Category: ಕಾವ್ಯಯಾನ

ಕಾವ್ಯಯಾನ

ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ ಚುಟುಕುಗಳು

ಕಾವ್ಯ ಸಂಗಾತಿ

ಡಾ. ಮಲ್ಲೇಕಾವು ಮುಕುಂದರಾಜು(ಮಮು) ಅವರ

ಚುಟುಕುಗಳು
ಸೋಲುವೆವೆಂಬ ಭಯ ಬೇಡ ಗೆಲುವಿಹುದು
ಗೆದ್ದೆನೆಂಬ ಬಿಗುಮಾನ ಬೇಡ ಸೋಲಿಹುದು

“ಚೆಂದದ ದೀರ್ಘಾಯುಷಿಗಳು” ಡಾ ಡೋ ನಾ ವೆಂಕಟೇಶ ಅವರ ಕವಿತೆ

“ಚೆಂದದ ದೀರ್ಘಾಯುಷಿಗಳು”
ಈಕೆಯ ಹಸನ್ಮುಖಕ್ಕೆ ಮತ್ತು ಈಕೆಯ ಸಂತೃಪ್ತ ಜೀವಕ್ಕೆ
ಒತ್ತಡರಹಿತ ಉಲ್ಲಾಸಕ್ಕೆ
ರಕ್ತದೊತ್ತಡವಿಲ್ಲದ ಸಂಭ್ರಮಕ್ಕೆ

ಸವಿತಾ ದೇಶಮುಖ ಅವರ ಕವಿತೆ-ʼಮುಂಗಾರಿನ ಮುಗುಳುʼ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ʼಮುಂಗಾರಿನ ಮುಗುಳುʼ

ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ “ಗೆದ್ದೆತ್ತಿನ ಬಾಲ”

ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್

“ಗೆದ್ದೆತ್ತಿನ ಬಾಲ”

ಸರ್ವಮಂಗಳ ಜಯರಾಂ ಅವರ ಗಜಲ್

ಅದೆಷ್ಟು ಶತಮಾನ ಕಳೆದರೂ ಡಾಂಬರು ಕಾಣಲಿಲ್ಲ /
ಗುಡಿಸಲುಗಳ ಸೆಗಣಿ ನೆಲ ನಯಸ್ಸಾಗಲೇ ಇಲ್ಲ ಗೆಳೆಯ

ಗಜಲ್‌ ಸಂಗಾತಿ

ಸರ್ವಮಂಗಳ ಜಯರಾಂ

ಗಜಲ್

ರಾಶೇ..ಬೆಂಗಳೂರು ಅವರ ಎರಡು ಕವಿತೆಗಳು

ಕಾವ್ಯ ಸಂಗಾತಿ

ರಾಶೇ..ಬೆಂಗಳೂರು

ಎರಡು ಕವಿತೆಗಳು
ಮುಂಗುರುಳ
ಬದಿಗೊತ್ತಿ
ಬದುಕಿಸೆನ್ನ ಬಡ
ಜೀವವನು..

ಡಾ.ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಯಾರು ಯಾರು?

ಬೌದ್ಧ   ಭಿಕ್ಷುಗಳನ್ನು
ಬರ್ಬರವಾಗಿ  ಕೊಂದು
 ಧರ್ಮವ ಓಡಿಸಿದವರು
ಕಾವ್ಯ ಸಂಗಾತಿ

ಡಾ.ಶಶಿಕಾಂತ.ಪಟ್ಟಣ ಪುಣೆ

ಯಾರು ಯಾರು?

“ಪ್ರೀತಿಯ ಮಡಿಲು” ಮನ್ಸೂರ್ ಮುಲ್ಕಿ ಅವರ ಕವಿತೆ

ಕನಸನು ಕಾಣುವ ಮನಸ್ಸುಗಳು
ಒಂದೇ ಇರುವಂತೆ
ನನ್ನ ನಿನ್ನ ಮನಸು ಬೆಸೆಯಲಿ

Back To Top