ರತ್ನಾ ನಾಗರಾಜ್ ಅವರ ಭಾವಗೀತೆ- ಮನಸು
ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ
ಕಾವ್ಯಸಂಗಾತಿ
ರತ್ನಾ ನಾಗರಾಜ್
ಮನಸು
ಎಮ್ಮಾರ್ಕೆ ಅವರ ಕವಿತೆ “ನಾನು ನೀನು”
ಕಾವ್ಯಸಂಗಾತಿ
ಎಮ್ಮಾರ್ಕೆ
ನಾನು ನೀನು
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?
ಅಕ್ಷತಾ ಜಗದೀಶ “ಇಷ್ಟೇ ಸಾಕು….”
ನನ್ನೊಡನೆ ಕೈ ಹಿಡಿದು
ಒಂದೆರಡು ಹೆಜ್ಜೆಯ ಹಾಕಿದರೆ
ಸಾಕು ಇನಿಯ……
ಕಾವ್ಯ ಸಂಗಾತಿ
ಅಕ್ಷತಾ ಜಗದೀಶ
“ಇಷ್ಟೇ ಸಾಕು….
“ಕ್ಷಮಿಸು ಬಿಡು ಬುದ್ದನಾವು ನಿನ್ನಂತಾಗಲಿಲ್ಲ” ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ಅವರ ಕವಿತೆ
ಕಾವ್ಯ ಸಂಗಾತಿ
ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್
“ಕ್ಷಮಿಸು ಬಿಡು ಬುದ್ದ
ನಾವು ನಿನ್ನಂತಾಗಲಿಲ್ಲ”
ಮನ ಗೆದ್ದು ಮಾರು ಗೆದ್ದವ ನೀನು
ಮನೆ ಮಾರು ಎಲ್ಲಾ ಇದ್ದರೂ
ಡಾ ಡೋ ನಾ ವೆಂಕಟೇಶ ಅವರ ʼಚಹರೆಯಿಲ್ಲದವರುʼ
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
ʼಚಹರೆಯಿಲ್ಲದವರುʼ
ಬಂದಾಗ ಇರಲಿಲ್ಲ ಬಣ್ಣ
ಹೋಗುವಾಗ ಬರೆ ನಿರ್ಬಣ್ಣ
ಬಂದು ಹೋಗುವ ಮಧ್ಯೆ
ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು
ಡಾ. ಮಹೇಂದ್ರ ಕುರ್ಡಿ ಅವರ ಕಾಲಮಾನ
ಕಾವ್ಯ ಸಂಗಾತಿ
ಡಾ. ಮಹೇಂದ್ರ ಕುರ್ಡಿ
ಕಾಲಮಾನ
ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ
ಡಾ. ರೇಣುಕ ಹಾಗರಗುಂಡಗಿ ಅವರ ಕವಿತೆ-ʼಅತಂತ್ರ ನೀನಾದೆ ಮಗಳೇʼ
ಕಾವ್ಯ ಸಂಗಾತಿ
ಡಾ. ರೇಣುಕ ಹಾಗರಗುಂಡಗಿ
ʼಅತಂತ್ರ ನೀನಾದೆ ಮಗಳೇʼ
ಎಲ್ಲಿ ಹೋಗಿ ಹುಡುಕುವೆ ?
ತಾಯಿ ಗರ್ಭದಿ ಇಲ್ಲನೆಮ್ಮದಿ
ಎಷ್ಟು ಅತಂತ್ರ ನೀನಾಗಿ ಬಿಟ್ಟೆ
ವಿನೋದ್ ಕುಮಾರ್ ಆವರ ʼಪ್ರೀತಿಯಹಾದಿʼ
ಕಾವ್ಯ ಸಂಗಾತಿ
ವಿನೋದ್ ಕುಮಾರ್ ಆರ್ ವಿ
ʼಪ್ರೀತಿಯಹಾದಿʼ
ಸಿಗದ ಹೃದಯವಿದು
ಮುಗುಳುನಗೆಯ ಕೊನೆಯಲ್ಲಿ ಹರಿಸಿ
ಬಂಧಿಸಿದೆ ನೀನು
ಎಸ್ ವಿ ಹೆಗಡೆ ಅವರ ಕವಿತೆ-ʼಕೊನೆಯ ತಿರುಗಾಟʼ
ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ʼಕೊನೆಯ ತಿರುಗಾಟ́
ಇದ್ದಲ್ಲೇ ಅರಮನೆ ತಿಂದದ್ದೇ ಮೃಷ್ಟಾನ್ನ ಭೋಜನ
ಪ್ರೀತಿ ಪ್ರೇಮ ರಾಗ ದ್ವೇಷ ಹುಟ್ಟಿ ಬೆಳೆಯುವ