ರಾಜು ನಾಯ್ಕ ಅವರ ಕವಿತೆ ʼಇಬ್ಬನಿಯ ಮಲೆನಾಡುʼ(ಕುಸುಮ ಷಟ್ಪದಿ)
ರಾಜು ನಾಯ್ಕ ಅವರ ಕವಿತೆ
ʼಇಬ್ಬನಿಯ ಮಲೆನಾಡುʼ
(ಕುಸುಮ ಷಟ್ಪದಿ)
ತಂಬೆಲರ ಸಂಗದಲಿ
ಹಂಬಲವು ಗರಿಗೆದರಿ
ನಂಬಿಕೆಯ ರಥದಲ್ಲಿ ಮರು ಹೂಡಿಕೆ
ಕವನವಲ್ಲವೇ?ಕವಿತೆ ಸುಧಾ ಪಾಟೀಲ್
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಕವನವಲ್ಲವೇ?
ಕತ್ತಲಲ್ಲಿ ಮಿಣುಕು ಹುಳುಗಳಂತೆ
ಮಿಂಚಿ ಮರೆಯಾಗುವ
ದೀಪದ ತುಣುಕುಗಳು
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ ʼಹೃದಯ ಸ್ಥಂಭನ..ʼ
ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ʼಹೃದಯ ಸ್ಥಂಭನ..ʼ
ಪವಿತ್ರ ಹೃದಯ, ಹೃದಯ ದೇಗುಲ,
ಹೃದಯ ತುಂಬಿ ಬರುತ್ತಿದ್ದ
ಭಾವಗಳು
ಈಗ ಹೊಸ ಸಂಶೋಧನೆಗೆ ತೆರೆದುಕೊಂಡಿವೆ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರಕವಿತೆ ʼನೀನು ತಾಯಿʼ
ಕಾವ್ಯ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ʼನೀನು ತಾಯಿʼ
ಪಕ್ಷಿ ಇಂಚರ
ಬಸವ ಮಂತ್ರವು
ಬೆಳಗಿತು
ಜಯಂತಿ ಕೆ ವೈ ಅವರ ಕವಿತೆ-ʼಸಮರ್ಪಣೆʼ
ನಿನ್ನಾಣತಿಯಂತೆಯೇ
ನಡೆವ ನನ್ನ ಈ ಬದುಕಿನ ಗತಿಗೆ ಅದೇಕೆ ಅಷ್ಟೊಂದು ತಿರುವು?
ಬದುಕಿನೆಲ್ಲ ಗತಿಗೆ ಕಾಲನ ಕೊನೆಯೊಂದಿದೆ
ಗೀತಾ.ಜಿ.ಎಸ್ ಅವರ ಕವಿತೆ-ತುಂಬಿ ಹರಿದಾವ ಹೊಳೆಹಳ್ಳ
ಕಾವ್ಯ ಸಂಗಾತಿ
ಗೀತಾ.ಜಿ.ಎಸ್
ತುಂಬಿ ಹರಿದಾವ ಹೊಳೆಹಳ್ಳ
ತಿಂಗಳೊಪ್ಪತ್ತು ಕಳೆದರೂ
ಬಿತ್ತನೆ ಕಾಣದ ಇಳೆ
ಅತಿವೃಷ್ಟಿಗೆ ಹೆದರಿ ಮೊಗದಲ್ಲಿ ಇಲ್ಲ ಕಳೆ.
ರಾಶೇ,ಬೆಂಗಳೂರು ಅವರ ಕವಿತೆ ʼಹಾದಿʼ
ಕಾವ್ಯ ಸಂಗಾತಿ
ರಾಶೇ,ಬೆಂಗಳೂರು
ʼಹಾದಿʼ
ಸಂಬಂಧ
ತಿಳಿಯದ ಬದುಕು
ಕಾಂಚಾಣಕೆ ಆದ್ಯತೆ..
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ಲಹರಿ ಸಂಗಾತಿ
ಭೀಮಾ ಶಿವಾನಂದ ಕುರ್ಲಗೇರಿ
ʼಇದು ಬರೀ ಬರಹವಲ್ಲ ಜೀವನʼ
ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ…
ಕಾವ್ಯ ಸಂಗಾತಿ
ಲಕ್ಷ್ಮಿ ನಾರಾಯಣ ಕೆ.
ಅಂಬೇಡ್ಕರ…. ಅಂಬೇಡ್ಕರ…
ಕತ್ತಲ ಕುಲುಮೆಯಲ್ಲಿ
ಕಾದು ಕಾದು ಸವೆದಿಲ್ಲವೇ
ದಮನಿತರಾಗಿ ನಾವೂ ?
ಮೀನಾಕ್ಷಿ ಸೂಡಿ ಅವರ ಕವಿತೆ-ʼಧಿಮಾಕಿನ ಗೋಡೆಗಳುʼ
ಹರಿತ ಚಾಕುವಿನಂತ ನಾಲಿಗೆ ಇದೆಯಲ್ಲ..
ಕನಸುಗಳನ್ನು ನೇಣುಗಂಬಕ್ಕೇರಿಸಲು…
ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಧಿಮಾಕಿನ ಗೋಡೆಗಳುʼ