ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು
ನೆರೆ ಮನೆಯು ಬೇಕು,
ಸುಖ ದುಃಖ ಹಂಚಲು
ಕಿರು ನಗೆಯು ಸಾಕು.
ನುಡಿ ಸಂಗಾತಿ
ಸುಜಾತಾ ರವೀಶ್
“ಅಗಲಿದ ಬೈರಪ್ಪನವರಿಗೊಂದು ನುಡಿನಮನ”
ಅನಂತ “ಯಾನ”ಕೆ ಹೊರಟ ಅದಮ್ಯ ಚೇತನ
ಆದರೆ ಭೈರಪ್ಪನವರು ಸತ್ತರೂ ದೂರವಾಗುವುದಿಲ್ಲ, ಮರೆಯಾಗುವುದಿಲ್ಲ. ಅವರ ಪ್ರತಿಯೊಂದು ಕೃತಿಗಳ ಮೂಲಕ ಆ ಕೃತಿಗಳಲ್ಲಿ ಅವರು ಸೃಜಿಸಿರುವ ಪಾತ್ರಗಳ ಮೂಲಕ ಅವರು ಜೀವಂತವಾಗಿರುತ್ತಾರೆ. ಅವರ ವಿಶಿಷ್ಟ ಚೈತನ್ಯ ನಮ್ಮಲ್ಲಿ ಹೊಸದೊಂದು ಶಕ್ತಿಯನ್ನು ಖಂಡಿತಾ ತುಂಬುತ್ತದೆ.
| Powered by WordPress | Theme by TheBootstrapThemes