶ್ರೇಷ್ಠರು,ಕನಕದಾಸರು

ಡಾ. ಮಹೇಂದ್ರ ಕುರ್ಡಿ-ದಾಸ_ಶ್ರೇಷ್ಠರು,ಕನಕದಾಸರು
ಜನಮನಗಳ ಹೃದಯ ತಲ್ಲಣಿಸಿ
ಭೋಗ ವೈಭೋಗದ ನೀತಿ ಸಾರಿದ
ದಾಸ ಶ್ರೇಷ್ಠರು ಇವರಯ್ಯ

ನಾಗರಾಜ ಬಿ.ನಾಯ್ಕ ಅವರ ಕವನ’ಜಗದ ಓಟ’

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

‘ಜಗದ ಓಟ’

ಸಲಿಗೆ ನೋಟ
ಸಹಜ ಮಾತು ಮರೆತ
ಈ ಜಗ ಒಂಟಿ
ಮರದ ತುಂಬಾ

ಡಾ. ಮಹೇಂದ್ರ ಕುರ್ಡಿ ಅವರಕವಿತೆ-ಬತ್ತಿದ_ಆಸೆ

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಬತ್ತಿದ_ಆಸೆ
ಮರುಗಿ ತಾಳದೇ ನೋವ
ಸವೆಸಿ ಮುಗಿಸಿತು ಬದುಕು
ನನಸಾಗದೇ ಹೋಯ್ತು ಕನಸು

ಗೋನವಾರ ಕಿಶನ್ ರಾವ್.ಹೈದರಾಬಾದ್ ಅವರ ಹೊಸ ಕವಿತೆ-‘ಪುಸ್ತಕ ಪ್ರೇಮಿಯ ಸ್ವಗತ’

ಕಾವ್ಯ ಸಂಗಾತಿ

ಗೋನವಾರ ಕಿಶನ್ ರಾವ್.ಹೈದರಾಬಾದ್

‘ಪುಸ್ತಕ ಪ್ರೇಮಿಯ ಸ್ವಗತ’
ಈ ಸಂದರ್ಭದಲ್ಲಿ ನಮ್ಮನ್ನಗಲಿದ ಕವಿ ತಿರುಮಲೇಶರು ಸೇರಿದಂತೆ, ಎಲ್ಲಾ ಓದುಗ ಸಮುದಾಯಕ್ಕೆ

ಲೀಲಾಕುಮಾರಿ ತೊಡಿಕಾನ ಅವನ ಕವಿತೆ-‘ಆತ್ಮಸಾಕ್ಷಿಗೆ ಯಾವ ಧರ್ಮ?’

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ ಅವನ ಕವಿತೆ-

‘ಆತ್ಮಸಾಕ್ಷಿಗೆ ಯಾವ ಧರ್ಮ?’
ಪ್ರೇಮಕ್ಕೆ ಕಾಮಕ್ಕೆ ಇಲ್ಲದ ಧರ್ಮ
ಕವಚದಂತೆ ದೇಹಕ್ಕೆ ಅಂಟುವ ಕರ್ಮ
ಎದೆಹಾಲಿಗೆ ಕೈತುತ್ತಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರಕವಿತೆ’ಬಿತ್ತನೆ’

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬಿತ್ತನೆ’
ಬಂಡೆಗಲ್ಲಿನ
ಚಿತ್ರ ಚೆಲುವು
ಗಟ್ಟಿ ಶಿಲ್ಪಿಯ
ಉಳಿಯ ಕೆತ್ತನೆ

ಚಂದ್ರು ಪಿ ಹಾಸನ್ಅವರ ಕವಿತೆ-‘ಬಡಿತದ ಭಾವ ಅಲೆಗಳು’

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್

‘ಬಡಿತದ ಭಾವ ಅಲೆಗಳು’

ಅದು ಕುಂತಲ್ಲಿ ಚಿಂತಿಸುವುದು
ನನ್ನ ಭವ್ಯಭವಿಷ್ಯದ ಬಗ್ಗೆ
ಒಮ್ಮೊಮ್ಮೆ ಪರದಾಡುವುದು

ಇಂದು ಶ್ರೀನಿವಾಸ್ ಅವರಕವಿತೆ-‘ಗುರಿಯ ಕಡೆಗಿನ ಹಾದಿ..’

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

‘ಗುರಿಯ ಕಡೆಗಿನ ಹಾದಿ.
ಬರಿ ಪಾದಗಳಿಗಷ್ಟೇ ನೋವು ಗಾಯ.!
ಗುರಿ ಹೊಕ್ಕ ಮನಸಿನಲ್ಲಿ ಎಲ್ಲಾ ಕನವರಿಕೆಗಳು ಮಾಯ.!

ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ಗಜಲ್

ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll

ಗೊರೂರು ಅನಂತರಾಜು ಅವರ-‘ನಾಲ್ಕು ಕಿಕ್ ಔಟ್ ಹನಿಗಳು’

ಕಾವ್ಯ ಸಂಗಾತಿ

ಗೊರೂರು ಅನಂತರಾಜು

‘ನಾಲ್ಕು ಕಿಕ್ ಔಟ್ ಹನಿಗಳು’

Back To Top