ಕವನವಲ್ಲವೇ?ಕವಿತೆ ಸುಧಾ ಪಾಟೀಲ್
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಕವನವಲ್ಲವೇ?
ಕತ್ತಲಲ್ಲಿ ಮಿಣುಕು ಹುಳುಗಳಂತೆ
ಮಿಂಚಿ ಮರೆಯಾಗುವ
ದೀಪದ ತುಣುಕುಗಳು
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ ʼಹೃದಯ ಸ್ಥಂಭನ..ʼ
ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ʼಹೃದಯ ಸ್ಥಂಭನ..ʼ
ಪವಿತ್ರ ಹೃದಯ, ಹೃದಯ ದೇಗುಲ,
ಹೃದಯ ತುಂಬಿ ಬರುತ್ತಿದ್ದ
ಭಾವಗಳು
ಈಗ ಹೊಸ ಸಂಶೋಧನೆಗೆ ತೆರೆದುಕೊಂಡಿವೆ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರಕವಿತೆ ʼನೀನು ತಾಯಿʼ
ಕಾವ್ಯ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ʼನೀನು ತಾಯಿʼ
ಪಕ್ಷಿ ಇಂಚರ
ಬಸವ ಮಂತ್ರವು
ಬೆಳಗಿತು
ಜಯಂತಿ ಕೆ ವೈ ಅವರ ಕವಿತೆ-ʼಸಮರ್ಪಣೆʼ
ನಿನ್ನಾಣತಿಯಂತೆಯೇ
ನಡೆವ ನನ್ನ ಈ ಬದುಕಿನ ಗತಿಗೆ ಅದೇಕೆ ಅಷ್ಟೊಂದು ತಿರುವು?
ಬದುಕಿನೆಲ್ಲ ಗತಿಗೆ ಕಾಲನ ಕೊನೆಯೊಂದಿದೆ
ಗೀತಾ.ಜಿ.ಎಸ್ ಅವರ ಕವಿತೆ-ತುಂಬಿ ಹರಿದಾವ ಹೊಳೆಹಳ್ಳ
ಕಾವ್ಯ ಸಂಗಾತಿ
ಗೀತಾ.ಜಿ.ಎಸ್
ತುಂಬಿ ಹರಿದಾವ ಹೊಳೆಹಳ್ಳ
ತಿಂಗಳೊಪ್ಪತ್ತು ಕಳೆದರೂ
ಬಿತ್ತನೆ ಕಾಣದ ಇಳೆ
ಅತಿವೃಷ್ಟಿಗೆ ಹೆದರಿ ಮೊಗದಲ್ಲಿ ಇಲ್ಲ ಕಳೆ.
ಇಡೀ ಜಗತ್ತಿಗೆ ಆತ ಚಾಕಲೇಟ್ ಕೊಡುವ ಮುನ್ನ ಬದುಕು ಆತನಿಗೆ ಮಣ್ಣು ತಿನ್ನಿಸಿತ್ತು… ಆದರೂ ಕೂಡ ಆತ ಸಿಹಿಯಾದ ಚಾಕ್ಲೇಟ್ ತಯಾರಿಸುವುದನ್ನು ಕೈ ಬಿಡಲಿಲ್ಲ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸೋತು ಗೆದ್ದವರು
“ನನ್ನ ತಾಯಿ ನನ್ನ ಮೊದಲ ವೈದ್ಯೆ” ಪ್ರಭಾವತಿ ಹಿರೇಮಠ ಹುಬ್ಬಳ್ಳಿಅವರ ಲೇಖನ
ವಿಶೇಷ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
“ನನ್ನ ತಾಯಿ ನನ್ನ ಮೊದಲ ವೈದ್ಯೆ”
ಪ್ರಾರಂಭದಲ್ಲಿ ವೈದ್ಯನು *ತಾಯಿ* ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಅನಂತರ ಜವಾಬ್ದಾರಿಯುತವಾದ *ತಂದೆ* ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.
ಆಶಾ ರಘು ಅವರ ಕೃತಿ “ಮಾರ್ಕೋಲು” ಬಗ್ಗೆ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ ಪ್ರತಿಕ್ರಿಯೆ
ಆಶಾ ರಘು ಅವರ ಕೃತಿ “ಮಾರ್ಕೋಲು” ಬಗ್ಗೆ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ ಪ್ರತಿಕ್ರಿಯೆ
ರಾಶೇ,ಬೆಂಗಳೂರು ಅವರ ಕವಿತೆ ʼಹಾದಿʼ
ಕಾವ್ಯ ಸಂಗಾತಿ
ರಾಶೇ,ಬೆಂಗಳೂರು
ʼಹಾದಿʼ
ಸಂಬಂಧ
ತಿಳಿಯದ ಬದುಕು
ಕಾಂಚಾಣಕೆ ಆದ್ಯತೆ..
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ಲಹರಿ ಸಂಗಾತಿ
ಭೀಮಾ ಶಿವಾನಂದ ಕುರ್ಲಗೇರಿ
ʼಇದು ಬರೀ ಬರಹವಲ್ಲ ಜೀವನʼ