Category: ಕಾವ್ಯಯಾನ

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ನಿನ್ನತ್ತಲೇ ನೋಡುತ್ತಿವೆ”

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ನಿನ್ನತ್ತಲೇ ನೋಡುತ್ತಿವೆ”
ಅರಳಿ ನಿಂತಿವೆ ಮೊಗ್ಗು
ಒಲವ ಪ್ರೇಮ ಹೊತ್ತು
ಹಾರವಾಗುತ್ತವೆ ಹೂವು
ನಿನ್ನ ಗೆಲುವಿಗೆ ನಿತ್ಯ

ಮುತ್ತು ಬಳ್ಳಾ ಕಮತಪುರ ಅವರ ಗಜಲ್

ನೋವೆಲ್ಲ ಕಣ್ಣಂಚಲಿ ಉಳಿದಿದೆ ಏತಕೆ
ದೇಹವೆಲ್ಲಾ ಮಣ್ಣಾಗಿದೆ ನೀನೀಗ ಬಾರದೆ

ಮುತ್ತು ಬಳ್ಳಾ ಕಮತಪುರ

ಗಜಲ್

ಸರ್ವಮಂಗಳ ಜಯರಾಂ ಅವರ ಗಜಲ್

ಇಂದು ಮುಳುಗಿದ ಸೂರ್ಯ ನಾಳೆ ಬಂದೇ ಬರುವನು /
ಪ್ರೀತಿ ಇಲ್ಲದೆ ಬೆಳಕು ಹರಿದೀತು ಹೇಗೆ ಭರವಸೆ ಹುಟ್ಟೀತು ಹೇಗೆ /

ʼಮಳೆಯಲಿ ನಿನ್ನ ಜೊತೆಯಲಿʼ ಮಧುಮಾಲತಿ ರುದ್ರೇಶ್

ಕಾವ್ಯ ಸಂಗಾತಿ

ಮಧುಮಾಲತಿ ರುದ್ರೇಶ್

ʼಮಳೆಯಲಿ ನಿನ್ನ ಜೊತೆಯಲಿʼ
ಸಾಕೆನಿಸುವಷ್ಟು ತುಂಬುವ ಧರಣಿಯೊಡಲಿನಂತೆ
ಮೊಗೆದಷ್ಟು ತುಂಬುವುದು ನಿನ್ನ ಪ್ರೀತಿ ಕಡಲಿನಂತೆ

ʼಮಳೆಯಾಗಿದೆ ಎದೆಯೊಳಗೆʼ ತಾತಪ್ಪ ಕೆ ಉತ್ತಂಗಿ

ಕಾವ್ಯ ಸಂಗಾತಿ

ತಾತಪ್ಪ ಕೆ ಉತ್ತಂಗಿ

ʼಮಳೆಯಾಗಿದೆ ಎದೆಯೊಳಗೆʼ
ಸೀರ್ಫಾನಿಯ ಸೋಂಕು
ಚಿಮ್ಮಿದೆ ಮನದೊಳಗೆ,
ತನನಂ ತನನಂ ನಾದದ
ಗಾನವು ಲಹರಿಯಾಗಿದೆ,

“ಒಲವ ಕಾಣಿಕೆ” ಸುಮಾ ಗಾಜರೆ

ಕಾವ್ಯ ಸಂಗಾತಿ

ಸುಮಾ ಗಾಜರೆ

“ಒಲವ ಕಾಣಿಕೆ”
ಕಾಲದ ಕೌತುಕವದು
ಕಾಯದೇ ಓಡುತಿದೆ
ಮನಸಿನ ಮೌನವದು
ಸೋಲದೇ ಮಿಡಿಯುತಿದೆ

ಶಮಾ ಜಮಾದಾರ ಅವರ ಗಜಲ್

ಗಜಲ್‌ ಸಂಗಾತಿ

ಶಮಾ ಜಮಾದಾರ

ಗಜಲ್
ಜನುಮ ಸಾರ್ಥಕ ಆಟಪಾಠಗಳ ಜೊತೆಯಲಿ
ಕನಸೇ ನಿನ್ನ ಸನಿಹವು ಈ ಬಾಳುವಿಕೆಗೆ ಕಾರಣ

“ಭಾವ ತನ್ಮಯಿ” ಕವಿತೆ ಭಾವಯಾನಿ

ಕಾವ್ಯ ಸಂಗಾತಿ

ಭಾವಯಾನಿ

“ಭಾವ ತನ್ಮಯಿ”
ಮಾತಿಗೊಂದು ನಗು,
ಹೇಳದೇ ಕೇಳದೆ ಬರುವ ಹುಸಿಮುನಿಸು
ಪುಟ್ಟ ಮಗುವಿನಂತೆ ರಚ್ಚೆ ಹಿಡಿಯುವೆ!

“ಬೆನ್ನಟ್ಟಿದ ಮಳೆ”ನಿರಂಜನ ಕೆ ನಾಯಕ

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

“ಬೆನ್ನಟ್ಟಿದ ಮಳೆ”
ಕುಡಿಯುವ ನೀರು
ಜೀವಕೆ ಕುತ್ತಾದರೆ,
ಇನ್ನೆಲ್ಲಿಯ ಉಳಿಗಾಲ
ಬದುಕಿಗೆ!!

ʼಇಂದು ರಾಧಾಷ್ಟಮಿಯಂತೆ…!ʼಶಾರದಜೈರಾಂ.

ಕಾವ್ಯ ಸಂಗಾತಿ

ಶಾರದಜೈರಾಂ.

ʼಇಂದು ರಾಧಾಷ್ಟಮಿಯಂತೆ…!ʼ
ತನ್ನ ತಾನು ಪ್ರೀತಿಸುವುದಕ್ಕು ಅತಿಯಾಗಿ ಪ್ರೀತಿಸಿದ ರಾಧೇಗೆ
ದಕ್ಕಿದ್ದು ಭಾವಪಟದಿ ಚಿತ್ರವಾಗಿ
ಹೆಸರಿಗೆ ಜೊತೆಯಾಗಿ ಆದರೆ

Back To Top