ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಹಿಂದೂ ಮೋಹ” ರಂ ನೆನಪುಗಳ ಸುತ್ತ ಶಿವಾನಂದ ಕಲ್ಯಾಣಿ

“ಹಿಂದೂ ಮೋಹ” ರಂ ನೆನಪುಗಳ ಸುತ್ತ ಶಿವಾನಂದ ಕಲ್ಯಾಣಿ
ಸೂರ್ಯ ಮುಳಗಿ ಶಶಿ ಉದಯಿಸುತ್ತಿದ್ದಂತೆ, ಅಗ್ನಿಕುಂಡದ ಕುಣಿ ಮುಚ್ಚುತ್ತಿದ್ದಂತೆ- “ಧಫನ” ಸಂಕೇತ ಪೂರ್ಣಗೊಳ್ಳು ಸೂ ತ್ತಿತ್ತು. ಆಗ ದೇವರುಗಳು ಹೊಳೆಗೆ ಹೋಗುತ್ತಿದ್ದವು.

“ಹಿಂದೂ ಮೋಹ” ರಂ ನೆನಪುಗಳ ಸುತ್ತ ಶಿವಾನಂದ ಕಲ್ಯಾಣಿ Read Post »

ಇತರೆ, ಜೀವನ

‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್
ಕಠಿಣ ಬಾಲ್ಯವನ್ನು ಹೊಂದಿದ ಮಕ್ಕಳು ತಮ್ಮಲ್ಲಿರುವ ಒಂದೊಂದೇ ಬಲಹೀನತೆಗಳನ್ನು ಗುರುತಿಸಿ ಬರೆದಿಟ್ಟುಕೊಳ್ಳಬೇಕು ತಮ್ಮ ಬಲಹೀನತೆಗಳು ಯಾವ ಕ್ಷಣದಲ್ಲಿ ಹೆಚ್ಚು ವಿಜೃಂಭಿಸುತ್ತವೆ ಎಂಬುದನ್ನು ಕಂಡುಕೊಳ್ಳಬೇಕು.

‘ಅಸುರಕ್ಷಿತ ಬಾಲ್ಯ ಮತ್ತು ಮುಂದಿನ ಬದುಕಿನ ನಿರ್ವಹಣೆ’ ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ

“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮ ಕೈಯಾರೆ ಮಾಡಿಕೊಳ್ಳಬಹುದಾದ ಎಡವಟ್ಟುಗಳಿಂದ ಸಾವಿನ ಸನಿಹದ ಬಾಗಿಲ ಕದತಟ್ಟುವುದು ಬೇಡ. ಸಾವಿನ ಸನಿಹದ ಸಂಕಟದ ಯಾತನೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ ಸರಿ.

“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »

ಇತರೆ, ಜೀವನ

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ ತಲುಪಬಲ್ಲೆವು.

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ Read Post »

ಇತರೆ, ಜೀವನ

“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್ 

“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್ 

“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ, ಜೀವನ

‘ನಿರಾಶ್ರಿತರಿಗೂ ಬದುಕುಂಟು’ ವಿಶೇಷ ಲೇಖನ ವಿಶ್ವಾಸ್ ಡಿ ಗೌಡ

‘ನಿರಾಶ್ರಿತರಿಗೂ ಬದುಕುಂಟು’ ವಿಶೇಷ ಲೇಖನ ವಿಶ್ವಾಸ್ ಡಿ ಗೌಡ

ನಿರಾಶ್ರಿತರು ನನ್ನ ಹೃದಯ ಮತ್ತು ನನ್ನ ಆತ್ಮಕ್ಕಾಗಿ ನಾನು ಪದಗಳಲ್ಲಿ ವ್ಯಕ್ತಪಡಿಸುವುದಕ್ಕಿಂತ ಹೆಚ್ಚಿನದನ್ನು ಮಾಡಿದ್ದಾರೆ.” – ಏಂಜಲೀನಾ ಜೋಲೀ

‘ನಿರಾಶ್ರಿತರಿಗೂ ಬದುಕುಂಟು’ ವಿಶೇಷ ಲೇಖನ ವಿಶ್ವಾಸ್ ಡಿ ಗೌಡ Read Post »

ಇತರೆ, ಜೀವನ

‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’

‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’ಬದುಕಿನಲ್ಲಿ ಸಾಧ್ಯವಾದಷ್ಟು ನಾವು ಬ್ಯಾಲೆನ್ಸ್ ನಿಂದಲೇ ಬದುಕಬೇಕಾಗುತ್ತದೆ. ಆಗ ನಮ್ಮ ಬದುಕಿಗೆ ಚಡಪಡಿಕೆ, ಆತಂಕ, ಒತ್ತಡಗಳು, ಸಂಕಟಗಳು ಇಲ್ಲವಾಗುತ್ತವೆ.

‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’ Read Post »

ಇತರೆ, ಜೀವನ

ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”

ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”

ಅಮ್ಮನಂತೆ ಅಪ್ಪನಲ್ಲಿಯೂ ಪ್ರೀತಿ, ಮಮತೆ, ಕಾಳಜಿ , ನೋವು, ದುಗುಡ, ಕರುಣೆ ಎಲ್ಲವೂ ಇದೆಯಾದರೂ ಅದನ್ನು ಅರಿಯುವಲ್ಲಿ ಸಮಾಜ ಸೋಲುತ್ತಿದೆ.

ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು” Read Post »

You cannot copy content of this page

Scroll to Top