ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

   ಹೆಣ್ಣು ಪ್ರಕೃತಿ
ಸಂಸ್ಕ್ರತಿಯ ತವರು
   ಗೌರವಿಸೋಣ

     

  ಸತ್ಯ ಮಾರ್ಗದಿ
ಗಳಿಸುವ ಹೊನ್ನದು
   ಸದಾ ಮಾನ್ಯವು

   ಸತ್ಕರ್ಮ ಮಾಡು
ಮಣ್ಣು ಸೇರುವ ಮುನ್ನ
  ಬಾಳಿದು ಅಲ್ಪ

About The Author

1 thought on “ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು”

  1. ತಮ್ಮ ಪ್ರೋತ್ಸಾಹ ಸದಾಯಿರಲಿ ..ಯುವಬರಹಗಾರರಿಗೆ ಒಳ್ಳೆಯ ವೇದಿಕೆ ಕಲ್ಪಿಸಿರುವಿರಿ

Leave a Reply

You cannot copy content of this page

Scroll to Top