
ಒಂದುಕತ್ತಲನ್ನುಎತ್ತಿಟ್ಟುಕೊಂಡಿದ್ದೇನೆ
ಕನ್ನಡ ಮೂಲ: ರಾಜು ಹೆಗಡೆ
ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

ನಾಗರೇಖಾ ಗಾಂವಕರ್

ರಾಜು ಹೆಗಡೆ
ಒಂದು ಕತ್ತಲನ್ನು ಎತ್ತಿಟ್ಟುಕೊಂಡಿದ್ದೇನೆ
ಹಕ್ಕಿಗಳನ್ನು ಮಲಗಿಸಿ
ಚುಕ್ಕೆಗಳನ್ನು ಎಬ್ಬಿಸಿ
ಇನ್ನು ಕೆಲವೇ ಗಂಟೆಗಳಿವೆ
ಗಿಡಗಂಟಿಗಳ ಜೊತೆಗೆ
ಮಾತಾಡಲು
ಆಡದಿದ್ದವರ ಸುದ್ದಿಬೇಡ!
ಒಂದೊಂದಾಗಿ ದೀಪ
ಆರಿಸುತ್ತೇನೆ
ಕತ್ತಲೆ ನನಗೆ
ಧೈರ್ಯ ತುಂಬುತ್ತದೆ
ಗೋಡೆ ಕೂಡ
ಮಾತಾಡುತ್ತಿದೆ ಗಡಿಯಾರದ ಬಾಯಲ್ಲಿ
ಎಷ್ಟು ಸಂತೋಷ
ಕತ್ತಲೆಗೆ
ಸುಮ್ಮನೆ ನಗುತ್ತಿದೆ
ಅರಿವೆ ಧರಿಸಿರುವ ನನ್ನ ನೋಡಿ.
ಒ
ಗೇಟಿನ ಸಪ್ಪಳ
ಎಲ್ಲಿ ಅಡಗಿಕೊಳ್ಳಲಿ
ದಾರಿಯನ್ನೂ ಬಿಡುವುದಿಲ್ಲ
ಇವರು.
I have
picked up a darkness
I have picked up
A darkness
Made the birds to sleep
And stars to get up
Only few hours left
Tobe on talk
With the trees and hedges
Tobe silent with
Those are speechless
One by one
I turn off the lights
Darkness makes me courageous
Through the mouth
Of clock
Walls start to talk
How cheerful
This darkness is!
Simply smiles at me
Looking at my
full atire.
Oh! Sound of gatedoor
Where shall i hide now
Not allowing the path
These are ,,,,
****
Translated by–
Nagarekhagaonkar
Nice