ಸಮಾಜಮುಖಿ ಪ್ರಕಾಶನಕಥಾ ಪ್ರಶಸ್ತಿ

ಸಮಾಜಮುಖಿಪ್ರಕಾಶನಕನ್ನಡದ ಕತಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆನೀಡುವಉದ್ದೇಶದಿಂದಏರ್ಪಡಿಸಿದ್ದವಾರ್ಷಿಕ ಕತಾಸ್ಪರ್ಧೆಯಲ್ಲಿಸುಮಾರುಐನೂರುಕತೆಗಾರರುಭಾಗವಹಿಸಿದ್ದರು. ನಾಡಿನಹೆಸರಾಂತಕತೆಗಾರಅಮರೇಶನುಗಡೋಣಿಅವರುತೀರ್ಪುಗಾರರಾಗಿವಿಜೇತರಅಂತಿಮಆಯ್ಕೆಮಾಡಿಕೊಟ್ಟಿದ್ದಾರೆ.

ತಲಾ ರೂ.5000 ನಗದು, ಸ್ಮರಣಿಕೆಹಾಗೂಪ್ರಶಸ್ತಿಪತ್ರಒಳಗೊಂಡಸಮಾಜಮುಖಿಕತಾ ಪುರಸ್ಕಾರ-2022ಕ್ಕೆಆಯ್ಕೆಯಾಗಿರುವಐದುಕತೆಮತ್ತು ಕತೆಗಾರರು:ಪ್ರತೀಕಾರ (ಮಲ್ಲಿಕಾರ್ಜುನ ಹೊಸಪಾಳ್ಯ), ಜಾಡು (ಆನಂದ ಕುಂಚನೂರ), ಪುರುಷನ ಬುಟ್ಟಿಯೊಳಿಟ್ಟು (ದಯಾನಂದ), ಕುಂಡದ ಬೇರು (ಎಡೆಯೂರು ಪಲ್ಲವಿ), ಅಕ್ಕರೆಗಾವ ಲಿಂಗ? (ಫಾತಿಮಾ ರಲಿಯಾ).

ಸಮಾಜಮುಖಿ ವಾರ್ಷಿಕ ಕತಾ ಸಂಕಲನದಲ್ಲಿ ಸ್ಥಾನ ಪಡೆದಹತ್ತು ಕತೆಗಳು:ರಿಯಾಲಿಟಿ ಶೋ (ಟಿ.ಎಸ್.ಶ್ರವಣ ಕುಮಾರಿ), ಕೊರೋನವೆಂಬ ಕಾಯಿಲೆಯು ನೀರೆಂಬ ಅಮ್ಮಾಜಿಯು (ವಿಜಯಾ ಮೋಹನ್ ಮಧುಗಿರಿ), ಇರುವನೊಬ್ಬನು ಚಂದಿರ (ಡಾ.ಮಿರ್ಜಾ ಬಷೀರ್), ಭೂಮಿತಾಯವ್ವ (ಡಾ.ಸಂಪಿಗೆ ನಾಗರಾಜ), ಕಾಲ ವಶ (ವಿ.ಎನ್.ನೇರಳಕಟ್ಟೆ), ನದಿಯೊಂದು ಕಡಲ ಹುಡುಕುತ್ತಾ… (ಸಂತೆಬೆನ್ನೂರು ಫೈಜ್ನಟ್ರಾಜ್), ಮುರುಗನ ಸಾವು ಮತ್ತೂ… (ದೀಪ್ತಿ ಭದ್ರಾವತಿ), ಮೂರು ಮೊಳ (ಮೆಹಬೂಬ ಮುಲ್ತಾನಿ), ನೆಲದೊಳಗಿಳಿಯದ ನೇಗಿಲು (ಡಾ.ನೂರಂದಪ್ಪ ಪಡಶೆಟ್ಟಿ), ಕಳ್ಳು ಬಳ್ಳಿ (ಮೋದೂರು ತೇಜ).

ಚಂದ್ರಕಾಂತವಡ್ಡು

[ಸಮಾಜಮುಖಿಪ್ರಕಾಶನದಪರವಾಗಿ]


Leave a Reply

Back To Top