ಪರವಿನ ಬಾನು ಯಲಿಗಾರ ಅವರ ಕವಿತೆ-ʼಅವಳೊಬ್ಬ ಹೆಣ್ಣುʼ
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼಅವಳೊಬ್ಬ ಹೆಣ್ಣುʼ
ಆದರೂ , ಸುತ್ತ ಮಂದ ಕಾಂತಿ
ಹರಡಿದ ಚಂದ್ರಿಕೆ ಅವಳು …..
ಗೀತಾ ಆರ್ ಅವರ ಪ್ರೀತಿ ಹನಿಗಳು
ಕಾವ್ಯ ಸಂಗಾತಿ
ಪ್ರೀತಿ ಹನಿಗಳು
ಗೀತಾ ಆರ್
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼನನ್ನ ಶರಣರುʼ
ಕಾವ್ಯ ಸಂಗಾತಿ
ʼನನ್ನ ಶರಣರುʼ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಶ್ರೇಷ್ಠರು
ಜಾತಿ ಕಸವ
ಕಿತ್ತೊಗೆದು
ಭಕ್ತಿ ಬಿತ್ತಿದ ರೈತರು
ಜಗದಿ ಮೆರೆವ
ಸರ್ವಮಂಗಳ ಜಯರಾಂ ಅವರ ಗಜಲ್
ಜಾಣರ ಲೋಕವಿದು /
ನಿನಗೂ ಒಂದು ಕಾಲವಿದೆ
ಮೌನಿಯಾಗಿರು ಮನವೇ /
ಜಯಶ್ರೀ.ಭ.ಭಂಡಾರಿ ಅವರ ಗಜಲ್
ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ ಅವರ
ಗಜಲ್
ಮನುಜನಂತೆ ಮಾತು ತಿಳಿದಿದ್ದರೆ ವಿಷಯ ಅರಹುತ್ತಿತ್ತು.
ಅನುಜನ ಹುಡುಕಿ ಆಡುತಾಡುತ ಕುಂದಿದೆ ಜಿಂಕೆಮರಿ.
ಮಮತಾ ಜಾನೆ ಅವರ ಕವಿತೆ,ನಗುತಿರು ಮನವೇ
ಕಾವ್ಯ ಸಂಗಾತಿ
ಮಮತಾ ಜಾನೆ
ನಗುತಿರು ಮನವೇ
ಬದುಕೇ ಏರು-ಪೇರು
ಇಲ್ಲಿ ಯಾರಿಗಿಲ್ಲ ಯಾರು
ಬಾಳಲಿ ಏನೆಯಾದರು
ಉತ್ತಮ ಎ. ದೊಡ್ಮನಿ ಅವರ ಕವಿತೆ ʼವಿದಾಯʼ
ಕಾವ್ಯ ಸಂಗಾತಿ
ಉತ್ತಮ ಎ. ದೊಡ್ಮನಿ
ʼವಿದಾಯʼ
ದಣಿವಾದಾಗ ಬಂದುಬಿಡು
ಸಂಕೋಚ ಬೇಡ, ಬಿಟ್ಟು ಹೋದವನೆಂಬ
ಮಡಿಲು ನಿನಗಾಗಿ ಕಾಯುತ್ತೆ
ಎ. ಹೇಮಗಂಗಾ ಅವರ ಗಜಲ್
ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್
ನಂಬಿಕೆಯ ಬುನಾದಿ ಕುಸಿದು ಹೋಗುತ್ತಲಿದೆ
ನೋವಿನ ಕುಲುಮೆಯಲಿ ಬೇಯಲೇಬೇಕಿದೆ
ಸರ್ವಮಂಗಳ ಜಯರಾಂ ಅವರ ಕವಿತೆ,ಜುಮುಕಿ
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಜುಮುಕಿ
ಹೊಂಬಣ್ಣದಲಿ ಮಿಂದಿಹುದು
ಮುತ್ತಿನ ಜುಮುಕಿ ಇದು ಕೆಂಬಣ್ಣದ
ಮೊಗದವಳೆ ಜುಮುಕಿಯ ಧರಿಸಿ
ಲಲಿತಾ ಪ್ರಭು ಅಂಗಡಿ ಅವರಕವಿತೆ-ʼಗಾಯಗಳ ನೇಯ್ಗೆʼ
ನೋವನುಂಗಿ ನಗುವ
ಮುಖದಲಿ ಒಳಗೊಳಗೆ
ಗಾಯಗಳು ಗುದ್ದಾಡುತಿವೆ
ನೋವ ಮಾಯಿಸಬಹುದು
ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ʼಗಾಯಗಳ ನೇಯ್ಗೆʼ