ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ

ಭಾನುವಾರದ ಹಾಯ್ಕುಗಳು

೧
ಕನಸಿದ್ದರೆ
ಬದುಕದು ಸುಂದರ
ಕಾವ್ಯಕುಸುಮ
೨
ನನ್ನೆದೆಯಲಿ
ನೀನು ಬಿತ್ತಿದ ಬೀಜ
ಬದುಕ ಫಲ
೩
ನಗುವಾಕೆಯ
ಮೊಗದಲಿ ಮೂಡಿತು
ಬೆಳಕ ಚಿತ್ರ
೪
ಕೋಗಿಲೆ ದನಿ
ಕಾನನದ ತುಂಬೆಲ್ಲ
ಸುಂದರ ಗಾನ
೫
ಒಲವಿದ್ದಲ್ಲಿ
ಮಾತು ಮಲ್ಲಿಗೆ ಹೂವು
ಕಂಪು ಸೊಗಸು


ಎಸ್ಕೆ ಕೊನೆಸಾಗರ

About The Author

Leave a Reply

You cannot copy content of this page

Scroll to Top