Category: ಕಾವ್ಯಯಾನ

ಕಾವ್ಯಯಾನ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಕವಿತೆ- ಓ ಹೆಣ್ಣೆ!

ಭಾಗ್ಯವ ಕಸಿದುಕೊಂಡರೂ ಭರವಸೆಯ ಕಿರುನಗೆ ಕೆಂದುಟಿಯಲಿ
ವಿಷ ವರ್ತುಲದಲಿ ಸಿಕ್ಕಿಸಿದರೂ ಅರಳುವ ಚೆಲುವಾದ ಹೃದಯ ಎದೆಯಲಿ
ಗರ್ಭದಲ್ಲಿರುವಾಗಲೇ ಕೊಂದು ಬೀಸಾಡಿದರೂ ಮೃತ ಸಂಜೀವಿನಿ

ಕಾವ್ಯ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಓ ಹೆಣ್ಣೆ!

ʼಮಧು ವಸ್ತ್ರದ ಮುಂಬಯಿ ಅವರ‌ ʼಗಜಲ್ʼ

ಕಾವ್ಯಸಂಗಾತಿ

ʼಮಧು ವಸ್ತ್ರದ ಮುಂಬಯಿ

ʼಗಜಲ್ʼ
ಕಾಯದ ಕುಂದುಗಳನೆಲ್ಲ ಹಿಂದಕ್ಕೆ ಸರಿಸುತ ಕಾಯಕ ಭಂಟರಾಗಿ ನಿಂತಿಹರು
ಆಯ ತಪ್ಪದಂತೆ ಸಧೃಡವಾಗಿ ನಿಲ್ಲಲಿಕ್ಕಾಗಿ ಆಸರೆ ನೀಡಲು ಬಂದುಬಿಡು

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಿನ್ನದೊಂದು  ನೋಟದ ಬಿಸಿಗೆ ನಾ ಕರಗುತ್ತಾ ಹೋದೆ
ಆ ದಿನ ಮೋಡ ಕವಿದು ಕಣ್ಣು ಮಸುಕಾಗುವಂತಿದ್ದಿದ್ದರೇ ಒಳ್ಳೆಯದಿತ್ತು

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ -ಅಮೃತ ವರ್ಷಿಣಿ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ಅಮೃತ ವರ್ಷಿಣಿ
ಹೇಳಲಾಗದೆ ಈ ಮನಸು ಆತೋರೆಯುತ್ತಿದೆ!
ಪ್ರೀತಿ ಬಯಕೆಯ ಉಯ್ಯಾಲೆ ತೂಗುತಿದೆ

ಎಷ್ಟೊಂದು ದೇವರುಗಳು? ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ

ಕಾವ್ಯ ಸಂಗಾತಿ

ತಾತಪ್ಪ.ಕೆ.ಉತ್ತಂಗಿ

ಎಷ್ಟೊಂದು ದೇವರುಗಳು?
ಸಂತೃಪ್ತಿಗೊಂದೊಂದು ದೇವರು.
ವಚನ, ಕೀರ್ತನೆ,ಜಾನಪದ ,ಭಜನೆ
ತತ್ವಪದ, ನಮಾಜು, ಪ್ರಾರ್ಥನೆ
ಎಲ್ಲೆಲ್ಲೂ ಆಗೋಚರ ದೇವರು.

ʼಸಂತೆಗೆ ಹೋಗುವೆʼ ಮಕ್ಕಳ ಪದ್ಯ-ಹಮೀದಾ ಬೇಗಂ ದೇಸಾಯಿ.

ಹಮೀದಾ ಬೇಗಂ ದೇಸಾಯಿ.

ಮಕ್ಕಳ ಪದ್ಯ-

ʼಸಂತೆಗೆ ಹೋಗುವೆʼ

ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ

ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..

ಕಾವ್ಯಸಂಗಾತಿ

ಪರವಿನ ಬಾನು ಯಲಿಗಾರ

ಶ್ರಾವಣ

Back To Top