ಕನ್ನಡ ರಾಜ್ಯೋತ್ಸವವನ್ನು ಯಾವಾಗ, ಯಾರು, ಹೇಗೆ, ಯಾಕೆ ಆಚರಿಸಬೇಕು?
ಸಂಪಾದಕೀಯ ಬರಹ…. ಹನಿಬಿಂದು.
Read More
“ರಾಷ್ಟ್ರೀಯ ಏಕತಾ ದಿನ”ದ ಅಂಗವಾಗಿಒಂದು ಲೇಖನ ಹನಿಬಿಂದು ಅವರಿಂದ.
ಅವರ ದೇಶಸೇವೆ, ಏಕತೆಗಾಗಿ ಮಾಡಿದ ಶ್ರಮ ಮತ್ತು ರಾಷ್ಟ್ರಪ್ರೇಮದ ಸಲುವಾಗಿ, ಅದರ ಸ್ಮರಣಾರ್ಥವಾಗಿ 2014ರಲ್ಲಿ ಭಾರತದ ಸರ್ಕಾರವು ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ (National Unity Day) ಎಂದು ಘೋಷಿಸಿತು.
ʼವಿಶ್ವ ಮಿತವ್ಯಯ ದಿನʼದ ಅಂಗವಾಗಿ ಒಂದು ಲೇಖನ, ಗಾಯತ್ರಿಸುಂಕದ ಅವರಿಂದ
ನೀವು ಡಿಮಾರ್ಟ್, ಬಿಗ್ ಬಜಾರ್ , ಶಾಪಿಂಗ್ ಮಾಲ್ ಗಳಿಗೆ ಹೋದಾಗ ಗೊತ್ತಾಗುತ್ತದೆ.ಅಲ್ಲಿ ಎಲ್ಲಿಯೂ ಗಡಿಯಾರ ಇರುವುದಿಲ್ಲ. ಅದರರ್ಥ ನೀವು ಶಾಪಿಂಗ್ನಲ್ಲಿ ಮಗ್ನರಾಗಿ ವ್ಯಾಪಾರ ಕುದುರಲಿ ಎಂದು ಗಡಿಯಾರವನ್ನು ತೆಗೆದಿರುತ್ತಾರೆ.
ರತ್ನರಾಯಮಲ್ಲ ಅವರ ಗಜಲ್
ನಾನು ಕಟ್ಟಿಕೊಂಡ ಬಂದ ಬುತ್ತಿ ನಾನಲ್ಲದೆ ಬೇರೆ ಯಾರು ಉಣ್ಣುವರು ಅಣ್ಣಾ
ರುಚಿ-ಅಭಿರುಚಿಯನು ಸಂಸಾರದ ಮಸಣದಲಿ ದಫನ್ ಮಾಡುತಿರುವೆ ಗಾಲಿಬ್
ರಾಮ ಪ್ರಸಾದ್ ಬಿ.ವಿ. ಅವರ ಕವಿತೆ “ಲಂಪಟ ಗಂಡಸಿನ ಆತ್ಮ ನಿವೇದನೆ”
ಯಾವುದೋ ಸಾಗರ ದಾಟಿ ಬರುವ,
ಎಲ್ಲೋ ಒಳಗೊಳಗಿಂದ ಬರುವ,
ಈ ವಿಷಾದ, ದುಃಖ?-
ಮಧುಮಾಲತಿರುದ್ರೇಶ್ ಕವಿತೆ “ಸವಿ ಜೇನಾಗುವ”
ಎನ್ನೆದೆಯ ತುಂಬ ನಿನ್ನ ನಗುವಿನ ತನನ
ಜೊತೆ ಇರಲು ನೀನು ತನುವಲೇನೋ ಕಂಪನ
| Powered by WordPress | Theme by TheBootstrapThemes