ಬಸವಣ್ಣನವರ ವಚನವಿಶ್ಲೇಷಣೆ ಡಾ ಸಾವಿತ್ರಿ ಕಮಲಾಪೂರ
ಅರಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ ! ವಿಭೂತಿಯನ ಹೂಸಿ, ರುದ್ರಾಕ್ಷಿಯನೆ ಕಟ್ಟಿ, ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ ! ಕೆಟ್ಟು ಬಾಳುವವರಿಲ್ಲಾ ಎಮ್ಮವರ ಕುಲದಲ್ಲಿ, ನೀನೊಲಿದಂತೆ
ಸಲಹಯ್ಯಾ ಕೂಡಲ ಸಂಗಮದೇವಾ.
——————-
ವಚನ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ಬಸವಣ್ಣನವರ ವಚನವಿಶ್ಲೇಷಣೆ ಡಾ ಸಾವಿತ್ರಿ ಕಮಲಾಪೂರ Read Post »









