ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅಕ್ಷರವೆಂಬ
ಬೆಳಕು ಬರದಿರೆ
ಬದುಕು ಶೂನ್ಯ



ಹಣ ಕೂಡಿಸಿ
ಗುಡಿ ಕಟ್ಟು ಕಾರ್ಯಕೆ
ದೇವ ನಗುವ


ಪ್ರೀತಿ ಇಲ್ಲದೆ
ಜಗ ಕಟ್ಟಲಾಗದು;
ಮನವೂ ಕೂಡ


ಧರ್ಮ ತಿರುಳ
ಅರಿಯದವ ಭೇದ
ಹೆಚ್ಚಿಸಬಲ್ಲ



ಬದುಕೆಂದರೆ
ಬಯಲಿಗಿಟ್ಟ ದೀಪ
ಕಾಯಬೇಕಷ್ಟೇ

————————-

About The Author

2 thoughts on “ಎಸ್ಕೆ ಕೊನೆಸಾಗರ ಅವರ ಹಾಯ್ಕುಗಳು”

Leave a Reply

You cannot copy content of this page

Scroll to Top