ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಜೀವನ
ಅಪ್ಪಿಕೋ ಕನಸುಗಳ
ಮುತ್ತಿಕ್ಕು ಭರವಸೆ
ಕೈ ಹಿಡಿದು ನಡೆ
ಬರುವ ನಾಳೆಯ
ಬದುಕು
ನೆಡು ದೂರ ದೃಷ್ಟಿ
ಕ್ರಮಿಸು ಮೈಲು ದಾರಿ
ಶ್ರಮ ನಿನ್ನ ಬಂಧು
ಕಾಡು ಗಿಡ ಮರ
ಒಂಟಿ ಪಯಣ
ಇಲ್ಲ ಶೋಕ ಬಿಕ್ಕಳಿಕೆ
ಸುಂದರ ವನ
ಶುಕ ಪಿಕಗಳ ಗಾನ
ಸಾವು ನೋವು ಮರೆತು
ಇರುವುದೆ ಜೀವನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸುಂದರ ಜೀವನ
ಶುಕಪಿಕಗಳ ಗಾನ
ಅಕ್ಕಮಹಾದೇವಿ
ಅರ್ಥ ಪೂರ್ಣ ವಿಚಾರಧಾರೆ ಕವನಜ್
ಅಪ್ಪಿಕೋ ಕನಸುಗಳ
ಮುತ್ತಿಕ್ಕು ಭರವಸೆ
ಎನ್ನುವ ಜೀವನೋತ್ಸಾಹದ ಕ್ರಮವನ್ನು ಅರ್ಥೈಸುವ ಒಂದೊಳ್ಳೆಯ ಚಿಕ್ಕದಾದ ಚೊಕ್ಕದಾದ ಮನ ಮುಟ್ಟುವಂತಹ ಕವನ
ಸುಶಿ
ಸುಂದರ ಕವನ
ಡಾ ಗೀತಾ
ಭರವಸೆಗಳ ಪಯಣವೇ ಬದುಕು
ಸುಂದರ ಭಾವಗಳ ಸಂಗಮ
ಸುಂದರ ಭಾವದ ಕವನ