ಪರವಿನ ಬಾನು ಯಲಿಗಾರ ಅವರ ಕವಿತೆ ʼಹೆಣ್ಣುʼ

ಸುನೀಲ ಕುಮಾರ ದೇಸಾಯಿ ಅವರ ಕವಿತೆ-ಬದುಕು ಬಡವಾಗಿದೆ…!!

ಕಾವ್ಯ ಸಂಗಾತಿ

ಸುನೀಲ ಕುಮಾರ ದೇಸಾಯಿ

ಬದುಕು ಬಡವಾಗಿದೆ…!
ಕಾಲನ ಹೊಡೆತಕ್ಕೆ ಒಂದೊಂದಾಗಿ ಕಳಚಿವೆ.
ಮೊಗೆದಷ್ಟೂ ಬತ್ತದ ಅವರ ಜೀವನ ಪ್ರೀತಿ,
ಅನುಭವವಾಣಿಗಳೂ ಚಿತೆಯನ್ನೇರಿ ಅಗ್ನಿಗಾಹುತಿಯಾಗಿವೆ.
ಇಂದೇಕೋ ಬದುಕು ಬಡವಾಗಿದೆ…!!

ಅನುರಾಧಾ ರಾಜೀವ್ ಸುರತ್ಕಲ್ ಅವರಕವಿತೆ-ತೊಳಲಾಟ

ಎತ್ತ ನೋಡಿದರೂ ಬೆಳಕು ಗೋಚರವಿಲ್ಲ
ಸೋತು ಆರಿಹೋದ ದೀಪದ ಹಣತೆಯಂತೆ
ಚಿತ್ತದಲಿ ತುಂಬಿಹುದು ದುಗುಡಗಳ ರಾಶಿ
ಅತ್ತಿರುವೆ ಮೂಕವಾಗಿ ಮನದೊಳಗೆ

ಎ.ಎನ್.ರಮೇಶ್. ಗುಬ್ಬಿಅವರಕವಿತೆ,ʼಅವಳೆಂದರೆʼ

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ʼಅವಳೆಂದರೆʼ
ಬದಲಾದರೂ ಕಾಲ
ರೀತಿ ಪ್ರತೀತಿ ಜಾಲ
ಅವಳಂದಿಗು ಇಂದಿಗು

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಹೇ ಪರಮಾತ್ಮ ಪ್ರಭು ಚೆನ್ನಮಲ್ಲಿಕಾರ್ಜುನಾ ಎನ್ನ ಪ್ರಾಣವೇ ನೀವು ಆದ ಬಳಿಕ.ಎನ್ನ ಒಡಲು ಹಾಗೂ ಪ್ರಾಣ ಬೇರೆಯಾಗಲು ಹೇಗೆ ಸಾಧ್ಯ ಪರಮಾತ್ಮ.

ಪಾರ್ವತಿ ಎಸ್ ಬೂದೂರು ಅವರ ಗಜಲ್

ಗಜಲ್‌ ಸಂಗಾತಿ

ಪಾರ್ವತಿ ಎಸ್ ಬೂದೂರು

ಗಜಲ್

ಪ್ರತಿ ದಾರಿಯಲು ನೂರಾರು ಜನರ ಹೊಸ ಮುಖಗಳಿವೆ
ಸಂದಣಿಯಲೂ ನನ್ನ ನೆನಪು ಅಳಿಯದಿರೆ ಎಷ್ಟು ಚೆಂದಾಗಿತ್ತು

ʼದಿಟ್ಟ  ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರʼಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ವಿಶೇಷ ಲೇಖನ

ʼದಿಟ್ಟ  ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರʼಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ವಿಶೇಷ ಲೇಖನ

ಸಿತಾರೆ ಜಮೀನ್ ಪರ್(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)ಸಿನಿಮಾ ಬಗ್ಗೆ ವೀಣಾ ಹೇಮಂತ್‌ ಗೌಡ ಪಾಟಿಲ್‌ ಬರೆದಿದ್ದಾರೆ.

ಸಿತಾರೆ ಜಮೀನ್ ಪರ್(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)ಸಿನಿಮಾ ಬಗ್ಗೆ ವೀಣಾ ಹೇಮಂತ್‌ ಗೌಡ ಪಾಟಿಲ್‌ ಬರೆದಿದ್ದಾರೆ.

ಪ್ರೊ.ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕವೂ ಮತ್ತು ನಾನು ರೂಪುಗೊಂಡ ಬಗೆಯೂ’ಪ್ರಶಾಂತ್ ಬೆಳತೂರು‌ ಅವರ ಸ್ವಾನುಭವದ ಬರಹ.

ಪ್ರೊ.ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕವೂ ಮತ್ತು ನಾನು ರೂಪುಗೊಂಡ ಬಗೆಯೂ’ಪ್ರಶಾಂತ್ ಬೆಳತೂರು‌ ಅವರ ಸ್ವಾನುಭವದ ಬರಹ.

ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ”

ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ”
ತತ್ ಎಂದರೆ ಅದು; ಆ. ತತುವ; ತತ್ವ’ ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ದಿಟ, ಸತ್ಯ, ಸಾರ, ತಿರುಳು, ಸಿದ್ದಾಂತ, ನಿಯಮ ಎಂದರ್ಥ. ತಾತ್ಪರ್ಯ ಅಥವಾ ತತ್ವಾರ್ಥ ಎಂದರೆ, ಸತ್ಯ, ವಸ್ತುಸ್ಥಿತಿ, ಯತಾರ್ಥತೆ ಎಂಬ ಅರ್ಥಗಳನ್ನು ಹೊಂದಿದೆ.

Back To Top