ಪುಸ್ತಕ ಸಂಗಾತಿ
ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ,ನಿಮಗಾಗಿ, ಓದದವರು ಒಮ್ಮೆ ಓದಿ*
Read More
ಪುಸ್ತಕ ಸಂಗಾತಿ
ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ
ʼಮಾಯಾ ಮೋಹದ ಬೆನ್ನೇರಿʼ
ಒಂದು ಅವಲೋಕನ-
ಈರಪ್ಪ. ಬಿಜಲಿ. ಕೊಪ್ಪಳ
ಸಾಹಿತ್ಯದ ವಿವಿಧ ಮಜಲುಗಳು,ಮುಖಗಳಲ್ಲಿ ಕಾವ್ಯ ಪ್ರಕಾರಕ್ಕೆ ಅನುಪಮವಾದ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರದ ಹೃದಯಗೀತೆ ಎಂದರೆ ಅದು ಗಜಲ್ ಸಾಹಿತ್ಯ. ಈ ಗಜಲ್ ಇಂದಿನ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ.
ಡಾ. ಪ್ರಭಾಕರ ಶಿಶಿಲ ಕಥಾ ಸಂಕಲನ “ಪ್ರಭಾಕರ ಶಿಶಿಲರ ವಿಶಿಷ್ಟ ಕಥೆಗಳು”ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು
ಕೃಷಿ ಬದುಕಿನೊಂದಿಗೆ ಮಾನವೀಯ ಸಂಬಂಧ, ಪ್ರಾಣಿ ಪಕ್ಷಿಯೊಂದಿಗಿನ ಒಡನಾಟ, ಗ್ರಾಮೀಣ ಭಾಷೆಯ ಸೊಗಡು, ಧರ್ಮ ,ಸಂಸ್ಕೃತಿಯಲ್ಲಿರುವ ನಿಷ್ಠೆ. ವೈಚಾರಿಕತೆ ಸೈದ್ಧಾಂತಿಕತೆ ಎಲ್ಲವನ್ನು ಕಥೆಗಳಲ್ಲಿ ಮನ ಮುಟ್ಟುವಂತೆ ಕಟ್ಟಿದ್ದಾರೆ
ಪುಸ್ತಕ ಸಂಗಾತಿ
ಆಶಾ ರಘು ಅವರ
ʼಮಾರ್ಕೋಲುʼಹಾಗು
ʼನೂತನ ಜಗದಾ ಬಾಗಿಲುʼ
ಕೃತಿಗಳ ಲೋಕಾರ್ಪಣೆ
“ಈ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದಿನದಿನವೂ ಹೊಸಬರ ಪ್ರವೇಶವಾಗುತ್ತಿದೆ. ಅವರುಗಳು ಬರೆಯಲು ಆಯ್ದುಕೊಳ್ಳುತ್ತಿರುವ ವಸ್ತುಗಳು ಮತ್ತು ಓಘ ಗಮನಿಸಿದರೆ ವಚನಕಾರರ ಸ್ವರ್ಣಯುಗದಂತೆಯೇ ಈ ದಿನಗಳೂ ಕನ್ನಡ ಸಾಹಿತ್ಯದ ಸ್ವರ್ಣಯುಗವಾಗುತ್ತಿದೆ ಎನ್ನಬಹುದು” ಎಂದು ಹಿರಿಯ ನಟ ಮತ್ತು ಸಾಹಿತಿ ಶ್ರೀನಿವಾಸ ಪ್ರಭು ಅಭಿಪ್ರಾಯಪಟ್ಟರು.
ಕಂಚುಗಾರನಹಳ್ಳಿ ಸತೀಶ್ ಅವರ ಕೃತಿ ಪೆಪ್ಪರ್ಮೆಂಟ್(ಮಕ್ಕಳ ಪದ್ಯಗಳು) ಒಂದು ಅವಲೋಕನ ಸಂತೆಬೆನ್ನೂರು ಫೈಜ್ನಟ್ರಾಜ್
Read More
ಹಿರಿಯ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿಯವರ ಪುತ್ರರಾದ ಕೆಎನ್ ಮಹಾಬಲ ಅವರುತಮ್ಮ ತಂದೆಯ ಬಗ್ಗೆಬರೆದ ಕೃತಿ”ನನ್ನ ಅಪ್ಪ ಕೆ ಎಸ್ ನ” ಪರಿಚಯ ಬೆಂಶ್ರೀ ರವೀಂದ್ರ ಅವರಿಂದ
Read More
ಡಾ.ಜಯದೇವಿತಾಯಿ ಲಿಗಾಡೆಅವರ 114ನೇ ಜಯಂತಿ ಕಾರ್ಯಕ್ರಮ- ಶರಣೆ ಲಲ್ಲೇಶ್ವರಿ ತಾಯಿ ಮೂಗಿ ಅವರ ಕೃತಿ “ಕರುಳಿನ ಕಗ್ಗ”ಲೋಲಾರ್ಪಣೆ
Read More
ಆಶಾ ರಘು ಅವರ ಕೃತಿ “ಮಾರ್ಕೋಲು” ಬಗ್ಗೆ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ ಪ್ರತಿಕ್ರಿಯೆ
Read More
ಎ.ಎಸ್.ಪಡಶೆಟ್ಟಿ ಅವರ ಹಾಸ್ಯಲೇಖನಗಳ ಕೃತಿ “ಹಾಸ್ಯರಸಾಯನ” ಒಂದು ಅವಲೋಕನ ಗೊರೂರು ಅನಂತರಾಜುಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತ ಒಪ್ಪಿ
ನಾಟಕ ದ್ರೌಪದಿ ವಸ್ತ್ರಾಭರಣ. ನಮ್ಮೂರಿನ ಗಿರ ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ.
ಪುಸ್ತಕ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಬಸಮ್ಮ ಸಜ್ಜನ ಸಂಪಾದಕತ್ವದ
“ಗಜಲ್ ನಾದಲೋಕ
( ನೂರು ಗಜಲ್ ಕವಿಗಳ ಸಂಕಲನ)”
ಗಜಲ್ ಸಾಹಿತ್ಯ ಮುಸ್ಲೀಮ್ ರಾಜರ ಆಳಿಕೆಯಲ್ಲಿದ್ದ ಪ್ರಾಂತದಲ್ಲಿ ಹೆಚ್ಚು ಜನ ಪ್ರಿಯವಾಗಿ ಬೆಳೆದಿದ್ದು ಇಂದಿಗೂ ಆ ಪ್ರಾಂತಗಳಲ್ಲಿ ತನ್ನ ಸ್ಥಾನ ಮಾನ ಉಳಿಸಿಕೊಂಡಿದ್ದು ಅಲ್ಲಿ ಜನರ ಹೃದಯದಲ್ಲಿಯೂ ಸ್ಥಾನ ಪಡೆದಿದ್ದು ನಾವು ಇಂದಿಗೂ ಕಾಣ ಬಹುದು.
| Powered by WordPress | Theme by TheBootstrapThemes