ಅನುವಾದ ಸಂಗಾತಿ
ಶಶಿಕಲಾ ಚಂದ್ರಶೇಖರ್
ಇಂಗ್ಲೀಷ್ ಕವಿತೆಯ ಕನ್ನಡಾನುವಾದ
ಮತ್ತು ಮೂಲ ಇಂಗ್ಲೀಷ್
“ಕಮ್ಯುನಿಟಿ ಹಾಲ್ನ ಸುಂದರ ಮನಸುಗಳು.”


ಬ್ಯಾಡ್ಮಿಂಟನ್ ಆಡುತ್ತಿದ್ದೆವು
ಕಮ್ಯೂನಿಟಿ ಹಾಲ್ ನಲ್ಲಿ.
ಕೆಲವು ಸುಂದರ ಮನಸುಗಳ ಜನರೊಂದಿಗೆ ಯೊಂಗ್ -ಎಗ್ಲಿಂಟನ್ ನಲ್ಲಿ.
ನಿಕೋಲೇ ಆಡಲು ಪ್ರೇರಣೆ
ನೀಡಿದಳು,
ಹಾಗಂತ ಯಾವುದೇ ಪ್ರಚಾರ ಬಯಸದವಳು.
ಅದೊಂದು ಸುಂದರ ಅನುಭವ ಟೊರೊಂಟೋ ಕೆನಡಾದಲ್ಲಿ.
ಮುಗುಳುನಗೆ (smile)ಆಗಿತ್ತು ನಮ್ಮ ಸ್ನೇಹಕ್ಕೆ ದಾರಿ ಕನ್ನಡದಲ್ಲಿ.
ಭಾಷೆ ಎಂದೂ ಸಂವಹನಕ್ಕೆ ಅಡ್ಡಿಯಲ್ಲ.
ಅನಿಸಿಕೆಯನ್ನು ಸನ್ನೇ ಯಲ್ಲೇ ತೋರಿದೆವಲ್ಲ.
ಮೋನಿಕಾ, ಬಾರ್ಬರ, ಕ್ರಿಶ್ಚಿನಾ, ವಿವಿಯನ್… ಅನೇಕ ದೇಶದ ಪ್ರಜೆಗಳು
ಆದರೆ ಗೊತ್ತೇ ಆಗದ ಅವರ ಭಾಷೆಗಳು
ಕೇವಲ ರಂಜನೆಗಾಗಿ ಎಲ್ಲ ಸಂತಸದಿಂದ ಆಡುತ್ತಿದ್ದೆವು ಯೊಂಗ್ ಎಗ್ಲಿಂಟನ್ ನಲ್ಲಿ.
ನಾವು ಸೀನಿಯರ್ ಸಿಟಿಜನ್ ಎಂಬುದನೇ ಮರೆತಿದ್ದೆವಲ್ಲಿ.
ಜಾತಿ, ಸಂಪ್ರದಾಯ, ಧರ್ಮ, ದೇಶ ಯಾವುದೂ ಅಡ್ಡ ಬರಲಿಲ್ಲ.
ಎಲ್ಲರೂ ಒಂದೇ ಮನೆಯವರೆಂದು ಭಾವಿಸಿ ಆಡುತಿದ್ದೆವಲ್ಲ.
ಅಬ್ಬಾ!ಅದೆಂತ ಸುಂದರ ಅನುಭವ!!
ಪ್ರತಿಯೊಬ್ಬರೂ ಹೀಗೇ ಯೋಚಿಸುವಾ.!!
ಒತ್ತಡ ರಹಿತ ಜೀವನಕ್ಕಾಗಿ
ಸರಳತೆ ಮತ್ತು ಸ್ನೇಹಪರತೆಯಿಂದಿರಿ
ಇದೇ ಸಂತೋಷ ಮತ್ತು ಮನಃಶಾಂತಿಗೆ ದಾರಿ
*****
Beautiful minds of Community hall
In community hall we started playing badminton,
With some beautiful minds of Yonge-Eglinton.
Nicole encouraged me to play a game,
Not expecting any name or fame.
It is a nice experience in Toronto, Canada.
“Mugulunage” (smile) is the way of friendship in Kannada.
Language is not a barrier to communication.
We just exchange our feelings through our expression.
Monica, Barbara, Christina, Vivian… Citizens
Of different countries but
languages unknown.
Just for fun, joyfully playing all in one Eglinton,
forgetting that we are senior citizens.
Caste, culture, religion, country: no barriers.
When all think as one family members.
Oh!! What a wonderful experience!!
If everyone think like this?!!
Live simple and be friendly to reduce the stress.
It is the secret of Happiness and P E A C E.!!!
————
Shashikala Chandrashekar,




