ಎಸ್ ವಿ ಹೆಗಡೆ ಅವರ ಕವಿತೆ-“ಕಡಲ ಕರೆ”
ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
“ಕಡಲ ಕರೆ”
ಹೊರಳಾಡು ಮಗುವಂತೆ ಮರಳುರಾಶಿಯಲಿಂದು
ಮರಳಿ ಬಾರದ ಬಾಲ್ಯ ತಿರುಗಿ ಬರಲೆಂದು
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!
ತನ್ನೊಳಗೆ ತಾನೆ ಏಕಾಂತವಾಗುವುದು
ಜಾತ್ರೆ ಯಾತ್ರೆಗಳ ಗೌಜು ಗದ್ದಲದಲು
ಮಮತ ಕೆ. ಎಸ್.ಅವರ ಪುಟ್ಟ ಕವಿತೆ
ಮಮತ ಕೆ. ಎಸ್.ಅವರ ಪುಟ್ಟ ಕವಿತೆ
ಅಪರಾಜಿತುತ್ಸವದ ಮೌಲ್ಯ ಭರಿತ ಶಿರಸ್ತ್ರಾಣ
ತಾಪೋಧ್ವೇಗ ರೌದ್ರತೆ ದಹಿಸುವ ದೀನತೆ ಇವಳು
ಅಶ್ಫಾಕ್ ಪೀರಜಾದೆ ಅವರ ಗಜಲ್
ಅಶ್ಫಾಕ್ ಪೀರಜಾದೆ
ಅಮ್ಮನ ಮಡಿಲ ಮಗು ಕುಲುಕುಲು ನಗುವಂತೆ
ಮಣ್ಣಿನಾಳದಲಿ ಬೀಜವೊಂದು ಚಿಗುರೊಡೆಯುತಿದೆ
ಸುಮನಾ ರಮಾನಂದ,ಕೊಯ್ಮತ್ತೂರು ಅವರ ಕವಿತೆ “ಭಾವಾಲಿಂಗನದ ಲಹರಿ”
ಕಾವ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಭಾವಾಲಿಂಗನದ ಲಹರಿ”
ಆ ಕೃಷ್ಣನ ವೇಣುಗಾನವೇ ತೃಪ್ತಿ..!
ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ..
ಆ ರಾಮನ ದಿವ್ಯಾಗಮನವೇ ಶಕ್ತಿ!!
ಮಧು ವಸ್ತ್ರದ ಅವರ ಗಜಲ್
ಗಜಲ್ ಸಂಗಾತಿ
ಮಧು ವಸ್ತ್ರದ ಅವರ ಗಜಲ್
ಸತ್ಯ ನುಡಿವವನ ಧಿಕ್ಕರಿಸಿ ಖಳನಿಗೆ ಜಯಕಾರ ಹಾಕುವುದರಲಿ ಏನು ಅರ್ಥ
ಅಸತ್ಯ ಮುಖವಾಡದ ಹಿಂದಿನ ನಿಜಸ್ಥಿತಿಯನೋಡುವ ಸಮಯ ಬಂದಿದೆ
ಹಾ.ಮ.ಸತೀಶ್ ಅವರ ಕವಿತೆ “ಸೆಡವು”
ಬದುಕ ನೋವಲಿ ಸಾಗುತ
ಕೈಯ ಹಿಡಿದಿಹ ನಲ್ಲನೊಳಗಡೆ
ಬಂಡಿ ಚಕ್ರವು ಮುರಿಯುತ
ಹಾ.ಮ.ಸತೀಶ್
“ಸೆಡವು”
“ವಾಲ್ಮೀಕಿಜಯಂತಿ”ದಿನಕ್ಕೊಂದುಕವಿತೆ, ಡಾ.ಬಸಮ್ಮ ಎಸ್ ಗಂಗನಳ್ಳಿ ಅವರಿಂದ
ಮಂಕುಬಡಿದು ಬುದ್ದಿಗೆ
ನೀನು ಮಾಡಿದ ಪಾಪಕೆ
ಸತಿ-ಸುತರು ಭಾಗಿಗಳೇನು
ಡಾ.ಬಸಮ್ಮ ಎಸ್ ಗಂಗನಳ್ಳಿ
ಮಹರ್ಷಿ ವಾಲ್ಮೀಕಿ
ವಿಜಯಲಕ್ಷ್ಮಿ ಕೊಟಗಿ ಅವರ ಕವಿತೆ-“ಶುಗರ್ ಕ್ಯಾಂಡಿ”
ಕಿಬ್ಬೊಟ್ಟೆಯಲಿ ಅದೇನೋ ಅರಿಯದ ಸಂಕಟದ ಅಲೆ
ದೈವಭಿಕ್ಷೆಯೋ ಪ್ರಸಾದವೋ ಕಾತರ ನಿರೀಕ್ಷೆ
ವಿಜಯಲಕ್ಷ್ಮಿ ಕೊಟಗಿ
“ಶುಗರ್ ಕ್ಯಾಂಡಿ”
ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ “ಮತ್ತದೆ ಬಯಕೆ”
ಕಾನನದ ಕೋಗಿಲೆ (ರಾಜೇಶ್ ವ ಮೆಂಡಿಗೇರಿ) ಅವರ ಕವಿತೆ
“ಮತ್ತದೆ ಬಯಕೆ”
ಮತ್ತೆ ಶುಭ್ರ ಬೆಳದಿಂಗಳ
ಮೀಯುವ ಆಸೆ….
ಬೆಳದಿಂಗಳ ಬಾಲೆಯ
ತೆಕ್ಕೆಯೊಳಗವಿತು
