ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಕಲಬೆರಕೆ ಎಲ್ಲೆಡೆ ರಾರಾಜಾಜಿಸುತಿದೆ
ಜಗಕೆ ಶುದ್ಧತೆಯನು ತಿಳಿಸಿದಾತ ಗುರು
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೋಡ ಚಿಮುಕಿಸಿತು,
ಮೂಡಿ ಕಾಮನಬಿಲ್ಲು
ರಂಗೋಲಿ ಬಿಡಿಸಿತು.
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ ನಾನಿನ್ನೂ ಜೀವಂತವಾಗಿರುವೆʼ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ʼನಾನಿನ್ನೂ ಜೀವಂತವಾಗಿರುವೆʼ
ಹೆಜ್ಜೆ ಹೆಜ್ಜೆಗೆ ಮುಳ್ಳುಹಾಸು
ರಕ್ತ ಅಂಟಿದ ಕಾಲುಗಳು
ಕೀಳಲಾಗದ ಮೊಳೆ
ಸುಧಾ ಪಾಟೀಲ ಅವರ ಕವಿತೆ “ಹರಿದ ಕೌದಿ”
ಸುಧಾ ಪಾಟೀಲ
“ಹರಿದ ಕೌದಿ”
ಅದೆಷ್ಟೋ ಬಯಕೆ
ಭರವಸೆಗಳ .ಮೂಟೆ
ಕಳೆದು ಹೋಗಿತ್ತು
ಇಮಾಮ್ ಮದ್ಗಾರ ಅವರ ಕವಿತೆ-ಕ್ಷಮಿಸಿ
ನೀ ಎದೆಗಿರಿದ ಮಾತು ಕೊಳೆತು ನೋವಾಗಿ ಕೀವಾಗಿದೆ
ಮುಲಾಮು ಮೆತ್ತುವ ಕೈಗೇನಾಗಿದೆಯೋ ಮಿಸುಕುತ್ತಿಲ್ಲ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಕ್ಷಮಿಸಿ
ನಿಶ್ಚಿತಾರ್ಜುನ್ ಅವರ ಕವಿತೆ-ʼಆಷಾಡದ ಒಲವುʼ
ಕಾವ್ಯ ಸಂಗಾತಿ
ನಿಶ್ಚಿತಾರ್ಜುನ್
ʼಆಷಾಡದ ಒಲವುʼ
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳು ಮುಟ್ಟಿದ ನೀರನ್ನು…
ನೀ ನನ್ನ ಹಾದಿಗೆ ಸೇರಿಸಿ…
ಡಾ ಡೋ ನಾ.ವೆಂಕಟೇಶ ಅವರ ಕವಿತೆ-ಧಾರ್ಷ್ಟ್ಯ
ಕಾವ್ಯಸಂಗಾತಿ
ಡಾ ಡೋ ನಾ.ವೆಂಕಟೇಶ
ಧಾರ್ಷ್ಟ್ಯ
ಇಳಿ ವಯಸ್ಸಿನ ಹಲ್ಲೆ !
ಬದುಕು ಬದುಕಿದ್ದು ಸಾಕೋ
ಮುಂದಿನ ಜನ್ಮಕ್ಕೂ ಬೇಕೋ
ಡಾ. ರೇಣುಕಾ ಹಾಗರಗುಂಡಗಿ ಅವರ ಕವಿತೆ “ಹೃದಯ ವೀಣೆ”
ಕಾವ್ಯ ಸಂಗಾತಿ
ಡಾ. ರೇಣುಕಾ ಹಾಗರಗುಂಡಗಿ
“ಹೃದಯ ವೀಣೆ”
ಹೃದಯ ವೀಣೆ ಶೃತಿ ಸೇರಿ
ಹಾಡುತ್ತಿದೆ ಕೇಳು ಬಾ
ಅದರ ಮಿಡಿತ ತುಡಿತ ಅರಿತು
ವೈ.ಎಂ.ಯಾಕೊಳ್ಳಿ ಅವರ ಗಜಲ್
ಊರ ನಡುವಿನ ಹಗೆವುಗಳಲ್ಲಿ ಧಾನ್ಯವೆಲ್ಲಿ ಈಗ? ಇಲಿ ಹೆಗ್ಗಣಗಳದೇ ದರಬಾರು
ಹರಕು ಬಟ್ಟೆಯಲಿ ಮೈಯ ತೋರದಿರು ಮಾನ ಮುಚ್ಚುವ ಉದಾರಿಗಳಾರೂ ಈಗ ದೊರಕಿಯೇ ಇಲ್ಲ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ನಿರಂಜನ ಕೇಶವ ನಾಯಕ ಅವರ ಕವಿತೆ-ʼಅಗಣಿತ ದೂರʼ
ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
ʼಅಗಣಿತ ದೂರʼ
ತಾನೇ ಉರಿಸಿ,
ಉಸಿರ ಕೊನೆವರೆಗೂ
ಉತ್ತರಕೆ ಕಾದಿದೆ.