ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ ಪರವಿನ  ಬಾನು ಯಲಿಗಾರ ಅವರ ಲೇಖನ

ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ ಪರವಿನ  ಬಾನು ಯಲಿಗಾರ ಅವರ ಲೇಖನ

ನಿರಾಸೆ , ಸೋಲು , ಹತಾಷೆ , ಇವುಗಳನ್ನೂ ಮೆಟ್ಟಿ  ನಿಂತು , ಮೈಕೊಡವಿಕೊಂಡು ಮತ್ತೆ ಮೇಲೆಳುವ ಪಾಠವನ್ನು ಪ್ರತಿಯೊಬ್ಬ ಪಾಲಕರೂ ಹೇಳುವ ಅವಶ್ಯಕತೆ ಇದೆ.

ಶಿಕ್ಷಣ ಸಂಗಾತಿ

ಪರವಿನ  ಬಾನು ಯಲಿಗಾರ

ʼಹಾಸ್ಟೆಲ್ ಶಿಕ್ಷಣದ , ಸಾಧಕ – ಬಾಧಕಗಳುʼ

ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿ

ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾ ಕೇಳದಿದ್ದರೂ ನಗುತ , ನೀ ನಲಿವು ನೀಡಿದಕೆ ಎಂದೆಂದಿಗೂ ಆಭಾರಿ
ನೀ ಕಾಣಿಕೆಯಾಗಿ ಕೇಳಿರುವೆಯೆಂದು ದೂರಾಗಿರುವೆ ನೀ ಸುಖದಿಂದಿರು

ಡಾ. ಮಹೇಂದ್ರ ಕುರ್ಡಿ ಅವರ ಕಾಲಮಾನ

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಕಾಲಮಾನ
ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ

ಡಾ. ರೇಣುಕ ಹಾಗರಗುಂಡಗಿ ಅವರ ಕವಿತೆ-ʼಅತಂತ್ರ ನೀನಾದೆ ಮಗಳೇʼ

ಕಾವ್ಯ ಸಂಗಾತಿ

ಡಾ. ರೇಣುಕ ಹಾಗರಗುಂಡಗಿ

ʼಅತಂತ್ರ ನೀನಾದೆ ಮಗಳೇʼ
ಎಲ್ಲಿ ಹೋಗಿ ಹುಡುಕುವೆ ?
ತಾಯಿ ಗರ್ಭದಿ ಇಲ್ಲನೆಮ್ಮದಿ
 ಎಷ್ಟು ಅತಂತ್ರ ನೀನಾಗಿ ಬಿಟ್ಟೆ

ವಿನೋದ್ ಕುಮಾರ್ ಆವರ ʼಪ್ರೀತಿಯಹಾದಿʼ

ಕಾವ್ಯ ಸಂಗಾತಿ

ವಿನೋದ್ ಕುಮಾರ್ ಆರ್‌ ವಿ

ʼಪ್ರೀತಿಯಹಾದಿʼ
ಸಿಗದ ಹೃದಯವಿದು
ಮುಗುಳುನಗೆಯ ಕೊನೆಯಲ್ಲಿ ಹರಿಸಿ
ಬಂಧಿಸಿದೆ ನೀನು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಕುಟುಂಬದ ಸ್ವಾಸ್ಥ್ಯ ಕೆಟ್ಟರೆ

ಸಮಾಜದ ಅವನತಿಗೆ

ಮುನ್ನುಡಿ ಬರೆದಂತೆ!.
ಆಸ್ಸಾಂ ನಲ್ಲಿ ವಿಚ್ಛೇದನ ಪಡೆದ ಪತಿ  ನಲ್ವತ್ತು ಲೀಟರ್ ಹಾಲಿನಲ್ಲಿ ಸ್ನಾನ ಮಾಡುವುದರ ಮೂಲಕ ಖುಷಿ ಪಟ್ಟಿರುವುದು ಒಂದು ಘಟನೆ.ನನಗೂ ಆಶ್ಚರ್ಯ ಹೀಗೂ ಇರತಾರಾ ಅಂತ? ಕಾರಣ ತಿಳಿದು ಹೌಹಾರಿದೆ..

ಹಾಡುಗಳೆ ಮೇಲುಗೈ ʼಹೇಮಾವತಿ ಸ್ವಯಂವರʼ ನಾಟಕ ವಿಮರ್ಶೆ-ಗೊರೂರುಅನಂತರಾಜು

ರಂಗ-ಸಂಗಾತಿ

ಗೊರೂರು ಅನಂತರಾಜು,

ಹಾಡುಗಳೆ ಮೇಲುಗೈ

ʼಹೇಮಾವತಿ ಸ್ವಯಂವರʼ
ಹೇಮಾವತಿ ಭೀಮನನ್ನು ವರಿಸಿ ಅವರಿಬ್ಬರು ಅರಮನೆಯಲ್ಲಿ ಮಲಗಿರಲು ಜರಾಸಂಧ ಶಿಶುಪಾಲರು ಹೇಮಾವತಿಯನ್ನು ಹೊತ್ತೊಯ್ಯುವ ಪ್ರಯತ್ನವನ್ನು  ಭೀಮನಿಂದಲೂ ತಡೆಯಲಾಗದೆ ಹೇಮಕಾಂತ ಓಡಿಸುತ್ತಾನೆ.    

ʼಬುದ್ದಿಮತ್ತುಭಕ್ತಿʼವೈಚಾರಿಕ ಲೇಖನ-ವಿಶಾಲಾ ಆರಾಧ್ಯ

ಕಾವ್ಯ ಸಂಗಾತಿ

ವಿಶಾಲಾ ಆರಾಧ್ಯ

ʼಬುದ್ದಿಮತ್ತುಭಕ್ತಿʼ
ಧೂಪ ಸಮರ್ಪಣೆ, ದೀಪ ಸಮರ್ಪಣೆ,ನೈವೇದ್ಯ ಮತ್ತು ತಾಂಬೂಲ ಅರ್ಪಣೆ ಮಾಡಲು ನಿನ್ನ ಮುಟ್ಟಲಿಕ್ಕಾಗದ ಘನವೇದ್ಯನು ನೀನು..ನಿನ್ನ ಒಂದು ನಾಮವನ್ನಿಡಿದು ನಿತ್ಯನೇಮವ ಮಾಡಿದರೆ ಸಾಕು ನಿನಗೆ ಅದೇ ಅನಂತ ನಾಮಗಳಾದವು ಗುಹೇಶ್ವರಾ!

ಎಸ್ ವಿ ಹೆಗಡೆ ಅವರ ಕವಿತೆ-ʼಕೊನೆಯ ತಿರುಗಾಟʼ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ʼಕೊನೆಯ ತಿರುಗಾಟ́
ಇದ್ದಲ್ಲೇ ಅರಮನೆ ತಿಂದದ್ದೇ ಮೃಷ್ಟಾನ್ನ ಭೋಜನ
 ಪ್ರೀತಿ ಪ್ರೇಮ ರಾಗ ದ್ವೇಷ ಹುಟ್ಟಿ ಬೆಳೆಯುವ

Back To Top