ಡಾ.ರೇಣುಕಾ ಹಾಗರಗುಂಡಗಿ ಕವಿತೆ-ʼಬದುಕುವೆನು ನಿನ್ನೊಡನೆʼ
ನಾ ಬರಲೆ ಹೇಳು ಸಖಿ
ಮಡಿಯಿಂದ ಮುಡಿಗೆ
ಮೂಡಿಸುವೇನು ಮಲ್ಲಿಗೆಯ
ಡಾ. ಡೋ. ನಾ. ವೆಂಕಟೇಶ-ಸೌಂದರ್ಯ ಸಮಯ
ಹಸನ್ಮುಖಿಯಾಗೆ
ನಾ ಮತ್ತು ರವಿಯಷ್ಟೆ ಸತ್ಯ
ಹೇ ವೃಕ್ಷ ನೀ ಮತ್ತು ನಿನ್ನ ನವಿಲು ಮಿಥ್ಯ!
ವಾಣಿ ಯಡಹಳ್ಳಿಮಠ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಮುಂದೊಂದು ಹಿಂದೊಂದು ಮುಖವಾಡ ಧರಿಸುವರು ಎಲ್ಲರೂ
ಹುಸಿ ಮಾತುಗಳಿಗೆ ಸೋಲುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
ಜಯಂತಿ ಕೆ ವೈ ಅವರ ಕವಿತೆ-ʼಮೌನರಾಗʼ
ಕಾವ್ಯ ಸಂಗಾತಿ
ಜಯಂತಿ ಕೆ ವೈ
ʼಮೌನರಾಗʼ
ನೋವಿಗೊಂದಿಷ್ಟು
ನಲಿವಿಗೊಂದಿಷ್ಟು
ಇಷ್ಟಿಷ್ಟೇ ಹಂಚಿಕೊಂಡು
ಹೋದಕಡೆಯಲ್ಲೆಲ್ಲ
ಕಾಣದಾ ಪ್ರೀತಿಯರಸಿ
ʼಗಣೇಶನ ಜಗಳ ಟಿಳಕರ ಜತೆʼ ಅನ್ನಪೂರ್ಣ ಸಕ್ರೋಜಿ ಪುಣೆ ಅವರ ಕವಿತೆ
ಕಾವ್ಯ ಸಂಗಾತಿ
ಅನ್ನಪೂರ್ಣ ಸಕ್ರೋಜಿ ಪುಣೆ
ʼಗಣೇಶನ ಜಗಳ ಟಿಳಕರ ಜತೆʼ
ಅರಾಜಕತೆಯ ತಾಂಡವ
ಡಾಂಭಿಕ ತೋರಿಕೆಯ ಭಕ್ತಿ
ಈ ಹಾವಳಿಯಿಂದ ನಾನು
ಓಡಿಹೋಗುವೆ//
ಶೋಭಾ ಮಲ್ಲಿಕಾರ್ಜುನ ಅವರ ಗಜಲ್
ಗಜಲ್ ಸಂಗಾತಿ
ಶೋಭಾ ಮಲ್ಲಿಕಾರ್ಜುನ
ಗಜಲ್
ಕುಲುಮೆಯ ಕಾವಿಗೆ ಕಬ್ಬಿಣದಂತೆ ಕರಗಲು
ಕಾಲನ ಕೈ ಗೊಂಬೆಯಾಗಿ ಕುಳಿತು ಬಿಡಲು
ಅಮರೇಶ ಎಂಕೆ ಅವರ ಗಜಲ್
ಗಜಲ್ ಸಂಗಾತಿ
ಅಮರೇಶ ಎಂಕೆ
ಗಜಲ್
ಗಜಲ್ ಸಂಗಾತಿ
ಅಮರೇಶ ಎಂಕೆ
ಗಜಲ್
“ಭಾವ ಸೆಳೆತಗಳ ಮೋಡಿ” ಸುಧಾ ಪಾಟೀಲ
ಕಾವ್ಯ ಸಂಗಾತಿ
“ಭಾವ ಸೆಳೆತಗಳ ಮೋಡಿ”
ಸುಧಾ ಪಾಟೀಲ
ಹೂವು ಅರಳಿ
ದೇವಗೆ ಅರ್ಪಿತವಾದ
ಹಾಗೆ
ಮನದಿಂಗಿತದ ಮಾತು
ಹೊನಲಾಗಿ
ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ “ನನ್ನ ಮನಸಿನ ಕವಿತೆ”
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
“ನನ್ನ ಮನಸಿನ ಕವಿತೆ
ಯಾವ ಮೋಹದ ಪಾಶಕ್ಕಿಲ್ಲಿ ಬಂದಿಯಾದೆ
ಕೊರಳಲಿ ಬಿದ್ದ ಉರುಳನು ಬಿಡಿಸಲಾಗದೆ!
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-“ನಿನ್ನತ್ತಲೇ ನೋಡುತ್ತಿವೆ”
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಿನ್ನತ್ತಲೇ ನೋಡುತ್ತಿವೆ”
ಅರಳಿ ನಿಂತಿವೆ ಮೊಗ್ಗು
ಒಲವ ಪ್ರೇಮ ಹೊತ್ತು
ಹಾರವಾಗುತ್ತವೆ ಹೂವು
ನಿನ್ನ ಗೆಲುವಿಗೆ ನಿತ್ಯ