ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಡದ ನೋವು
ಹತ್ತಿಸಿಕೊಳ್ಳದೆಯೇ
ಬದುಕಿಬಿಡಿ

ಸಮಾಜದಲಿ
ತುಳಿವರ ಸರಿಸಿ
ಮುನ್ನುಗ್ಗಿಬಿಡು

ಹಿಂದೆ ತಳ್ಳುವ
ಜನರನು ಎಂದಿಗೂ
ಲೆಕ್ಕಿಸದಿರು

ಜೊತೆಗಿರುವ
ಶತ್ರುವನು ಎಂದಿಗೂ
ಮರೆಯದಿರು

ನಗು ನಗುತ
ಮಾತನಾಡುವರಿಗೆ
ಮಣಿಯದಿರು


About The Author

Leave a Reply

You cannot copy content of this page

Scroll to Top